Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಿಸಿಲ ಬೇಗೆಯಲ್ಲಿ ತ್ವಚೆ ಬಾಡದಿರಲು 4 ಫೇಸ್ ಮಾಸ್ಕ್
Skin Care
oi-Reena
By Hema S

1. ಸೌತೆಕಾಯಿ ಫೇಸ್ ಮಾಸ್ಕ್: ಸೌತೆಕಾಯಿಯನ್ನು ಸೌಂದರ್ಯವರ್ಧಕವಾಗಿ ಬಳಸುವುದು ಸಾಮಾನ್ಯ. ಇದು ಮುಖದ ಕಾಂತಿ ಹೆಚ್ಚಿಸುವುದು. ಇದರ ಮತ್ತೊಂದು ವಿಶೇಷವೆಂದರೆ ಎಲ್ಲಾ ರೀತಿಯ ತ್ವಚೆಯವರು ಸೌತೆಕಾಯಿ ಫೇಸ್ ಮಾಸ್ಕ್ ಬಳಸಬಹುದು.
ಸೌತೆಕಾಯಿ ಫೇಸ್ ಮಾಸ್ಕ್ ಅಂಗಡಿಯಿಂದ ಕೊಳ್ಳುವುದರ ಬದಲು ಮನೆಯಲ್ಲಿ ತಯಾರಿಸುವುದು ಒಳ್ಳೆಯದು. ಸೌತೆಕಾಯಿಯನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು 1 ಚಮಚ ಗ್ಲಿಸರಿನ್ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಬೇಕು 20 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುವುದು.
2. ಸ್ಟ್ರಾಬರಿ ಫೇಸ್ ಮಾಸ್ಕ್:ಸ್ಟ್ರಾಬರಿಯನ್ನು ಪೇಸ್ಟ್ ಮಾಡಿ ಅದಕ್ಕೆ ಆಲೀವ್ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು.
3. ನಿಂಬೆ ಹಣ್ಣು ಮತ್ತು ಮೊಸರಿನ ಮಾಸ್ಕ್: ಸ್ವಲ್ಪ ಮೊಸರಿಗೆ 2-3 ಹನಿ ನಿಂಬೆರಸ ಹಾಕಿ ದಿನವೂ ಮುಖಕ್ಕೆ ಹಚ್ಚ ಒಳ್ಳೆಯದು. ಮುಖವನ್ನು ಕಡೆ ಹಿಟ್ಟಿನಿಂದ ತೊಳೆದರೆ ತ್ವಚೆಗೆ ಮತ್ತಷ್ಟು ಒಳ್ಳೆಯದು.
4. ಟೊಮೆಟೊ ಮಾಸ್ಕ್: ಟೊಮೆಟೊ ಜ್ಯೂಸ್ ಅನ್ನು ದಿನವೂ 15 ನಿಮಿಷ ಮುಖಕ್ಕೆ ಹಚ್ಚುವುದು ಕಲೆಗಳು ಕಡಿಮೆಯಾಗುವುದು ಮತ್ತು ಬಿಸಿಲಿಗೆ ತ್ವಚೆ ಬೇಗನೆ ತನ್ನ ಬಣ್ಣ ಕಳೆದುಕೊಳ್ಳುವುದಿಲ್ಲ.
Comments
English summary
Facial Mask To Protect Skin | Tips For Beauty | ತ್ವಚೆ ರಕ್ಷಣೆಗೆ ಫೇಶಿಯಲ್ ಮಾಸ್ಕ್ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು
Story first published: Monday, March 5, 2012, 10:18 [IST]
Other articles published on Mar 5, 2012



Click it and Unblock the Notifications
