Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ತ್ವಚೆ ಕಾಂತಿ ಹೆಚ್ಚಿಸಲು ಡಿಟಾಕ್ಸ್ ಮಾಡುವುದು ಹೇಗೆ?
ಡಿಟಾಕ್ಸ್(detox) ಮಾಡುವ ವಿಧಾನ ತಿಳಿಯುವ ಮೊದಲು ಡಿಟಾಕ್ಸ್ ಅಂದರೆ ಏನು ಎಂದು ತಿಳಿಯೋಣ ಬನ್ನಿ, ತ್ವೆಚೆಯಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸುವ ವಿಧಾನವನ್ನು ಡಿಟಾಕ್ಸ್ ಸ್ಕಿನ್ ಕೇರ್ ಎಂದು ಕರೆಯುತ್ತಾರೆ.
ದೇಹದ ಒಳಗೆ ಇರುವ ಕಶ್ಮಲಗಳನ್ನು (toxin) ಹೋಗಲಾಡಿಸಿದರೆ ಮಾತ್ರ ತ್ವಚೆಯ ಆರೋಗ್ಯ ಹೆಚ್ಚಿಸಲು ಸಾಧ್ಯ. ಕಾಂತಿಯುತ ತ್ವಚೆ ಬಯಸುವವರು ಈ ಕೆಳಗಿನ ವಿಧಾನದಲ್ಲಿ ಡಿಟಾಕ್ಸ್ ಮಾಡಬಹುದು:

ತ್ವಚೆ ಕ್ಲೆನ್ಸಿಂಗ್:
ಮುಖಕ್ಕೆ ಕ್ಲೆನ್ಸ್ ಮಾಡಿ ಮುಖವನ್ನು ತೊಳೆದು ಯಾವುದೇ ಕ್ರೀಮ್ ಹಚ್ಚದೆ ತ್ವಚೆಯನ್ನು ನೈಸರ್ಗಿಕವಾಗಿ ಉಸಿರಾಡಲು ಬಿಡಬೇಕು.

ಆಪಲ್ ಸೈಡರ್ ವಿನಿಗರ್:
ಆಪಲ್ ಸೈಡರ್ ವಿನಿಗರ್ ಆರೋಗ್ಯಕ್ಕೆ ಮತ್ತು ತ್ವಚೆಗೆ ತುಂಬಾ ಒಳ್ಳೆಯದು. ಅರ್ಧ ಕಪ್ ಆಪಲ್ ಸೈಡರ್ ವಿನಗರ್ ಅನ್ನು ಒಂದು ಬಕೆಟ್ ನೀರಿನಲ್ಲಿ ಮಿಶ್ರ ಸ್ನಾನದ ಬಳಿಕ ನೀರನ್ನು ಮೈಗೆ ಸುರಿದು ನಂತರ ಟವಲ್ ನಿಂದ ಮೈ ಒರೆಸಬೇಕು. ಈ ರೀತಿ ವಾರದಲ್ಲಿ 3 ಬಾರಿ ಮಾಡಿದರೆ ತ್ವಚೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು.

ಮುಲ್ತಾನಿ ಮಿಟಿಯ ಪ್ಯಾಕ್:
ಮುಲ್ತಾನಿ ಮಿಟಿಯನ್ನು ಸ್ವಲ್ಪ ಗ್ಲಿಸೆರಿನ್ ಜೊತೆ ಮಿಶ್ರ ಮಾಡಿ ನಿಮ್ಮ ಪೂರ್ತಿ ದೇಹಕ್ಕೆ ಅಥವಾ ಕೈ, ಕಾಲು, ಕುತ್ತಿಗೆ, ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮುಖದ ಹೊಳಪು ಹೆಚ್ಚುವುದು.

ಮೃದು ಬ್ರೆಷ್ ನಿಂದ ತ್ವಚೆ ಆರೈಕೆ:
ಮೃದು ಬ್ರಷ್ ನಿಂದ ತ್ವಚೆಯನ್ನು ಸವರಿದರೆ ರಕ್ತ ಸಂಚಾರ ಹೆಚ್ಚಾಗಿ ತ್ವಚೆ ಕಾಂತಿಯನ್ನು ಪಡೆಯುತ್ತದೆ. ತ್ವಚೆ ಕಾಂತಿ ಹೆಚ್ಚಿಸಲು ರಕ್ತ ಸಂಚಲನ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು.

