Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ದೊಡ್ಡವರ ತ್ವಚೆಗೆ ಬೇಬಿ ಪ್ರಾಡಕ್ಟ್ ಪರಿಣಾಮಕಾರಿಯೇ?

ಬೇಬಿ ಕ್ರೀಮ್: ಬೇಬಿ ಕ್ರೀಮ್ ಮಕ್ಕಳ ತ್ವಚೆಗೆ ಮಾತ್ರವಲ್ಲ ದೊಡ್ಡವರ ತ್ವಚೆಗೂ ತುಂಬಾ ಒಳ್ಳೆಯದು. ಬೇಬಿ ಕ್ರೀಮ್ ಹಚ್ಚಿದರೆ ತ್ವಚೆ ತುಂಬಾ ಮೃದುವಾಗುವುದು. ಬೇಬಿ ಕ್ರೀಮ್ ಅನ್ನು ಮಾಯಿಶ್ಚರೈಸರ್ ಮಾಡಲು ಕೂಡ ಬಳಸಬಹುದು.
ಬೇಬಿ ಕ್ರೀಮ್ ಬಳಸುವವರು ಒಂದು ವಿಷಯ ನೆನೆಪಿಟ್ಟುಕೊಳ್ಳಿ. ನಿಮ್ಮದು ಒಣ ತ್ವಚೆ ಆಗಿದ್ದರೆ ಮಾತ್ರ ಈ ಕ್ರೀಮ್ ಬಳಸಿ, ಎಣ್ಣೆ ತ್ವಚೆ ಇರುವವರು ಇದನ್ನು ಬಳಸದಿರುವುದು ಒಳ್ಳೆಯದು.
ಬೇಬಿ ಶ್ಯಾಂಪೂ: ಮೃದುವಾದ ಕೂದಲನ್ನು ಪಡೆಯಲು ಶ್ಯಾಂಪೂ ಹಚ್ಚುತ್ತಿದ್ದೀರಾ ಅಥವಾ ಹಚ್ಚಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ ಬೇಬಿ ಶ್ಯಾಂಪೂ ಬಳಸುವ ಯೋಚನೆ ಬಿಡುವುದು ಒಳ್ಳೆಯದು. ಏಕೆಂದರೆ ಬೇಬಿ ಶ್ಯಾಂಪೂ ತುಂಬಾ ಮೃದುವಾಗಿದ್ದು ದೊಡ್ಡವರ ಕೂದಲಿಗೆ ಅಷ್ಟೊಂದು ಮೃದುವಾದ ಶ್ಯಾಂಪೂ ಯಾವುದೇ ಪರಿಣಾಮ ಬೀರುವುದಿಲ್ಲ.
ಬೇಬಿ ಸೋಪ್: ಬೇಬಿ ಸೋಪ್ ದೊಡ್ಡವರ ತ್ವಚೆಗೂ ಬಳಸಬಹುದು. ಈ ಸೋಪು ತುಂಬಾ ಮೃದುವಾಗಿದ್ದು ಮುಖವನ್ನು ಮಾಯಿಶ್ಚರೈಸರ್ ಆಗಿ ಇಡುತ್ತದೆ. ಬೇಬಿ ಸೋಪ್ ತ್ವಚೆಯನ್ನು ಮತ್ತಷ್ಟು ಮೃದುವಾಗಿಸುತ್ತದೆ.
ಬೇಬಿ ಫಾರ್ಮುಲಾ: ಬೇಬಿ ಫಾರ್ಮುಲಾ ಸನ್ ಸ್ಕ್ರೀನ್ ಲೋಷನ್ ಗಿಂತ ಹೆಚ್ಚಾಗಿ ತ್ವಚೆಯನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ.
ಬೇಬಿ ಆಯಿಲ್: ಬೇಬಿ ಆಯಿಲ್ ಅನ್ನು ದೊಡ್ಡವರು ಬಳಸಬಹುದಾಗಿದ್ದು ಇದನ್ನು ತ್ವಚೆ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು.



Click it and Unblock the Notifications
