Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಿಗರೇಟ್ ನಿಂದ ಸೌಂದರ್ಯ ಸುಟ್ಟು ಬೂದಿಯಾದೀತು!

1. ಸಿಗರೇಟ್ ಸೇವನೆಯಿಂದ 20-25 ವರ್ಷಕ್ಕೆಲ್ಲ ಮುಖದ ಮೇಲೆ ನೆರಿಗೆಗಳು ಕಾಣಿಸಿ ಕೊಳ್ಳತೊಡಗುತ್ತವೆ.
2. ಈ ರೀತಿಯ ನೆರಿಗೆಗಳು ಬಾಯಿಯ ಸಮೀಪ ಕಾಣಿಸಿಕೊಳ್ಳುತ್ತದೆ. ಮುಖದ ಕಾಂತಿ ಕಡಿಮೆಯಾಗಿ ಮುಖ ತನ್ನ ಲಕ್ಷಣವನ್ನು ಕಳೆದುಕೊಳ್ಳ ತೊಡಗುತ್ತದೆ.
3. ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಕಾಣಿಸಿಕೊಳ್ಳತೊಡಗುತ್ತದೆ. ಏಕೆಂದರೆ ಧೂಮಪಾನದಿಂದಾಗಿ ಕಣ್ಣಿನ ಸುತ್ತವಿರುವ ನರಗಳ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಈ ರೀತಿ ಉಂಟಾಗುತ್ತದೆ.
4. ಹಲ್ಲಿನ ಬಣ್ಣ ಕೂಡ ಹಳದಿ ಬಣ್ಣಕ್ಕೆ ಬದಲಾಗಿ ಅದರ ನೈಜ ಸೌಂದರ್ಯ ಕಳೆದುಕೊಳ್ಳ ತೊಡಗುತ್ತದೆ. ದಂತ ವೈದ್ಯರಿಂದ ಹಲ್ಲನ್ನು ಶುದ್ಧ ಮಾಡಿದರೂ ಸಹ ಪುನಃ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು.
5. ಸಿಗರೇಟ್ ಸೇವನೆಯಿಂದ ಕೂದಲಿನ ಅಂದ ಸಹ ಕೆಡುವುದು. ಅಲ್ಲದೆ ಕೂದಲು ತುಂಡಾಗುವುದು, ನೆರೆಹೂದಲು ಉಂಟಾಗುವುದು, ಕೂದಲು ಉದುರು ಬೋಳು ತಲೆ ಸಹ ಉಂಟಾಗುತ್ತದೆ.
6. ಅಂಗೈ ಕೂಡ ಹಳದಿ ಬಣ್ಣಕ್ಕೆ ತಿರುಗುವುದು.
7. ಸಿಗರೇಟ್ ಸೇವನೆಯಿಂದ ಬಾಯಿ ಕೂಡ ದುರ್ನಾತ ಬೀರಲು ಆರಂಭಿಸುತ್ತದೆ.
8. ಸಿಗರೇಟ್ ಸೇವನೆಯಿಂದ ತುಟಿ ಕಪ್ಪಾಗುತ್ತದೆ ಮತ್ತು ಸ್ವರದ ಮಾಧುರ್ಯ ಕೂಡ ಹೋಗಿ ಸ್ವರ ಗಡಸುವಾಗುವುದು.



Click it and Unblock the Notifications
