Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ನುಣಪಾದ ತ್ವಚೆ ನೀಡುತ್ತೆ ಈ ಫೇಸ್ ಸ್ಕ್ರಬ್

1. ಪಪ್ಪಾಯಿ ಬೀಜ ಮತ್ತು ಜೇನು ಸ್ಕ್ರಬ್: ಪಪ್ಪಾಯಿ ಹಣ್ಣುಗಳನ್ನು ಮುಖದ ಫೇಶಿಯಲ್ ಬಗ್ಗೆ ಬಳಸುವುದು ಗೊತ್ತು. ಆದರೆ ಅದರ ಬೀಜ ಕೂಡ ಮುಖದ ಅಂದ ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಎಂಬ ಅಂಶ ನಿಮಗೆ ಗೊತ್ತಿದೆಯೆ? ಹೌದು, ಮುಖದ ನಿರ್ಜೀವ ತ್ವಚೆಯನ್ನು ಹೋಗಲಾಡಿಸುವಲ್ಲಿ ಪಪ್ಪಾಯಿ ಬೀಜ ತುಂಬಾ ಸಹಕಾರಿಯಾಗಿದೆ. ಪಪ್ಪಾಯಿ ಬೀಜವನ್ನು ಈ ಕೆಳಗಿನ ವಿಧಾನಂತೆ ಬಳಸಿ.
* ಪಪ್ಪಾಯಿ ಬೀಜಗಳು ಮತ್ತು ಸ್ವಲ್ಪ ಹಣ್ಣು ಪಪ್ಪಾಯಿ ಹಾಕಿ ಮಿಕ್ಸಿಯಲ್ಲಿ ಆಡಿಸಬೇಕು. ಅದಕ್ಕೆ ಒಂದು ಚಮಚ ಜೇನು ಸೇರಿಸಿ ಮಿಶ್ರಣವನ್ನು ಮುಖ್ಕಕೆ ಹಚ್ಚಿ ಸ್ಕ್ರಬ್ ಮಾಡಬಕು. ಈ ರೀತಿ ಮಾಡಿದರೆ ಮುಖದಲ್ಲಿರುವ ನಿರ್ಜೀವ ತ್ವಚೆ ಹೋಗಿ ಮುಖದ ಹೊಳಪು ಹೆಚ್ಚುವುದು.
2. ಬಾಳೆ ಹಣ್ಣು ಮತ್ತು ಓಟ್ ಮೀಲ್ಸ್ ಸ್ಕ್ರಬ್: ಬಾಳೆಹಣ್ಣನ್ನು ಹಾಗೇ ಉಜ್ಜುವುದಕ್ಕಿಂತ ಅದಕ್ಕೆ ಸ್ವಲ್ಪ ಓಟ್ ಮೀಲ್ಸ್ ಹಾಕಿ ಪೇಸ್ಟ್ ರೀತಿ ಮಾಡಿ ಮಾಡಿ , ಅದಕ್ಕೆ ಸ್ವಲ್ಪ ಜೇನು ಸೇರಿಸಿ ಅದರಿಂದ ಮುಖವನ್ನು ಸ್ಕ್ರಬ್ ಮಾಡಬೇಕು.ಬಾಳೆ ಹಣ್ಣು ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು ಆದರೆ ಅದಕ್ಕೆ ಓಟ್ ಮೀಲ್ಸ್ ಸೇರಿಸಿ ಸ್ಕ್ರಬ್ ಮಾಡುವುದರಿಂದ ತ್ವಚೆ ಮತ್ತಷ್ಟು ಮೃದುವಾಗುತ್ತದೆ.
3. ಮಾವಿನ ಹಣ್ಣು ಮತ್ತು ಬಾದಾಮಿ ಸ್ಕ್ರಬ್: ಇವುಗಳಿಂದ ಸ್ಕ್ರಬ್ ಮಾಡಲು ರೆಸಿಪಿ ನೋಡಿ ಹೀಗಿದೆ:
1. ಬಾದಾಮಿಯನ್ನು ಪುಡಿ ಮಾಡಬೇಕು (ಒಂದು ಚಮಚದಷ್ಟು),
2. ಮಾವಿನ ಹಣ್ಣಿನ ತಿರಳು 2-3 ಚಮಚ
ಈ ಎರಡನ್ನು ಮಿಶ್ರ ಮಾಡಿ ಅವುಗಳಿಂದ ಮುಖಕ್ಕೆ ಸ್ಕ್ರಬ್ ಮಾಡಿದರೆ ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ ಅದು ನಿವಾರಣೆಯಾಗುತ್ತದೆ.



Click it and Unblock the Notifications
