Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ಕೆಮಿಕಲ್ ಗೆ ನೋ ಎನ್ನುವ ಈ ಬ್ಲೀಚ್ ಯಾವುದು?

ಮನೆಯಲ್ಲೇ ನೈಸರ್ಗಿಕ ಬ್ಲೀಚ್ ತಯಾರಿಸುವ ವಿಧಾನ:
1. ಆಲಿವ್ ಎಣ್ಣೆ ಮತ್ತು ಸಕ್ಕರೆ ಸ್ಕ್ರಬ್: ಆಲಿವ್ ಎಣ್ಣೆಯೊಂದಿಗೆ ಸಕ್ಕರೆ ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡಿಕೊಂಡರೆ ಚರ್ಮ ಉತ್ತಮವಾಗಿ ಬ್ಲೀಚ್ ಆಗುತ್ತದೆ.
2. ಕಿತ್ತಳೆ ಸಿಪ್ಪೆ ಮತ್ತು ಕೆನೆ: ಸಿಟ್ರಸ್ ಅಂಶವಿರುವ ಹಣ್ಣು ಅಥವಾ ತರಕಾರಿ ಚರ್ಮಕ್ಕೆ ಉತ್ತಮ ಬ್ಲೀಚ್. ಇದರಲ್ಲಿರುವ ಆಂಟಿಯಾಕ್ಸಿಡಂಟ್ ಅಂಶವೇ ಇದಕ್ಕೆ ಕಾರಣ. ಒಂದೆರಡು ದಿನ ಕತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ರುಬ್ಬಿ, ತಾಜಾ ಹಾಲಿನ ಕೆನೆಯೊಂದಿಗೆ ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು 10 ನಿಮಿಷದ ನಂತರ ತೊಳೆದುಕೊಳ್ಳಬೇಕು.
3. ಟೊಮೆಟೊ ಮತ್ತು ನಿಂಬೆ ರಸ: ಟೊಮೆಟೊ ಮತ್ತು ನಿಂಬೆರಸವನ್ನು ಸೇರಿಸಿ ನೀರಿನ ಹಾಗೆ ಮುಖದ ಮೇಲೆ ಹಚ್ಚಿಕೊಳ್ಳಬೇಕು. ಇದರಲ್ಲಿ ಹೆಚ್ಚಿರುವ ಆಸಿಡ್ ಅಂಶ ಬ್ಲೀಚ್ ಗೆ ಹೆಚ್ಚು ಸಹಕಾರಿ.
4. ನಿಂಬೆ, ಸೌತೆಕಾಯಿ ಮತ್ತು ಕಡಲೆ ಹಿಟ್ಟು: ಮಿಕ್ಸರ್ ನಲ್ಲಿ ಸೌತೆಕಾಯಿ ರುಬ್ಬಿಕೊಂಡು ಅದಕ್ಕೆ ನಿಂಬೆರಸ ಸೇರಿಸಬೇಕು. ನಂತರ ಕಡಲೆಹಿಟ್ಟನ್ನು ಸೇರಿಸಿ ಚೆನ್ನಾಗಿ ಕದಡಿ ಮುಖಕ್ಕೆ ಫೇಸ್ ಪ್ಯಾಕ್ ನಂತೆ ಹಚ್ಚಿಕೊಳ್ಳಬೇಕು.
5. ಅರಿಶಿಣ ಮತ್ತು ನಿಂಬೆರಸ ಪ್ಯಾಕ್: ಅರಿಶಿಣ ನೈಸರ್ಗಿಕವಾಗಿ ತ್ವಚೆಯನ್ನು ಬ್ಲೀಚ್ ಮಾಡುತ್ತದೆ. ಆದರೆ ಅಡುಗೆಗೆ ಬಳಸುವ ಅರಿಶಿಣವನ್ನು ಬಳಸಬಾರದು. ಅರಿಶಿಣದ ಕೊಂಬನ್ನು ರುಬ್ಬಿ ಅದಕ್ಕೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ತ್ವಚೆ ಕೋಮಲವಾಗುವುದಲ್ಲದೆ ಕಾಂತಿಯುತವೂ ಆಗುತ್ತದೆ.
ನೈಸರ್ಗಿಕವಾಗಿ ನಿಮ್ಮ ತ್ವಚೆಯನ್ನು ಬ್ಲೀಚ್ ಮಾಡಿಕೊಳ್ಳಲು, ಕಾಂತಿ ಪಡೆಯಲು ಈ ವಿಧಾನಗಳನ್ನು ಅನುಸರಿಸಿ. ಒಮ್ಮೆಲೇ ಫಲಿತಾಂಶ ಗೋಚರಿಸದಿದ್ದರೂ ಕ್ರಮೇಣ ನಿಮ್ಮ ಮುಖದಲ್ಲಿನ ವ್ಯತ್ಯಾಸ ನಿಮಗೇ ಅಚ್ಚರಿ ತರುತ್ತದೆ.



Click it and Unblock the Notifications
