Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಆಕ್ಸಿ ಬ್ಲೀಚ್ ನೀಡುತ್ತೆ ಬೆಳ್ಳಗಿನ ತ್ವಚೆ
Skin Care
oi-Reena
By Hema S

1. ಹೈಡ್ರೋಜನ್ ಪರಾಕ್ಸೈಡ್, ಪರ್ ಸಲ್ಫೇಟ್ ಅಂಶವಿರುವ ಆಕ್ಸಿ ಬ್ಲೀಚ್ ಕ್ರೀಮ್ ಒಂದು ಪ್ಯಾಕೆಟ್ ತೆಗೆದುಕೊಳ್ಳಬೇಕು.
ಉಪಯೋಗಿಸುವ ಮೊದಲು ಬ್ಲೀಚ್ ಕ್ರೀಮ್ ಕೈಯ ಚರ್ಮಕ್ಕೆ ಹಚ್ಚಿ ಯಾವುದಾದರೂ ತುರಿಕೆ ಉಂಟಾಗುತ್ತದೆಯೆ ಎಂದು ಪರೀಕ್ಷಿಸಿ. ತುರಿಕೆ ಅಥವಾ ಚರ್ಮ ಕೆಂಪಾದರೆ ಮುಖಕ್ಕೆ ಬಳಸಬೇಡಿ.
2. ಬ್ಲೀಚ್ ಕ್ರೀಮ್ ಗೆ ಒಂದು ಚಿಟಿಕೆಯಷ್ಟು ಆಕ್ಟಿವೇಟರ್ ಹಾಕಬೇಕು. ನಂತರ ಅದನ್ನು ಕಣ್ಣು, ಮೂಗು, ಬಾಯಿ ಬಿಟ್ಟು ಮುಖಕ್ಕೆ ಹಚ್ಚಬೇಕು.
3. 10 ನಿಮಿಷದ ಬಳಿಕ ಉತ್ತಮ ಗುಣಮಟ್ಟದ ಸೋಪು ಬಳಸಿ ಮುಖ ತೊಳೆದು ಸನ್ ಸ್ಕ್ರೀನ್ ಲೋಷನ್ ಹಚ್ಚಬೇಕು.
4. ಪ್ರತಿವಾರ ತ್ವಚೆಯನ್ನು ಕ್ಲೆನ್ಸ್, ಮಸಾಜ್ , ಮಾಯಿಶ್ಚರೈಸರ್ ಮಾಡುತ್ತಿರಬೇಕು.
ಆಕ್ಸಿ ಬ್ಲೀಚ್ ನ ಉಪಯೋಗ:
ಆಕ್ಸಿ ಬ್ಲೀಚ್ ಮುಖವನ್ನು ಬೆಳ್ಳಗ್ಗೆ ಮಾಡುತ್ತೆ, ಸೂರ್ಯನ ಕಿರಣಗಳಿಂದ ಮುಖ ಕಪ್ಪಾದರೆ ಅದನ್ನು ಹೋಗಲಾಡಿಸಿ ಮುಖಕ್ಕೆ ಹೊಳಪನ್ನು ನೀಡುತ್ತದೆ.
Comments
English summary
Oxy Bleach Effect On Face | Method For Bleach | ಮುಖದ ಮೇಲೆ ಆಕ್ಸಿ ಬ್ಲೀಚ್ ಪ್ರಭಾವ | ಬ್ಲೀಚ್ ಮಾಡುವ ವಿಧಾನ
Story first published: Wednesday, November 30, 2011, 11:41 [IST]
Other articles published on Nov 30, 2011



Click it and Unblock the Notifications