Latest Updates
-
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು!
ರಾತ್ರಿ ಹೊತ್ತು ಮುಖಕ್ಕೆ ಕ್ರೀಂ ಹಚ್ಚಿಕೊಂಡರೆ ಏನಾಗುತ್ತೆ?

ರಾತ್ರಿಯ ಹೊತ್ತು ಹಚ್ಚಿಕೊಳ್ಳುವ ಕ್ರೀಂಗಳು ಮಾಮೂಲಿ ಕ್ರೀಂಗಳಿಗಿಂತ ಹೆಚ್ಚು ಪರಿಣಾಮ ಬೀರುತ್ತದೆ. ರಾತ್ರಿಯ ಹೊತ್ತು ಹಚ್ಚಿಕೊಳ್ಳುವ ಕೋಲ್ಡ್ ಕ್ರೀಂ, ಮೊಡವೆಗಳಿಗೆ ಹಚ್ಚಿಕೊಳ್ಳುವ ಕ್ರೀಂಗಳು ಪರಿಣಾಮಕಾರಿ ಫಲಿತಾಂಶ ನೀಡುತ್ತವೆ. ತ್ವಚೆಯನ್ನು ಹೆಚ್ಚು ಪೋಷಿಸುತ್ತವೆ.
ಇಂತಹ ಕ್ರೀಂಗಳಿಂದ ನಿಮ್ಮ ತ್ವಚೆ ಕಳೆಗುಂದುವುದನ್ನು ತಡೆಯಬಹುದು ಮತ್ತು ತ್ವಚೆಯಿಂದ ನಿರ್ಜೀವ ಕಣಗಳನ್ನು ತೊಲಗಿಸಬಹುದು ಎಂದು ಸೌಂದರ್ಯ ತಜ್ಞರು ತಿಳಿಸಿದ್ದಾರೆ.
ಹಗಲಿಗಿಂತ ರಾತ್ರಿಯ ಹೊತ್ತು ಕ್ರೀಂಗಳನ್ನು ಹಚ್ಚಿಕೊಂಡರೆ, ನಾವು ವಿಶ್ರಾಂತ ಸ್ಥಿತಿಯಲ್ಲಿರುವುದರಿಂದ ಕ್ರೀಂ ತ್ವಚೆಯ ಒಳಭಾಗಕ್ಕೆ ಹೋಗಿ ಚರ್ಮ ಮೃದುಗೊಳ್ಳಲು ಹೆಚ್ಚು ಸಹಕರಿಸುತ್ತದೆ ತಿಳಿದುಬಂದಿದೆ.
ಮಲಗುವಾಗ ದೀರ್ಘ ಉಸಿರಾಡುವುದರಿಂದ ಹೊಸ ಜೀವಕಣಗಳು ಸೃಷ್ಟಿಯಾಗಿ ತ್ವಚೆಗೆ ತಾಜಾತನ ನೀಡುತ್ತದೆ ಎನ್ನಲಾಗಿದೆ. ಆದರೆ ಒಂದು ಅಂಶ ನೆನಪಿರಲಿ, ಮಲಗುವ ಮುನ್ನ ಕಣ್ಣಿನ ಮೇಲೆ ಮತ್ತು ಅಕ್ಕ ಪಕ್ಕ ಕ್ರಿಂಗಳನ್ನು ಹಚ್ಚಿಕೊಳ್ಳಬಾರದು. ಇದರಿಂದ ಬೆಳಗ್ಗೆ ಏಳುವಷ್ಟರಲ್ಲಿ ಕಣ್ಣಿನ ಸುತ್ತ ಊತ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.



Click it and Unblock the Notifications
