Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಶಂಖದ ಕುತ್ತಿಗೆಗೆ ಇನ್ನೇಕೆ ಮೀನ ಮೇಷ

1. ಮೃದುವಾದ ಪ್ಯಾಸ್ಟಿಕ್ ಬ್ರೆಷ್ ಗಳನ್ನು ಬಳಸಿ ಉಜ್ಜುವುದರಿಂದ ಕತ್ತಿನಲ್ಲಿರುವ ಕೊಳೆ ಮತ್ತು ನಿರ್ಜೀವ ತ್ವಚೆಯನ್ನು ತೆಗೆದರೆ ಕತ್ತು ಬೆಳ್ಳಗೆ ಕಾಣಿಸುತ್ತದೆ.
2. ಅಪರೂಪಕ್ಕೆ ಕುತ್ತಿಗೆಗೆ ಬ್ಲೀಚಿಂಗ್ ಮಾಡಿಸಬಹುದು.
3. ಮುಖಕ್ಕೆ ಕ್ರೀಮುಗಳನ್ನು ಹಚ್ಚುವಾಗ ಅದನ್ನು ಕುತ್ತಿಗೆಗೂ ಹಚ್ಚಿ.
4. ಟವಲ್ ಬಿಸಿನೀರಿಗೆ ಹಾಕಿ ಹಿಂಡಿ ಅದರಿಂದ ಕತ್ತಿನ ಭಾಗವನ್ನು ಉಜ್ಜಿ.
5. ಅನ್ನದ ಗಂಜಿಯನ್ನು ಕತ್ತಿನ ಭಾಗಕ್ಕೆ ಹಾಕಿ 10-15 ನಿಮಿಷ ಕಾಲ ಇಟ್ಟು ತೊಳೆಯಿರಿ. ಹೀಗೆ ದಿನಾಲೂ ಮಾಡಿ ಕತ್ತಿನ ಕಪ್ಪು ಹೋಗಲಾಡಿಸಬಹುದು.
6. ಮೆಂತೆಯನ್ನು ಚೆನ್ನಾಗಿ ಹುಡಿ ಮಾಡಿ ಅದನ್ನು ಕಡಲೆ ಹಿಟ್ಟಿನೊಂದಿಗೆ ಬೆರೆಸಿ ಹಚ್ಚಿ 10-15 ಇಟ್ಟು ತೊಳೆದರೆ ಕತ್ತು ಬೆಳ್ಳಗಾಗುವುದು.
7. ದಿನಾಲೂ ಮುಲ್ತಾನಿಮಿಟಿಯನ್ನು ರೋಸ್ ವಾಟರ್ ನಲ್ಲಿ ಮಿಶ್ರ ಮಾಡಿ ಹಚ್ಚುವುದರಿಂದ ಕತ್ತು ಸುಂದರವಾಗಿ ಕಾಣುತ್ತದೆ.
8. ಅರಿಸಿನಕ್ಕೆ ನಿಂಬೆ ರಸ ಬೆರೆಸಿ ಹಚ್ಚುವುದು ಸಹ ಒಳ್ಳೆಯದು.
9. ಮೊಸರಿನಿಂದ ಕತ್ತಿನ ಭಾಗವನ್ನು ಉಜ್ಜಿ ಸ್ವಲ್ಪ ಹೊತ್ತು ಬಿಟ್ಟು ನೀರಿನಲ್ಲಿ ತೊಳೆಯುವುದರಿಂದ ಸಹ ಕತ್ತಿನ ಕಪ್ಪು ಕಲೆಗಳು ಮಾಯವಾಗುತ್ತದೆ.



Click it and Unblock the Notifications
