Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಸೌಂದರ್ಯವೆಂಬುದು ಹೆಣ್ಣಿನಲ್ಲಿ ಮಾತ್ರವೆ?

ಆದರೆ ತುಂಬಾ ಪುರುಷರಿಗೆ ತಮ್ಮ ಮುಖದ ಸೌಂದರ್ಯದ ಬಗ್ಗೆ ಹೇಗೆ ಜಾಗೃತಿವಹಿಸ ಬೇಕೆಂಬುದು ತಿಳಿದಿರುವುದಿಲ್ಲ. ಪರುಷರು ಸಹ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದರಿಂದ ಕಾಂತಿಯುತವಾದ ಹೊಳೆಯುವ ಮುಖವನ್ನು ಪಡೆಯಬಹುದಾಗಿದೆ.
1. ಮೃದು ಸೋಪುಗಳನಷ್ಟೆ ಮುಖಕ್ಕೆ ಬಳಸಿ.
2. ವಾರಕ್ಕೆ 2 ಬಾರಿ ಲೋಳೆರಸವನ್ನು ಹದ ಬಿಸಿ ನೀರಿನಲ್ಲಿ ಹಾಕಿ ತೊಳೆಯಿರಿ.
3. ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಬಳಸಿ, ಮುಖಕ್ಕೆ ಬಳಸುವ ಕ್ರೀಮಿನಲ್ಲಿ SPF ಅಂಶವಿರುವ ಕ್ರೀಮ್ ಬಳಸಿ.
4. ಶೇವಿಂಗ್ ಮಾಡುವಾಗ ತುಂಬಾ ಎಚ್ಚರಿಕೆಯನ್ನು ಮಾಡಬೇಕಾಗುತ್ತದೆ. ಶೇವಿಂಗ್ ಕ್ರೀಮ್ ಹಚ್ಚುವ ಮೊದಲು ಹದ ಬಿಸಿ ನೀರಿನಿಂದ ಮುಖಕ್ಕೆ ಹಾಕಿ ಕೊಳ್ಳಿ.
5. ಒಂದು ವೇಳೆ ಮುಖದಲ್ಲಿ ಮೊಡವೆ ಇದ್ದರೆ ಸ್ವಲ್ಪ ಅಧಿಕ ಎಚ್ಚರ ವಹಿಸಬೇಕಾಗುತ್ತದೆ.
6. ಶೇವ್ ಮಾಡಿದ ನಂತರ ಮೊಡವೆ ಇರುವ ಜಾಗದಲ್ಲಿ ಮೊಡವೆ ನಿಯಂತ್ರಣ ಮಾಡುವ ಕ್ರೀಮ್ ಹಚ್ಚಿ.
7. ಅಧಿಕ ಹಣ್ಣು ಮತ್ತು ಹಸಿ ತರಕಾರಿಗಳನ್ನು ತಿನ್ನಿ. ಇದರಿಂದ ಚರ್ಮಕ್ಕೆ ಹೊಳಪು ಬರುತ್ತದೆ.
8. ಸಾಕಷ್ಟು ನೀರು ಕುಡಿಯುವುದರಿಂದ ಚರ್ಮವನ್ನು ರಕ್ಷಣೆ ಮಾಡಬಹುದಾಗುದೆ.



Click it and Unblock the Notifications
