Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತಕ್ಷಣ ಮುಖದ ಕಾಂತಿ ಹೆಚ್ಚಿಸಲು 5 ಮಾರ್ಗಗಳು
ಯಾರಾದರೂ ಮದುವೆಗೆ ಕರೆದರೆ ನಿಗಧಿತ ದಿನಾಂಕ ಗೊತ್ತಿರುವುದರಿಂದ ಆ ದಿನಕ್ಕೆ ಯಾವ ರೀತಿ ಯಾವ ಫೇಶಿಯಲ್ ಮಾಡಿಸಿದರೆ ಒಳ್ಳೆಯದು, ಯಾವ ಮೇಕಪ್ ಮಾಡಬೇಕು, ಯಾವ ಡ್ರೆಸ್ ಧರಿಸಬೇಕು ಎಂದೆಲ್ಲಾ ಮೊದಲೇ ನಿರ್ಧರಿಸಿರುತ್ತೇವೆ.
ಆದರೆ ಕೆಲವೊಮ್ಮೆ ಇದ್ದಕ್ಕಿದ್ದ ಹಾಗೇ ಯಾವುದಾದರೂ ಪಾರ್ಟಿಗೆ ಹೋಗಬೇಕಾಗುತ್ತದೆ. ಪಾರ್ಲರ್ ಹೆ ಗೋಗಿ ಫೇಶಿಯಲ್ ಮಾಡಿಸಿಕೊಂಡು ಕೂರುವಷ್ಟು ಪುರುಸೊತ್ತು ಇರುವುದಿಲ್ಲ. ಆಗ ಈ ಕೆಳಗಿನಂತೆ ಮಾಡಿದರೆ ಸಾಕು ನಿಮ್ಮ ಮುಖದ ಹೊಳಪು ಹೆಚ್ಚಾಗುವುದು.
1. ಬಾಳೆ ಹಣ್ಣಿನಿಂದ ಮಸಾಜ್: ಬಾಳೆ ಹಣ್ಣನ್ನು ಚೆನ್ನಾಗಿ ಹಿಸುಕಿ ಅದರಿಂದ 5 ನಿಮಿಷ ಮುಖಕ್ಕೆ ಮಸಾಜ್ ಮಾಡಿದರೆ ಸಾಕು ಮುಖದ ಹೊಳಪು ಹೆಚ್ಚಾಗುವುದು

2. ಸೌತೆಕಾಯಿಯ ಫೇಸ್ ಮಾಸ್ಕ್: ಸೌತೆ ಕಾಯಿಯನ್ನು ಕತ್ತರಿಸಿ ಅದರಿಂದ ಮುಖವನ್ನು ತಿಕ್ಕಿದರೆ ಸಾಕು, ಮುಖ ಶುಭ್ರವಾಗಿ ಕಾಣುವುದು.
3. ಪಪ್ಪಾಯಿ ಫೇಸ್ ಮಾಸ್ಕ್: ಪಪ್ಪಾಯಿಯ ತಿರುಳನ್ನು ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ತೊಳೆದರೆ ಸಾಕು ಮುಖದಲ್ಲಿರುವ ಜಿಡ್ಡಿನಂಶ ಮಾಯವಾಗಿ ಮುಖದ ಹೊಳಪು ಹೆಚ್ಚಿಸುತ್ತದೆ.
4. ಆಲೀವ್ ಎಣ್ಣೆಯ ಫೇಸ್ ಮಾಸ್ಕ್: ಮುಖಕ್ಕೆ ಮೇಕಪ್ ಹಚ್ಚುವ ಮುನ್ನ ಆಲೀವ್ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಮುಖ ತೊಳೆದು ನಂತರ ಮೇಕಪ್ ಮಾಡಿದರೆ ಮುಖದ ಹೊಳಪು ಹೆಚ್ಚುವುದು.
5. ಮುಲ್ತಾನಿ ಮಿಟಿ: ಮುಲ್ತಾನಿ ಮಿಟಿಯನ್ನು ಕಲೆಸಿ ಅದನ್ನು ಮುಖಕ್ಕೆ ಹಚ್ಚಿಕೊಂಡು 10-15 ನಿಮಿಷದ ಬಳಿಕ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುವುದು.



Click it and Unblock the Notifications
