Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಆಲೀವ್ ಎಣ್ಣೆ ನೀಡುತ್ತೆ ಕೋಮಲ ತ್ವಚೆ
Skin Care
oi-Reena
By Hema S

1.ಆಲೀವ್ಎಣ್ಣೆ: ಸ್ನಾನದ ನಂತರ ಆಲೀವ್ ಎಣ್ಣೆಯನ್ನು ಮೈಗೆ ಹಚ್ಚಿದರೆ ತ್ವಚೆಯನ್ನು ಮೃದು ಮತ್ತು ಮಾಯಿಶ್ಚರೈಸರ್ ಆಗಿ ಇಡಬಹುದು.
ಮುಖದಲ್ಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಆಲೀವ್ ಎಣ್ಣೆಯಿಂದ ಪ್ರತಿ ದಿನ 20 ನಿಮಿಷ ಮಸಾಜ್ ಮಾಡಿ ನಂತರ ನಂತರ ಮುಖ ತೊಳೆಯಿರಿ.
2. ಆಲೀವ್ ಎಣ್ಣೆ ಮತ್ತು ಹಬೆ: ಆಲೀವ್ ಎಣ್ಣೆ ಮುಖಕ್ಕೆ ಹಚ್ಚಿ ನಂತರ ಮುಖಕ್ಕೆ ನಂತರ ಮುಖಕ್ಕೆ ಹಬೆ ಕೊಡುವುದರಿಂದ ಬಿಸಿಲಿನಿಂದ ಮುಖದಲ್ಲಿ ಉಂಟಾದ ಕಪ್ಪು ಕಲೆ ನಿವಾರಿಸಬಹುದು.
3. ಆಲೀವ್ ಎಣ್ಣೆ ಮತ್ತು ಚಂದನ: 1/2 ಚಮಚ ಗಂಧದ ಪುಡಿಗೆ ಸ್ವಲ್ಪ ಆಲೀವ್ ಎಣ್ಣೆ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಈ ರೀತಿ ಮಾಡಿದರೆ ಎಣ್ಣೆ ತ್ವಚೆಗೆ ತುಂಬಾ ಒಳ್ಳೆಯದು.
4. ಆಲೀವ್ ಎಣ್ಣೆ ಮತ್ತು ಸಕ್ಕರೆ: ಸಕ್ಕರೆ ಮತ್ತು ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ ಮುಖವನ್ನು ಸ್ಕ್ರಬ್ ಮಾಡಬೇಕು. ಈ ರೀತಿ ಮಾಡಿದರೆ ಮೃದು ತ್ವಚೆಯನ್ನು ಪಡೆಯಬಹುದು.
5.ಆಲೀವ್ ಮತ್ತು ಲ್ಯಾವೆಂಡರ್ ಎಣ್ಣೆ: ಆಲೀವ್ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಮಿಶ್ರ ಮಾಡಿ ಹಚ್ಚದರೆ ಒಣ ತ್ವಚೆಯನ್ನು ಹೋಗಲಾಡಿಸಬಹುದು.
Comments
English summary
Olive Oil As A Beauty Oil Tips For Beauty | ಬ್ಯೂಟಿ ಸಾಧನವಾಗಿ ಆಲೀವ್ ಎಣ್ಣೆ | ಸೌಂದರ್ಯಕ್ಕಾಗಿ ಕೆಲ ಸಲಹೆ
Story first published: Saturday, February 11, 2012, 11:55 [IST]
Other articles published on Feb 11, 2012



Click it and Unblock the Notifications