Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಂದ್ರ ಕೂಡ ನಿನ್ನ ಅಂದಕ್ಕೆ ನಾಚುವನು

1. ನಾರಿನ ಅಂಶವಿರುವ ಪದಾರ್ಥಗಳನ್ನು ಸೇವಿಸುದರಿಂದ ಜೀರ್ಣಕ್ರಿಯೆ ಸುಲಭವಾಗಿ ಬೇಡದ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಇದು ದೇಹದ ತ್ವಚೆಯ ಮೇಲೆ ನೇರವಾಗಿ ಪರಿಣಾಮ ಬೀರುವುದು.
2. ಕ್ಯಾರೆಟ್, ಎಲೆಕೋಸು, ಬೀಟ್ ರೂಟ್, ಈರುಳ್ಳಿ, ಅವರೆ ಕಾಯಿ, ಆಲೂಗಡ್ಡೆ, ಹೂಕೋಸು, ಪಾಲಕ್,ಇತರ ಸೊಪ್ಪುಗಳ ಸೇವನೆ ಒಳ್ಳೆಯದು.
3. ಸೇಬು, ಬಾಳೆಹಣ್ಣು, ಬೆಣ್ಣೆ ಹಣ್ಣು( ಬಟರ್ ಫ್ರೂಟ್), ಸ್ಟ್ರಾಬರಿ, ಕಿತ್ತಳೆ, ದ್ರಾಕ್ಷಿ, ಕಪ್ಪು ದ್ರಾಕ್ಷಿ, ಪೇರು ಹಣ್ಣುಗಳಲ್ಲಿ ಹೆಚ್ಚಿನ ನಾರಿನ ಅಂಶವಿದ್ದು ಇವುಗಳ ಸೇವನೆ ತ್ವಚೆಗೆ ಒಳ್ಳೆಯದು.
4. ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಆಹಾರದಲ್ಲಿ ಹಾಕಿ ಸೇವಿಸುವುದು ಸಹ ಮೊಡವೆ ಬರದಂತೆ ತಡೆಯುವುದು.
5. ಪ್ರೋಟಿನ್ ಅಂಶ ಅಧಿಕವಿರುವ ಆಹಾರಗಳಾದ ಮೊಟ್ಟೆ, ಮೀನು, ಕೊಬ್ಬರಿ, ಬೇಯಿಸಿದ ದವಸ ಧಾನ್ಯಗಳು, ಬಾದಾಮಿ ಹೀಗೆ ಪ್ರೋಟೀನ್ ಅಂಶವಿರುವ ಆಹಾರಗಳನ್ನು ಸೇವಿಸಿ.
6. ವಿಟಮಿನ್ ಅಧಿಕವಿರುವ ಸೊಪ್ಪು ತರಕಾರಿಗಳು, ಮಾಂಸ, ಸಮುದ್ರ ಆಹಾರಗಳು, ಪಪ್ಪಾಯಿ, ಟೊಮೆಟೋ ಮೊಡವೆ ಬರದಂತೆ ತಡೆಯುತ್ತದೆ.
7. ಗ್ರೀನ್ ಟೀಯನ್ನು ದಿನಾಲೂ ಸೇವಿಸುವುದರಿಂದ ಸಹ ಮೊಡವೆ ಕಡಿಮೆಯಾಗಿ ತ್ವಚೆಯ ಕಾಂತಿ ಹೆಚ್ಚುವುದು.(ಗ್ರೀನ್ ಟೀಯಲ್ಲಿ ಅಡಗಿದೆಯೆ ತ್ವಚೆಯ ಸಮಸ್ಯೆ?)
8. ಅಯೋಡಿನ್ ಅಂಶವಿರುವ ಆಹಾರ ಹಾಗೂ ಕುರುಕುಲು ತಿಂಡಿಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ.
9. ಈ ಆಹಾರ ಕ್ರಮ ಪಾಲಿಸುವುದರ ಜೊತೆ ಪ್ರತಿನಿತ್ಯ ವ್ಯಾಯಾಮ ಹಾಗೂ ರಾತ್ರಿ 8 ಗಂಟೆಗಳ ನಿದ್ರೆ ಸಹ ಮಾಡಿ.
ಈ ರೀತಿ ನೀವು ಮಾಡಿದರೆ ಮೊಡವೆಯಿಂದ ಎಂದೆಂದಿಗೂ ಮುಕ್ತಿಯನ್ನು ಪಡೆಯಬಹುದು.



Click it and Unblock the Notifications
