Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಮನೆಯಲ್ಲೇ ಮಾಡಬಹುದು ಚಾಕಲೇಟ್ ಫೇಶಿಯಲ್

ಚಾಕಲೇಟ್ ಫೇಶಿಯಲ್ ಗೆ ಏನು ಬೇಕು?
* 1 ಕಪ್ ಡಾರ್ಕ್ ಕೋಕೊ ಪೌಡರ್ ಅಥವಾ ಚಾಕಲೇಟ್ ಬಾರ್
* 1/2 ಕಪ್ ಹಾಲು
* 1/2 ಕಪ್ ಜೇನು
* 2 ಚಮಚ ಓಟ್ ಪೌಡರ್
* 1/2 ಕಪ್ ಕೆನೆ (ಬೇಕಿದ್ದರೆ)
ಚಾಕಲೇಟ್ ಫೇಶಿಯಲ್ ಮಾಡಿಕೊಳ್ಳುವ ವಿಧಾನ:
* ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. (ಸ್ಕ್ರಬ್ ನಿಂದ ಶುದ್ಧಗೊಳಿಸಿದರೆ ಉತ್ತಮ)
* ಕೋಕೊ ಪೌಡರ್ ಉಪಯೋಗಿಸುವುದಾದರೆ ಬೆಚ್ಚಗಿನ ಹಾಲಿನೊಂದಿಗೆ ಬೆರೆಸಬಹುದು. ಕೋಕೊ ಪೌಡರ್ ಇರದಿದ್ದರೆ ಚಾಕಲೇಟ್ ಬಾರ್ ಅನ್ನು ಹಾಲಿನಲ್ಲಿ ಹಾಕಿ ಬಿಸಿ ಮಾಡಿದರೆ ಕರಗುತ್ತದೆ.
* ಕೋಕೊ ಪೌಡರ್ ಅಥವಾ ಚಾಕಲೇಟ್ ಬಾರ್ ಯಾವುದಾದರೂ ಉಪಯೋಗಿಸಿದರೂ ಸರಿಯೆ, ಅದಕ್ಕೆ ಡಾರ್ಕ್ ಚಾಕಲೇಟನಣೇ ಉಪಯೋಗಿಸಬೇಕು. ಏಕೆಂದರೆ ಇದರಲ್ಲಿ ತ್ವಚೆಗೆ ತಾಜಾತನ ನೀಡುವ ಅಂಶ ಹೆಚ್ಚಿರುತ್ತದೆ.
* ಕೋಕೊ ಮತ್ತು ಹಾಲಿನ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಓಟ್ ಮತ್ತು ಜೇನನ್ನು ಬೆರೆಸಿಕೊಳ್ಳಬೇಕು. ಬೇಕಿದ್ದರೆ ಹಾಲಿನ ಕೆನೆ ಹಾಕಬಹುದು. ಇವೆಲ್ಲಾ ಮಿಶ್ರಣವನ್ನು ಪೇಸ್ಟ್ ಆಗುವಂತೆ ಚೆನ್ನಾಗಿ ಕದಡಬೇಕು.
* ಈಗ ಈ ಮಿಶ್ರಣವನ್ನು ಮುಖಕ್ಕೆ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಬೇಕು. ಇದನ್ನು 7-10 ನಿಮಿಷ ಒಣಗುವವರೆಗು ಕಾಯಬೇಕು.
* ಕೊನೆಗೆ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ನಿಮ್ಮ ಮುಖವನ್ನು ಒರೆಸಿಕೊಳ್ಳಬೇಕು.
ಈಗ ಕನ್ನಡಿ ನೋಡಿಕೊಂಡರೆ ನಿಮಗೇ ವ್ಯತ್ಯಾಸ ಗೋಚರಿಸುತ್ತದೆ. ಆದರೆ ಬಿಸಿಯಿದ್ದ ಫೇಶಿಯಲ್ ಹಾಕಿಕೊಳ್ಳಬಾರದು. ಇದರಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು.



Click it and Unblock the Notifications
