Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಮಾಯಿಶ್ಚರೈಸರ್ ಬಗ್ಗೆ ಅರಿವು ಇಲ್ಲದಿದ್ದರೆ ಎಚ್ಚರ!

ಆದರೆ ಇಂತಹ ಮಾಯಿಶ್ಚರೈಸರ್ ಕ್ರೀಮ್ ಗಳನ್ನು ಕೊಳ್ಳುವ ಮೊದಲು ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ಹೆಚ್ಚು ಹಣಕೊಟ್ಟು ತರುವ ಕ್ರೀಮ್ ಗಳು ತ್ವಚೆಗೆ ಒಳ್ಳೆಯದು ಎಂದು ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಂದು ಕ್ರೀಮ್ ಗಳು ಯಾವುದೆ ಜಾಹಿರಾತು ಹೊಂದಿಲ್ಲವಾದರೂ ತ್ವಚೆಯಲ್ಲಿ ಒಳ್ಳೆಯ ಬದಲಾವಣೆಗಳನ್ನು ಕಾಣಬಹುದು.
ಆದ್ದರಿಂದಮಾಯಿಶ್ಚರೈಸರ್ ಕ್ರೀಮ್ ಗಳನ್ನು ಆಯ್ಕೆ ಮಾಡುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ.
1. ಮಾಯಿಶ್ಚರೈಸರ್ ಕೊಳ್ಳುವಾಗ ಪಾರಾಬಿನ್ ಸೇರಿಸಿರದ ಕ್ರೀಮ್ ಗಳನ್ನು ತೆಗೆಯಬಾರದು. ಏಕೆಂದರೆ ಪಾರಾಬಿನ್ ಅಂಶ ಸ್ತನ ಕ್ಯಾನ್ಸರ್ ಉಂಟು ಮಾಡುತ್ತದೆ.
2.ಮಾಯಿಶ್ಚರೈಸರ್ ನಲ್ಲಿ ಎಣ್ಣೆ ಅಂಶ ಇರಬಾರದು. ಎಣ್ಣೆ ಅಂಶವು ದೂಳನ್ನು ಮುಖದಲ್ಲಿ ಕೂರುವಂತೆ ಮಾಡಿ ಅದರಿಂದಾಗಿ ಮೊಡವೆಗಳು ಉಂಟಾಗುತ್ತದೆ. ಅಧಿಕ ಸುವಾಸನೆ ಇರುವ ಕ್ರೀಮ್ ಗಳನ್ನು ಬಳಸದಿರುವುದು ತ್ವಚೆಗೆ ಒಳ್ಳೆಯದು.
3. ಮುಖವನ್ನು ಕ್ಲೆನ್ಸ್ ಮಾಡುವ ಗುಣ ಇರುವ ಮಾಯಿಶ್ಚರೈಸರ್ ಬಳಸಬೇಕು. ಆದ್ದರಿಂದ ಮಾಯಿಶ್ಚರೈಸರ್ ಕೊಳ್ಳುವಾಗ ರೆಡಿನೋಲ್, ಆಲ್ಫಾ ಹೈಡ್ರೋಕ್ಸಿ ಆಮ್ಲ, ಸಾಲಿಸೈಕ್ಲಿಕ್ ಆಮ್ಲವಿರುವ ಕ್ರೀಮ್ ಗಳನ್ನೆ ಬಳಸಬೇಕು. ನಂತರ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅದನ್ನು ಯಾವಾಗ ತಯಾರಿಸಲಾಗಿದೆ, ಎಷ್ಟು ಕಾಲದವರೆಗೆ ಬಾಳಿಕೆ ಬರುತ್ತದೆ ಎಂದು ನೋಡಬೇಕು.
4. ತ್ವಚೆಗೆ ಹೊಂದುವ ಕ್ರೀಮ್ ಗಳನ್ನು ಬಳಸಬೇಕು. ಕಂಪನಿಗಳು ಎಣ್ಣೆ ತ್ವಚೆ, ಒಣ ತ್ವಚೆಗೆ ಅಂತ ಪ್ರತ್ಯೇಕವಾದ ಕ್ರೀಮ್ ಗಳನ್ನು ತಯಾರಿಸುತ್ತಾರೆ. ಅಂತಹವುಗಳನ್ನು ಬಳಸಬಹುದಾಗಿದೆ. ತುಂಬಾ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಅಧಿಕ ಸುವಾಸನೆ ಇರುವ ಕ್ರೀಮ್ ಗಳನ್ನು ಬಳಸಬಹುದಾಗಿದ್ದು ತುರಿಕೆ, ಅಲರ್ಜಿ ಉಂಟಾಗಬಹುದು. ಕ್ರೀಮ್ ನಲ್ಲಿರುವ SPF ತ್ವಚೆಯನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ.
5. ಬ್ರಾಂಡ್ ಅಥವಾ ಬಾಟಲಿ ವಿನ್ಯಾಸ ನೋಡಿ ಕ್ರೀಮ್ ಗಳನ್ನು ತೆಗೆಯಬಾರದು. ನಿಮ್ಮ ತ್ವಚೆಗೆ ಹೊಂದುವಂತಹ ಕ್ರೀಮ್ ಗಳನ್ನು ಮಾತ್ರ ಬಳಸಬೇಕು. ಮನೆಯಲ್ಲಿಯೆ ತಯಾರಿಸಿದ ಮಾಯಿಶ್ಚರೈಸರ್ ಕ್ರೀಮ್ ಗಳು ಉತ್ತಮವಾಗಿದ್ದು ಅವುಗಳು ರಾಸಾಯನಿಕಗಳಿಂದ ಮುಕ್ತವಾಗಿರುತ್ತದೆ.
6. ಮಾಯಿಶ್ಚರೈಸರ್ ಹಚ್ಚುವ ಮೊದಲು ಮುಖವನ್ನು ತೊಳೆದು ನಂತರ ಸ್ವಲ್ಪ ಕ್ರೀಮ್ ತೆಗೆದು ಮುಖದ ಮೇಲ್ಮುಖವಾಗಿ ಹಚ್ಚಬೇಕು.



Click it and Unblock the Notifications
