Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸುಂದರಿಗೆ ಕಸಿವಿಸಿ ತರುವ ಸಣ್ಣ ಮೀಸೆ
Skin Care
oi-Reena
By Hema S

1. ಥ್ರೆಡ್ಡಿಂಗ್ ಮಾಡುವ ಬದಲು ಹೇರ್ ರಿಮೋವಲ್ ಕ್ರೀಮ್ ಹಚ್ಚಿ ಹತ್ತಿಯನ್ನು ನೀರಿನಲ್ಲಿ ಅದ್ದಿ ಕ್ರೀಮ್ ಹಚ್ಚಿದ ಭಾಗವನ್ನು ಉಜ್ಜಿ ಬೇಡದ ಕೂದಲು ತೆಗೆಯಬಹುದು. ನಂತರ ಹತ್ತಿಯನ್ನು ನೀರಿನಲ್ಲಿ ಆ ಭಾಗದಲ್ಲಿ ಸ್ವಲ್ಪ ಹೊತ್ತು ಹಿಡಿದರೆ ಉರಿ ಉಂಟಾಗುವುದಿಲ್ಲ.
2. ಕಸ್ತೂರಿ ಅರಿಶಿಣವನ್ನು ಹಚ್ಚಿತ್ತಾ ಬಂದರೆ ಬೇಡದ ಕೂದಲು ಕಡಿಮೆಯಾಗುತ್ತದೆ. ಈ ರೀತಿ ಹಚ್ಚಿದರೆ ತ್ವಚೆ ಪೋಷಣೆ ಕೂಡ ಆಗುವುದು.
3. ಜೇನು ಮತ್ತು ಅರಿಶಿಣ ಮಿಶ್ರ ಮಾಡಿ ಹಚ್ಚಿದರೆ ಕ್ರಮೇಣ ಬೇಡದ ಕೂದಲು ಮಾಯವಾಗುತ್ತದೆ.
4. ಬೀಟ್ ರೂಟ್ ಅಥವಾ ಕ್ಯಾರೆಟ್ ರಸದ ಜೊತೆ ತಾಜಾ ಹಾಲು ಸೇರಿಸಿ ಉಜ್ಜಿದರೆ ಕೂದಲು ಹೋಗಿ ಮುಖದಲ್ಲಿ ಹೊಳಪನ್ನು ತರುತ್ತದೆ.
ಬೇಡದ ಕೂದಲನ್ನು ತೆಗೆಯಲು ಕೆಮಿಕಲ್ ಮೊರೆ ಹೋಗುವುದರ ಬದಲು ನೈಸರ್ಗಿಕ ವಿಧಾನ ಅನುಸರಿಸಿದರೆ ತ್ವಚೆ ಆರೋಗ್ಯಕ್ಕೆ ಒಳ್ಳೆಯದು.
Comments
English summary
Upper Lip Hair removal | Tips For Beauty | ಅಪ್ಪರ್ ಲಿಪ್ ಕೂದಲು ಹೋಗಲಾಡಿಸುವುದು | ಸೌಂದರ್ಯಕ್ಕಾಗಿ ಕೆಲ ಸಲಹೆ
Story first published: Monday, January 30, 2012, 11:48 [IST]
Other articles published on Jan 30, 2012



Click it and Unblock the Notifications
