Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮುಖದ ಕಾಂತಿ ಹೆಚ್ಚಿಸಲು ಕೆಲವು ಸಲಹೆಗಳು
Skin Care
oi-Reena
By Hema S

1. ಸ್ಕ್ರಬ್ಬಿಂಗ್: ಒಣತ್ವಚೆಯಿಂದ ಮುಖ ಕಪ್ಪಾದರೆ ನೈಸರ್ಗಿಕ ವಸ್ತುಗಳನ್ನು ಸ್ಕ್ರಬ್ಬರ್ ಆಗಿ ಬಳಸಬಹುದು. ಓಟ್ ಮೀಲ್ಸ್ ಜೊತೆ ಮೊಸರು ಅಥವಾ ಹಾಲನ್ನು ಬೆರೆಸಿ ಅದರಿಂದ ಮುಖವನ್ನು ವೃತ್ತಾಕಾರವಾಗಿ ಸ್ಕ್ರಬ್ ಮಾಡಿ ಒಣಗಲು ಬಿಡಬೇಕು. 20 ನಿಮಿಷದ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಈ ರೀತಿ 2 ದಿನಕ್ಕೊಮ್ಮೆ ಮಾಡಬೇಕು.
2. ಮೊಸರು ಥೆರಪಿ: ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಮೊಸರು ಪರಿಣಾಮಕಾರಿ. ತ್ವಚೆ ರಂಧ್ರಗಳು ಮೊಸರಿನ ಅಂಶವನ್ನು ಹೀರಿಕೊಂಡು ದಿನದಿಂದ ದಿನಕ್ಕೆ ಮೃದುವಾಗುತ್ತದೆ.ಮೊಸರಿನ ಜೊತೆ ಸ್ಟ್ರಾಬರಿ ಅಥವಾ ರೋಸ್ ದಳ ಸೇರಿಸಿದರೆ ಮುಖ ಮತ್ತಷ್ಟು ಹೊಳಪನ್ನು ಪಡುತ್ತದೆ.
3. ಲಿಪ್ ಬಾಮ್: ಬಾಯಿಯ ಸುತ್ತ ತ್ಚಚೆ ಒಣಗಿದ್ದರೆ ಲಿಪ್ ಬಾಮ್ ಕೂಡ ಬಳಸಬಹುದು. ಇಲ್ಲದಿದ್ದರೆ ಮಾಯಿಶ್ಚರೈಸರ್ ಗೆ ಸ್ವಲ್ಪ ನೀರು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಒಣ ತ್ವಚೆ ಮಾಯವಾಗುವುದು.
4. ಎಣ್ಣೆ ಮತ್ತು ಐಸ್ ಕ್ಯೂಬ್: ವಿಟಮಿನ್ ಇ ಅಥವಾ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚುವುದು ಒಳ್ಳೆಯದು. ಈ ರೀತಿ ಪ್ರತಿದಿನ ಹಚ್ಚುವುದರಿಂದ ಮುಖ ಯೌವನದಿಂದ ಕೂಡಿರುತ್ತದೆ.
5. ಸನ್ ಸ್ಕ್ರೀನ್: ತ್ವಚೆ ಒಣಗಿ ಬಿರುಕು ಕಾಣಿಸಿಕೊಂಡರೆ ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬಾರದು. ಇದು ಸೂರ್ಯ ಕಿರಣಗಳು ತ್ವಚೆಗೆ ಮತ್ತಷ್ಟು ಹಾನಿ ಉಂಟು ಮಾಡುವುದನ್ನು ತಡೆಯುತ್ತದೆ.
Comments
English summary
Easy Remedies For Dry Skin | Tips For Beauty | ಒಣ ತ್ವಚೆ ಪರಿಹಾರಕ್ಕೆ ನೈಸರ್ಗಿಕ ಮದ್ದು | ಸೌಂದರ್ಯಕ್ಕೆ ಕೆಲ ಸಲಹೆ
Story first published: Friday, January 13, 2012, 14:20 [IST]
Other articles published on Jan 13, 2012



Click it and Unblock the Notifications
