Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕತ್ರಿನಾ ಕೈಫ್ ಸೌಂದರ್ಯದ ಗುಟ್ಟು ರಟ್ಟು!

ಕತ್ರಿನಾ ಕೈಫ್ ನ ಸೌಂದರ್ಯದ ರಹಸ್ಯ:
1. ಬೆಳಗ್ಗೆ ಎದ್ದ ತಕ್ಷಣ 4 ಗ್ಲಾಸ್ ನೀರು ಕುಡಿಯುವುದು. ನಂತರ ಆಪ್ರಿಕಾಟ್ ಎಣ್ಣೆಯಿಂದ ತ್ವಚೆ ಮಾಯಿಶ್ಚರಸರ್ ಮಾಡಿಕೊಳ್ಳುವುದು.
2. ದಿನವೂ ಕಟ್ಟುನಿಟ್ಟಿನ ವ್ಯಾಯಾಮ ಮಾಡುವುದು.
3. ಕತ್ರಿನಾಗೆ ಗಾಢವಾದ ಮೇಕಪ್ ಅಂದರೆ ಅಲರ್ಜಿ. ಹಿತಮಿತವಾದ ಮೇಕಪ್ ಅವಳ ನೈಸರ್ಗಿಕ ಚೆಲುವನ್ನು ಹೆಚ್ಚಿಸಿದೆ. ಮಲಗುವ ಮುಂಚೆ ಮೇಕಪ್ ತೆಗೆದು ನಂತರ ಮುಖವನ್ನು ಕ್ಲೆನ್ಸಿಂಗ್ ಮಾಡುತ್ತಾರೆ.
4. ಮುಖದ ಕಾಂತಿ ಹೆಚ್ಚಿಸಲು ಕತ್ರಿನಾ ಅನುಸರಿಸುವ ಮತ್ತೊಂದು ವಿಧಾನವೆಂದರೆ ಖನಿಜಾಂಶಗಳಿರುವ ಮಣ್ಣಿನ ಮಾಸ್ಕ್. ಈ ರೀತಿ ಮಾಡಿದರೆ ತ್ವಚೆ ಕಾಂತಿ ಹೆಚ್ಚುವುದು.
5. ಪಾರ್ಟಿಗಳಿಗೆ ಹೋಗುವ ಮೊದಲು ಹೇರ್ ಡ್ರೈ ಮಾಡಿ ಕೇರಾಸ್ಟೇಟ್ ಹಚ್ಚುವುದು ಕತ್ರಿನಾಳ ಮೃದು ಕೂದಲಿನ ರಹಸ್ಯ.
6. ಮಸ್ಕರಾವನ್ನು ಬಳಸಿ ಕಣ್ಣಿನ ಮೇಕಪ್ ಮಾಡುವುದು. ಈ ನಟಿಗೆ ಗಾಢವಾಗಿ ಮಸ್ಕರಾ ಹಚ್ಚುವುದು ತುಂಬಾ ಇಷ್ಟ. ಈ ಸರಳ ಬ್ಯೂಟಿ ಟಿಪ್ಸ್ ಗಳು ಕತ್ರಿನಾಳ ಸೌಂದರ್ಯದ ರಹಸ್ಯವಾಗಿದೆ.
ಕತ್ರಿನಾ ರೂಪವತಿಯಾಗಿ ಕಾಣಲು ಅನುಸರಿಸುವ ವಿಧಾನ ಸರಳವಾಗಿದ್ದು ಅವರೆ ಹೇಳುವ ಪ್ರಕಾರ ನೀರು ಹೆಚ್ಚಾಗಿ ಕುಡಿಯುವುದರಿಂದ ಕಲೆರಹಿತ ತ್ವಚೆ ಪಡೆಯಲು ಸಹಕಾರಿಯಾಗಿದೆ.



Click it and Unblock the Notifications