ಸ್ಕ್ರಬ್ :
ದೇಹವನ್ನು ವಾರಕ್ಕೊಮ್ಮೆ ಸ್ಕ್ರಬ್ ಮಾಡಬೇಕು. ಓಟ್ಸ್ ಮೀಲ್ಸ್, ಹೆಸರು ಕಾಳಿನ ಪುಡಿ ಇವುಗಳಿಂದ ಸ್ಕ್ರಬ್ ಮಾಡಬಹುದು.
ತ್ವಚೆ ಕ್ಲೆನ್ಸಿಂಗ್: ಬೇಡದ ಕಶ್ಮಲಗಳನ್ನು ತ್ವಚೆಯು ತನ್ನ ತ್ವಚೆ ರಂಧ್ರದ ಮೂಲಕ ಹೊರಹಾಕುತ್ತದೆ. ಆದ್ದರಿಂದ ಡಿಟಾಕ್ಸ್ ನಲ್ಲಿ ತ್ವಚೆಯ ಶುದ್ಧತೆಗೆ ಮೊದಲ ಆದ್ಯತೆ ಕೊಡಬೇಕು. ಮುಖವನ್ನು ತೊಳೆದು ಯಾವುದೇ ಕ್ರೀಮ್ ಹಚ್ಚದೆ ತ್ವಚೆಯನ್ನು ನೈಸರ್ಗಿಕವಾಗಿ ಉಸಿರಾಡಲು ಬಿಡಬೇಕು.
ಮುಲ್ತಾನಿ ಮಿಟಿಯ ಪ್ಯಾಕ್: ಮುಲ್ತಾನಿ ಮಿಟಿಯನ್ನು ಸ್ವಲ್ಪ ಗ್ಲಿಸೆರಿನ್ ಜೊತೆ ಮಿಶ್ರ ಮಾಡಿ ನಿಮ್ಮ ಪೂರ್ತಿ ದೇಹಕ್ಕೆ ಅಥವಾ ಕೈ, ಕಾಲು, ಕುತ್ತಿಗೆ, ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಮುಖದ ಹೊಳಪು ಹೆಚ್ಚುವುದು.
ಮೃದು ಬ್ರೆಷ್ ನಿಂದ ತ್ವಚೆ ಆರೈಕೆ: ಮೃದು ಬ್ರಷ್ ನಿಂದ ತ್ವಚೆಯನ್ನು ಸವರಿದರೆ ರಕ್ತ ಸಂಚಾರ ಹೆಚ್ಚಾಗಿ ತ್ವಚೆ ಕಾಂತಿಯನ್ನು ಪಡೆಯುತ್ತದೆ. ತ್ವಚೆ ಕಾಂತಿ ಹೆಚ್ಚಿಸಲು ರಕ್ತ ಸಂಚಲನ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು.
ಆಪಲ್ ಸೈಡರ್ ವಿನಿಗರ್ : ಆಪಲ್ ಸೈಡರ್ ವಿನಿಗರ್ ಆರೋಗ್ಯಕ್ಕೆ ಮತ್ತು ತ್ವಚೆಗೆ ತುಂಬಾ ಒಳ್ಳೆಯದು. ಅರ್ಧ ಕಪ್ ಆಪಲ್ ಸೈಡರ್ ವಿನಗರ್ ಅನ್ನು ಒಂದು ಬಕೆಟ್ ನೀರಿನಲ್ಲಿ ಮಿಶ್ರ ಸ್ನಾನದ ಬಳಿಕ ನೀರನ್ನು ಮೈಗೆ ಸುರಿದು ನಂತರ ಟವಲ್ ನಿಂದ ಮೈ ಒರೆಸಬೇಕು. ಈ ರೀತಿ ವಾರದಲ್ಲಿ 3 ಬಾರಿ ಮಾಡಿದರೆ ತ್ವಚೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು.
ದೇಹವನ್ನು ಸ್ಕ್ರಬ್ ಮಾಡಬೇಕು: ದೇಹವನ್ನು ವಾರಕ್ಕೊಮ್ಮೆ ಸ್ಕ್ರಬ್ ಮಾಡಬೇಕು. ಓಟ್ಸ್ ಮೀಲ್ಸ್, ಹೆಸರು ಕಾಳಿನ ಪುಡಿ ಇವುಗಳಿಂದ ಸ್ಕ್ರಬ್ ಮಾಡಬಹುದು.



Click it and Unblock the Notifications
