Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚೆಂದುಳ್ಳಿ ಚೆಲುವೆಗೆ ಮೊಡವೆಯ ನಂಟೇಕೆ?

ಹಾಗಂತ ಚಿಂತೆ ಬೇಡ ಈ ಕೆಳಗಿನಂತೆ ಮಾಡಿದರೆ ಒಂದು ದಿನದಲ್ಲಿಯೆ ಮೊಡವೆ ಮಾಯವಾಗಿ ಮುಖದ ಅಂದ ಹೆಚ್ಚುವುದು.
1. ಮುಖದಲ್ಲಿ ಮೊಡವೆ ಬಂದರೆ ಚಿವುಟ ಬಾರದು, ಚಿವುಟಿದರೆ ಮುಖದಲ್ಲಿ ಮೊಡವೆ ಹೆಚ್ಚಾಗುವುದು, ಅಲ್ಲದೆ ಮೊಡವೆಯನ್ನು ಟವಲ್ ನಿಂದ ಉಜ್ಜ ಬಾರದು.
2. ಮುಖಕ್ಕೆ ಗಂಧವನ್ನು ಹಚ್ಚಿ 3-4 ಗಂಟೆಗಳ ಕಾಲ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಹೀಗೆ ಮಾಡಿದರೆ ಮೊಡವೆಯು ಬರುವುದಿಲ್ಲ, ಅಲ್ಲದೆ ತ್ವಚೆಯು ಕಾಂತಿಯುತವಾಗುವುದು.
3. ರೋಸ್ ವಾಟರ್ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ, ರೋಸ್ ವಾಟರ್ ಅನ್ನು ಗಂಧದ ಜೊತೆ ಬೆರೆಸಿ ಹಚ್ಚುವುದು ತುಂಬಾ ಒಳ್ಳೆಯದು.
4. ಮುಲ್ತಾನಿ ಮಿಟಿಯನ್ನು ರೋಸ್ ವಾಟರ್ ಮತ್ತು ಗಂಧದೊಂದಿಗೆ ಬೆರೆಸಿ 15-20 ನಿಮಿಷ ಇಟ್ಟು ತೊಳೆಯಬೇಕು , ಹೀಗೆ 2-3 ದಿನ ಮಾಡಿದರೆ ಮೊಡವೆ ಮಾಯವಾಗುವುದು.
5. ಮಲುಗುವ ಮುಂಚೆ ಟೂತ್ ಪೇಸ್ಟ್ ಅನ್ನು ಮೊಡವೆಗೆ ಹಾಕಿ ನಂತರ ಬೆಳಗ್ಗೆ ತಣ್ಣೀರಿನಲ್ಲಿ ಮುಖ ತೊಳೆಯಬೇಕು.
6. ಮೊಡವೆ ನಿವಾರಣೆಗೆ ನಿಂಬೆ ರಸ ಹಚ್ಚುವುದು ಬಹಳ ಒಳ್ಳೆಯದು, ಒಂದು ವೇಳೆ ನಿಂಬೆ ರಸ ಹಚ್ಚುವುದರಿಂದ ತುಂಬಾ ಉರಿ ಉಂಟಾದರೆ ಅದನ್ನು ನೀರು ಅಥವಾ ಗಂಧದೊಂದಿಗೆ ಬೆರೆಸಿ ಹಾಕಿದರೆ ಉರಿಯುವುದಿಲ್ಲ.
8. ಚಕ್ಕೆ ಮತ್ತು ಜೇನಿನ ಪೇಸ್ಟ್ ಮಾಡಿ ಹಚ್ಚುವುದರಿಂದ ಮೊಡವೆ ಬರದಂತೆ ತಡೆಯಬಹುದು.



Click it and Unblock the Notifications
