Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಅಂದವನ್ನು ಹೆಚ್ಚಿಸುವುದು ನೈಸರ್ಗಿಕ ಫೇಸ್ ಮಾಸ್ಕ್

ಇದರಿಂದ ಮೊಡವೆ ಸಮಸ್ಯೆಗಳು ಇದ್ದರೆ ಅದು ಮತ್ತಷ್ಟು ಹೆಚ್ಚಾಗಬಹುದು.ಈ ಸಮಸ್ಯೆಗಳಿಂದ ತ್ವಚೆಯನ್ನು ರಕ್ಷಿಸಲು ಮನೆಯಲ್ಲಿ ಫೇಸ್ ಮಾಸ್ಕ್(ಕವಚ) ಮಾಡಿದರೆ ತ್ವಚೆಯು ಆರೋಗ್ಯದಿಂದ ಕಂಗೊಳಿಸುತ್ತದೆ.
ಯಾವುದೆ ಕೆಮಿಕಲ್ ಅಂಶವಿಲ್ಲದೆ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಫೇಸ್ ಮಾಸ್ಕ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ ಈ ಕೆಳಗಿನಂತೆ ಮಾಡಬಹುದಾಗಿದೆ.
1. ಬಟರ್ ಫ್ರೂಟ್ ( ಬೆಣ್ಣೆ ಹಣ್ಣಿನ) ಮಾಸ್ಕ್: ಅವಕಾಡೊ ಅಥವಾ ಬೆಣ್ಣೆ ಹಣ್ಣಿಗೆ 1/2 ಚಮಚ ಜೇನು ಮತ್ತು ವಿಟಮಿನ್ 'ಇ' ಎಣ್ಣೆ ಹಾಕಿ ಕಲಸಿ ಮುಖಕ್ಕೆ ಹಚ್ಚುವುದು ಚಳಿಗಾಲದಲ್ಲಿ ತ್ವಚೆಯ ಸಂರಕ್ಷಣೆಗೆ ತುಂಬಾ ಸೂಕ್ತವಾದ ಮಾಸ್ಕ್ ಆಗಿದೆ. ಈ ರೀತಿ ಮಾಡುವುದರಿಂದ ಮುಖದಲ್ಲಿ ತೇವಾಂಶ, ಖನಿಜಾಂಶಗಳು ಹೀಗೆ ಮುಖದ ಹೊಳಪಿಗೆ ಬೇಕಾದ ಅಗತ್ಯ ವಸ್ತಗಳು ದೊರೆಯುತ್ತದೆ.
2. ಮೊಸರಿನ ಮಾಸ್ಕ್:ಸ್ಟ್ರಾಬರಿ ಮತ್ತು ಬಾದಾಮಿಯನ್ನು ಅರಿದು ಅದನ್ನು ಮೊಸರಿನಲ್ಲಿ ಮಿಶ್ರ ಮಾಡಿ ಹಾಕುವುದರಿಂದ ಹಾಲಿನ ಉತ್ಪನ್ನಗಳು ಮುಖವನ್ನು ಬೆಳ್ಳಗಾಗಿಸುವುದು ಮತ್ತು ತ್ವಚೆಯ ಮೇಲೆ ನೆರಿಗೆಗಳು ಬೀಳದಂತೆ ಕಾಪಾಡುತ್ತದೆ.
3. ಮೊಟ್ಟೆ ಮಾಸ್ಕ್: ಮೊಟ್ಟೆಯ ಬಿಳಿಗೆ , ಕಿತ್ತಳೆ ಹಣ್ಣಿನ ಚಿಪ್ಪೆಯ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತೊಳೆದರೆ ಮುಖದ ಕಾಂತಿ ಹೆಚ್ಚುವುದು. ವಾರಕ್ಕೆ 2-3 ಬಾರಿ ಈ ರೀತಿ ಮಾಡುವುದರಿಂದ ನಿಧಾನಕ್ಕೆ ಮೊಡವೆಗಳು ಸಹ ಮಾಯವಾಗುತ್ತದೆ.
4. ಓಟ್ಸ್ ಮಾಸ್ಕ್: ಓಟ್ಸ್ ಅನ್ನು ಹಾಲಿನಲ್ಲಿ ಹಾಲಿಗೆ ಅದಕ್ಕೆ ಬಾಳೆಹಣ್ಣು ಹಾಕಿ ಚೆನ್ನಾಗಿ ಕಲಸಿ ಕ್ರೀಮ್ ತರ ಮಾಡಿ ಮುಖಕ್ಕೆ ಹಚ್ಚಿದರೆ, ಓಟ್ಸ್ ಸ್ಕ್ರಬ್ಬರ್ ರೀತಿ ಕಾರ್ಯ ನಿರ್ವಹಿಸುತ್ತದೆ. ಹಾಲು ಮತ್ತು ಬಾಳೆಹಣ್ಣು ಮುಖಕ್ಕೆ ಹೊಳಪನ್ನು ನೀಡುತ್ತದೆ.
5. ಪಪ್ಪಾಯಿ ಮಾಸ್ಕ್: ಪಪ್ಪಾಯಿ, ಅದಕ್ಕೆ 1 ಚಮಚ ರವೆ, ತುಪ್ಪ ಹಾಕಿ ಅದನ್ನು ಪೇಸ್ಟ್ ಮಾಡಿ ಮುಖ್ಕೆ ಹಚ್ಚಬೇಕು, ರವೆ ನಿರ್ಜೀವ ಚರ್ಮವನ್ನು ತೆಗೆಯುವುದು, ಪಪ್ಪಾಯಿ ತ್ವಚೆಗೆ ಕಾಂತಿಯನ್ನು ನೀಡುತ್ತದೆ, ತುಪ್ಪ ತ್ವಚೆಯನ್ನು ತೇವಾಂಶದಿಂದ ಇಡುವುದು.



Click it and Unblock the Notifications
