Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ನಿಮ್ಮ ಚೆಂದ ಹೆಚ್ಚುವುದು ಅಂದದ ಪಾದಗಳಿಂದ
Skin Care
oi-Reena
By Hema S

ಆದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದರಿಂದ ಕೈ ಕಾಲುಗಳ ಸೌಂದರ್ಯವನ್ನು ಹೆಚ್ಚಿಸಬಹುದು.
1. ಕೈ ಕಾಲುಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಹಳೆಯ ಹಲ್ಲು ಉಜ್ಜುವ ಬ್ರಶ್ ಬಳಸಿ ಮೆಲ್ಲನೆ ಉಜ್ಜಿ, ನಂತರ ಉಗುರುಗಳಿಗೆ ಒಂದು ಚಂದದ ಶೇಪ್ ಕೊಡಬೇಕು.
2. ಪ್ಯುಮಿಕ್ ಸ್ಟೋನ್ ಬಳಸಿ ಮಸಾಜ್ ಮಾಡಿ, ಬಿಸಿ ನೀರಿನಲ್ಲಿ ಸ್ವಲ್ಪ ಕಲ್ಲು ಉಪ್ಪು ಹಾಕಿ ಅದರಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ನಂತರ ತೊಳೆದರೆ ಕಾಲುಗಳ ಒರಟು ಕಡಿಮೆಯಾಗುವುದು.
3. ಹೊಳೆಯುವ ಕಾಲುಗಳಿಗಾಗಿ ಪ್ರತಿನಿತ್ಯ ಯಾವುದೇ ಸ್ವಲ್ಪ ಬಿಸಿಯ ಎಣ್ಣೆಯನ್ನು ಕಾಲುಗಳಿಗೆ ಹಚ್ಚಿ ನಂತರ ಪ್ಲಾಸ್ಟಿಕ್ ನಿಂದ ಸುತ್ತಿದರೆ ಎಣ್ಣೆಯನ್ನು ಕಾಲುಗಳು ಹೀರಿಕೊಂಡು ಹೊಳಪು ಹೊಂದುವುದು.
4. ಪ್ರತಿನಿತ್ಯ ಕಾಲು ಮತ್ತು ಕೈಗಳಿಗೆ ವಿಟಮಿನ್ E ಎಣ್ಣೆ ಅಥವಾ ಬೆಣ್ಣೆಯನ್ನು ಹಚ್ಚಿ ಒಂದು ಗಂಡೆಯ ಬಳಿಕ ತೊಳೆದರೂ ಸಹ ಕಾಲುಗಳು ಮೃದುವಾಗಿ ಸುಂದರವಾಗುವುದು.
5. ಕಹಿಬೇವಿನ ಎಲೆಯನ್ನು ಸಂಸ್ಕರಿಸಿದ ಎಣ್ಣೆಗೆ ಹಾಕಿ ಬಿಸಿ ಮಾಡಿ ನಂತರ ಕಾಲುಗಳಿಗೆ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ.
Comments
English summary
Tips To Get Soft & Glowing Feet | Tips For beauty | ಮೃದುವಾದ ಮತ್ತು ಹೊಳಪಿನ ಕಾಲುಗಳಿಗಾಗಿ ಸಲಹೆಗಳು | ಸೌಂದರ್ಯಕ್ಕಾಗಿ ಸಲಹೆಗಳು
Story first published: Saturday, October 15, 2011, 15:10 [IST]
Other articles published on Oct 15, 2011



Click it and Unblock the Notifications