Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಲ್ತಾನಿಮಿಟಿ ಅಂದ ಹೆಚ್ಚಿಸುವಲ್ಲಿ ಹೇಗೆ ಸಹಕಾರಿ?

1. ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ:
ಮುಲ್ತಾನಿ ಮಿಟಿ ಹಚ್ಚಿದರೆ ತ್ವಚೆ ಹೊಳಪು ಅಷ್ಟೆ ಅಲ್ಲ, ತ್ವಚೆ ಆರೋಗ್ಯ ಕೂಡ ಹೆಚ್ಚುತ್ತದೆ. ಇದು ಮುಖದಲ್ಲಿರುವ ವೈಟ್ ಹೆಡ್ಸ್ ಮತ್ತು ಬ್ಲಾಕ್ ಹೆಡ್ಸ್‌ಗಳನ್ನು ಹೋಗಲಾಡಿಸಿ ಮುಖಕ್ಕೆ ಹೊಳಪು ತರುತ್ತದೆ. ಮುಖದಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸುತ್ತದೆ. ಮುಖಕ್ಕೆ ತೇವಾಂಶವನ್ನು ನೀಡುವುದರಿಂದ ಇದನ್ನು ಹಚ್ಚಿದ ನಂತರ ಮುಖ ಹೊಳಪನ್ನು ಪಡೆಯುತ್ತದೆ.
2. ಕೂದಲಿನ ಆರೋಗ್ಯ:
ತ್ವಚೆ ಮಾತ್ರವಲ್ಲ ಕೂದಲಿನ ಸೌಂದರ್ಯ ಹೆಚ್ಚಿಸುವಲ್ಲಿ ಮುಲ್ತಾನಿಮಿಟಿ ಸಹಕಾರಿಯಾಗಿದೆ. ಹಾರ್ಮೋನ್‌ಗಳ ವ್ಯತ್ಯಾಸದಿಂದ, ಕಬ್ಬಿಣದಂಶ, ಸತು, ಪ್ರೊಟೀನ್, ಬಾಣಂತಿಯಲ್ಲಿ, ಮಾನಸಿಕ ಒತ್ತಡ ಹೀಗೆ ನಾನಾ ಕಾರಣಗಳಂದ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಆಗ ಮುಲ್ತಾನಿ ಮಿಟಿಯಿಂದ ಕೂದಲನ್ನು ಶುಚಿಗೊಳಿಸಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.
3. ಮೊಡವೆ ಇತರ ತ್ವಚೆ ಸಮಸ್ಯೆಗಳ ನಿವಾರಣೆ:
ಮೊಡವೆ ಆದಾಗ ಮುಲ್ತಾನಿ ಮಿಟಿ ಹಚ್ಚಿದರೆ ಮೊಡವೆ ದಪ್ಪ ಮತ್ತು ಕೆಂಪಾಗುವುದಿಲ್ಲ. ಎರಡು ದಿನಕ್ಕೊಮ್ಮೆ ಮುಲ್ತಾನಿಮಿಟಿ ಹಚ್ಚುವುದರಿಂದ ಮುಖದಲ್ಲಿ ಕಲೆಗಳು ಕಡಿಮೆಯಾಗಿ, ಕಾಂತಿಯನ್ನು ಪಡೆಯುತ್ತದೆ.
ಮುಲ್ತಾನಿಮಿಟಿಯನ್ನು ಬಳಸಿ ಅಲ್ಪ ಕಾಲದಲ್ಲಿಯೆ ಒಳ್ಳೆಯ ಪರಿಣಾಮ ಬೇಕೆಂದು ಬಯಸುವುದು ಸರಿಯಲ್ಲ. ಇದನ್ನು ಒಂದು ತಿಂಗಳವರೆಗೆ ಹಚ್ಚುತ್ತಾ ಬನ್ನಿ, ಆವಾಗ ಮುಖದಲ್ಲಿ ಉಂಟಾಗುವ ವ್ಯತ್ಯಾಸ ನಿಮ್ಮ ಗಮನಕ್ಕೆ ಬರುವುದು. ಮುಖದಲ್ಲಿ ಮೊಡವೆ ಗುಣಮುಖವಾಗಿ ಆಕರ್ಷಕ ತ್ವಚೆ ಪಡೆದ ನಂತರ ವಾರಕ್ಕೊಮ್ಮೆ ಹಚ್ಚಿದರೂ ಸಾಕು.



Click it and Unblock the Notifications
