Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೈಜ ಅಂದಕ್ಕಾಗಿ ನೈಸರ್ಗಿಕ ಮಾಯಿಶ್ಚರ್

ಮನೆಯಲ್ಲಿ ಈ ಕೆಳಗಿನ ವಿಧಾನಗಳನ್ನು ಪಾಲಿಸಿ ಮಾಯಿಶ್ಚರ್ ಅನ್ನು ಸಿದ್ಧ ಪಡಿಸಿಕೊಳ್ಳಬಹುದಾಗಿದೆ.
1. ಹಾಲಿನ ಕೆನೆಯು ಅತ್ಯುತ್ತಮವಾದ ಮಾಯಿಶ್ಚರ್ ಆಗಿದ್ದು ಅದನ್ನು ರೋಸ್ ವಾಟರ್ ನಲ್ಲಿ ಬೆರೆಸಿ ಹಚ್ಚಬಹುದಾಗಿದೆ.
2. ಎರಡು ಚಮಚ ಹಾಲಿಗೆ ದ್ರಾಕ್ಷಿ ಬೀಜದ ಎಣ್ಣೆ, ಟೀ ಟ್ರೀ ಎಣ್ಣೆ, ಮತ್ತು ಮೊಟ್ಟೆಯ ಬಿಳಿಯನ್ನು ನಿಶ್ರ ಮಾಡಿ ಹಚ್ಚಿ ಹತ್ತು ನಿಮಿಷದ ಬಳಿಕ ಹದ ಬಿಸಿ ನೀರಿನಿಂದ ತೊಳೆಯಬೇಕು. ಇದರಿಂದಾಗಿ ತ್ವಚೆಯಲ್ಲಿ ನೀರಿನಂಶವನ್ನು ಸಮತೋಲದಲ್ಲಿಡಲು ಸಹಾಯ ಮಾಡುತ್ತದೆ.
3. ಒಂದು ಚಮಚ ಶುಂಠಿ ರಸಕ್ಕೆ ಹಾಲಿನ ಕೆನೆ ಅಥವಾ ತುಪ್ಪ ಬೆರೆಸಿ ಅದನ್ನು ಕೈ-ಕಾಲುಗಳಿಗೆ ಹಚ್ಚಿ 5 ನಿಮಿಷದ ಬಳಿಕ ಕಡಲೆ ಹಿಟ್ಟಿನಿಂದ ತೊಳೆಯಬೇಕು.
4. ಕಿತ್ತಳೆ ರಸವನ್ನು ಸ್ವಲ್ಪ ಮೊಸರಿಗೆ ಹಾಕಿ ಅದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ಮುಖ ಸಾಯಂಕಾಲದವರೆಗೆ ಹೊಳಪಿನಿಂದ ಕಾಣುತ್ತೇವೆ.
5. ಜೇನನ್ನು ಮುಖಕ್ಕೆ ಹಚ್ಚುವುದು ತುಂಬಾ ಒಳ್ಳೆಯದು, ಇದೇ ಜೇನಿಗೆ ಸ್ವಲ್ಪ ಚಕ್ಕೆ ಬೆರೆಸಿ ಹಾಕಿದರೆ ಮೊಡವೆ ಸಮಸ್ಯೆ ಸಹ ಕಾಣಿಸಿಕೊಳ್ಳುವುದಿಲ್ಲ.
ಈ ರೀತಿಯ ಮಾಯಿಶ್ಚರ್ ಅನ್ನು ಬಳಸಿ ಚಳಿಗಾಲದಲ್ಲಿ ತ್ವಚೆಯನ್ನು ರಕ್ಷಿಸಿ.



Click it and Unblock the Notifications
