Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸ್ಟೀಮಿಂಗ್ ತೆಗೆದುಕೊಳ್ಳುವ ಉತ್ತಮವಾದ 3 ಸ್ಟೆಪ್

ನೀರನ್ನು ಅಗಲ ಪಾತ್ರೆಯಲ್ಲಿ ಬಿಸಿ ಮಾಡಿ 10-15 ನಿಮಿಷ ಹಬೆ ತೆಗೆದುಕೊಳ್ಳುವುದು ಸುಲಭ ವಿಧಾನ. ಆದರೆ ಹಬೆ ತೆಗೆದುಕೊಳ್ಳುವುದರಲ್ಲೂ ಅನೇಕ ಬಗೆಯಿದೆ. ತ್ವಚೆಯ ಪೋಷಣೆಗಾಗಿ ಅನೇಕ ಸ್ಟೀಮ್ ಫೇಶಿಯಲ್ ಲಭ್ಯವಿದೆ. ಅದು ಹೇಗೆಂದು ಇಲ್ಲಿ ತಿಳಿದುಕೊಳ್ಳಿ.
1. ಸಾಮಾನ್ಯ ತ್ವಚೆಯವರಿಗೆ: ಪುದೀನಾ ಎಲೆ, ನಿಂಬೆರಸ ಅಥವಾ ಗುಲಾಬಿ ದಳವನ್ನು ಬಿಸಿ ನೀರಿಗೆ ಸೇರಿಸಿ ಅದರ ಹಬೆಯನ್ನು ತೆಗೆದುಕೊಂಡರೆ ಚರ್ಮ ಮೃದುಗೊಳ್ಳುವುದಲ್ಲದೆ ನೈಸರ್ಗಿಕವಾಗಿ ಸುಂದರಗೊಳ್ಳುತ್ತದೆ.
2. ಒಣ ತ್ವಚೆಯವರಿಗೆ: ಒಣತ್ವಚೆಯಿದ್ದವರು ಚಮೊಮೈಲ್ ಎಣ್ಣೆಯೊಂದಿಗೆ ಸೊಂಪಿನ ಬೀಜವನ್ನು ಬಿಸಿ ನೀರಿನಲ್ಲಿ ಹಾಕಿ ಹಬೆ ತೆಗೆದುಕೊಂಡರೆ ಒಳ್ಳೆಯದು. ಸೂಕ್ಷ್ಮ ತ್ವಚೆಯಿದ್ದವರಿಗಂತೂ ಇದು ತುಂಬಾ ಸೂಕ್ತ. ಈ ಸ್ಟೀಮ್ ಫೇಶಿಯಲ್ ಮಾಡುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
3. ಮೊಡವೆ ಇದ್ದವರಿಗೆ: ತುಳಸಿ ಎಲೆ, ಸಬ್ಬಸಿಗೆ ಸೊಪ್ಪು, ಪಾರಿಜಾತ ಹೂವು ಇವುಗಳನ್ನು ಬೆರೆಸಿ ಹಬೆ ತೆಗೆದುಕೊಂಡರೆ ಒಳ್ಳೆಯದು. ಪುದೀನಾ ಮತ್ತು ನಿಂಬೆರಸವನ್ನು ಸೇರಿಸಿ ಹಬೆ ತೆಗೆದುಕೊಂಡರೆ ಕಲೆಗಳೂ ಬೇಗನೆ ನಿವಾರಣೆಯಾಗುತ್ತದೆ.



Click it and Unblock the Notifications
