Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಅಯ್ಯೋ ವ್ಯಾಕ್ಸಿಂಗ್ ಉರಿ ತಡೆಯೋದು ಹೇಗೆ?

ಆದ್ದರಿಂದ ವ್ಯಾಕ್ಸಿಂಗ್ ಮಾಡಿಕೊಳ್ಳುವುದೇ ಉತ್ತಮ. ವ್ಯಾಕ್ಸಿಂಗ್ ನಂತರ ಉಂಟಾಗುವ ಉರಿ ನೋವನ್ನು ಕಡಿಮೆಗೊಳಿಸುವ ಕೆಲವು ಮಾರ್ಗಗಳನ್ನು ಅನುಸರಿಸಿದರೆ ಆಯಿತು, ವ್ಯಾಕ್ಸಿಂಗ್ ಉರಿಗೆ ಹೆದರಬೇಕಿಲ್ಲ.
1. ವ್ಯಾಕ್ಸಿಂಗ್ ಮಾಡುವ 30-40 ನಿಮಿಷದ ಮುನ್ನ ಆಸ್ಪಿರಿನ್ ಮಾತ್ರೆ ನುಂಗಿದರೆ ಅದು ಚರ್ಮವನ್ನು ತಾತ್ಕಾಲಿಕವಾಗಿ ಸ್ವಲ್ಪ ಮರಗಟ್ಟುವಂತೆ ಮಾಡಿ ವ್ಯಾಕ್ಸಿಂಗ್ ಮಾಡುವಾಗ ಹೆಚ್ಚು ನೋವಾಗದಂತೆ ಮಾಡುತ್ತದೆ ಅಥವಾ ವ್ಯಾಕ್ಸಿಂಗ್ ಮಾಡುವ ಕೆಲ ನಿಮಿಷದ ಮುನ್ನ ಚರ್ಮ ನಿಶ್ಚೇತಗೊಳ್ಳುವಂತೆ ಮಾಡುವ ಕ್ರೀಂ ಅನ್ನು ಹಚ್ಚಬಹುದು. ಇದನ್ನು ಪಾರ್ಲರ್ ಗಳಲ್ಲಿ ಬಳಕೆ ಮಾಡಲಾಗುತ್ತದೆ.
2.ವ್ಯಾಕ್ಸಿಂಗ್ ಆದ ತಕ್ಷಣವೇ ಪುದೀನಾ ಸ್ಪ್ರೇ ಮಾಡುವುದರಿಂದ ಚರ್ಮ ತಣ್ಣಗಿರುವಂತೆ ಮಾಡಿ ನೋವು ನಿವಾರಿಸುತ್ತದೆ.
3. ವ್ಯಾಕ್ಸಿಂಗ್ ಆದ ನಂತರವೇ ತುಂಬಾ ತಣ್ಣಗಿನ ನೀರಿನಿಂದ ಅಥವಾ ಐಸ್ ಕ್ಯೂಬನ್ನು ತ್ವಚೆಗೆ ಉಜ್ಜುವುದರಿಂದ ಉರಿ ಕಡಿಮೆಗೊಳಿಸಿ ತ್ವಚೆಯನ್ನು ಮೃದುಗೊಳಿಸುತ್ತದೆ.
4. ವ್ಯಾಕ್ಸಿಂಗ್ ಆದ ನಂತರವೇ ಅದರೆಡೆಗೆ ಹೆಚ್ಚು ಗಮನ ಕೊಡದೆ ನಿಮಗೆ ಇಷ್ಟವಾದ ತಿಂಡಿಯನ್ನು ತಿನ್ನುತ್ತಿರಿ. ಇದು ನೋವನ್ನು ಮರೆಸುತ್ತದೆ.



Click it and Unblock the Notifications
