Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಒಣ ತ್ವಚೆಗೆ ಮಾಯಮಾಡುವುದು ಈ ಮೇಕಪ್
Skin Care
oi-Reena
By Hema S

ಒಣ ತ್ವಚೆಗೆ ಮೇಕಪ್ ಮಾಡಲು ಈ ಸಲಹೆಗಳನ್ನು ಪಾಲಿಸಿ:
1. ಮುಖಕ್ಕೆ ಪ್ರತಿದಿನ 10 ನಿಮಿಷ ಕಾಲ ಕೊಬಬ್ರಿ ಎಣ್ಣೆಯಿಂದ ಮಸಾಜ್ ಮಾಡಿ ನಂತರ ತೊಳೆಯುವುದು ಒಳ್ಳೆಯದು.
2. ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದ ನಂತರ ಮುಖಕ್ಕೆ ಮಾಯಿಶ್ಚರ್ ಹಚ್ಚಬೇಕು.
3. ತ್ವಚೆಯ ಅಂದಕ್ಕೆ ಕಾಂಪಾಕ್ಟ್ ಬಳಸುವುದು ಉತ್ತಮ.
4. ಒಣ ತ್ವಚೆಗೆ ಮೇಕಪ್ ಅನ್ನು ಗಾಢವಾಗಿ ಮಾಡಬಾರದು, ಮುಖದ ಕೆಲ ಭಾಗದಲ್ಲಿ ವ್ಯತ್ಯಾಸ ಕಂಡು ಬಂದರೆ ಆ ಭಾಗಕ್ಕೆ ಮಾಯಿಶ್ಚರ್ ಹಾಕಿ ಉಜ್ಜಿ ನಂತರ ಕಣ್ಣಿಗೆ ಕಾಡಿಗೆ, ಲಿಪ್ ಗ್ಲೋಸ್ ಹಾಕಿದರೆ ಮುಖ ಅಂದವಾಗಿ ಕಾಣುವುದು.
5. ಸಾಮಾನ್ಯವಾಗಿ ಹಣೆ, ಕಣ್ಣು ಮತ್ತು ಉಬ್ಬಿನ ಭಾಗ ಎದ್ದು ಹಾಣುವುದರಿಂದ ಆ ಭಾಗಗಳಿಗೆ ಹೆಚ್ಚಿನ ಮಾಯಿಶ್ಚರ್ ಕ್ರೀಮ್ ಹಾಕಬೇಕು ಇದರಿಂದ ಮುಖ ಮೃದುವಾಗಿ ಕಾಣುವುದು.
ರಾತ್ರಿ ಮಲುಗುವ ಮುಂಚೆ ಮೇಕಪ್ ತೆಗೆದು ಮಲಗಬೇಕು.
Comments
English summary
Makeup For Dry Skin | Tips For Winter Season Makeup | ಒಣ ತ್ವಚೆಗೆ ಮೇಕಪ್ | ಚಳಿಗಾಲಕ್ಕೆ ಮೇಕಪ್ ಸಲಹೆ
Story first published: Tuesday, November 1, 2011, 16:40 [IST]
Other articles published on Nov 1, 2011



Click it and Unblock the Notifications
