Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇಲ್ಲಿದೆ ರೇಝರ್ ಗಾಯ ಮತ್ತು ಉರಿಗೆ ಪರಿಹಾರ
Skin Care
oi-Reena
By Hema S

ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ತುರಿಕೆ, ಗುಳ್ಳೆ ಆಗುವುದನ್ನು ತಡೆಗಟ್ಟಬಹುದು.
1. ಒಣ ಚರ್ಮದ ಮೇಲೆ ಶೇವ್ ಮಾಡದೆ ಸೋಪು ಹಚ್ಚಿ ಅಥವಾ ಶೇವಿಂಗ್ ಕ್ರೀಮ್ ಹಚ್ಚಿ ಕೂದಲು ತೆಯುವುದರಿಂದ ಗಾಯವಾಗುವುದಿಲ್ಲ, ಕೂದಲು ಕೂಡ ಸುಲಭವಾಗಿ ಬರುತ್ತದೆ.
2. ನಂತರ ಚರ್ಮವನ್ನು ಬಿಸಿ ನೀರಿನಿಂದ ತೊಳೆದು ಬಾಡಿಲೋಷನ್ ಅನ್ನು ಹಚ್ಚಬೇಕು.
3. ಶೇವ್ ಮಾಡುವಾಗ ಚರ್ಮವನ್ನು ಬಿಗಿಯಾಗಿ ಒಂದು ಕೈಯಲ್ಲಿ ಎಳೆದು ಹಿಡಿದು ಮತ್ತೊಂದು ಕೈಯಿಂದ ಶೇವ್ ಮಾಡಬೇಕು.
4. ಅಧಿಕ ಒತ್ತಡವನ್ನು ಹಾಕಿ ಶೇವ್ ಮಾಡುವುದು ಒಳ್ಳೆಯದಲ್ಲ.
5. ಶೇವ್ ಮಾಡಿದ ನಂತರ ಸುಗಂಧದ್ರವ್ಯ ಹಾಕಬಾರದು.
6. ಶೇವ್ ಮಾಡಿದ ನಂತರ ಚರ್ಮವನ್ನು ಬಿಳಿ ವಿನಿಗರ್ ಬಳಸಿ ತೊಳೆಯಬೇಕು, ಸ್ನಾನದ ನೀರಿಗೆ ಬಿಳಿ ವಿನಿಗರ್ ಹಾಕಿ ತೊಳೆದರೆ ಶೇವ್ ಮಾಡಿದಾಗ ಉಂಟಾದ ಉರಿ ಕಡಿಮೆಯಾಗುವುದು.
6. ಶೇವ್ ಮಾಡಿದ ನಂತರ ಅವಕಾಡೊ ಅಥವಾ ಬೆಣ್ಣೆಹಣ್ಣನ್ನು ಸಹ ಹಚ್ಚಬಹುದಾಗಿದೆ. ಇದರಿಂದ ಕಲೆಗಳು ಉಂಟಾಗುವುದಿಲ್ಲ.
Comments
English summary
To Cure Razor Burns And Itches | Razor Is The Type Of Wax | ರೇಝರ್ ಗಾಯ ಮತ್ತು ಉರಿಗೆ ಪರಿಹಾರ | ರೇಝರ್ ಕೂಡ ವ್ಯಾಕ್ಸ್ ನ ಒಂದು ವಿಧಾನ
Story first published: Tuesday, November 8, 2011, 18:05 [IST]
Other articles published on Nov 8, 2011



Click it and Unblock the Notifications
