Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿನ್ನಾ ಚಿನ್ನಾ ನೀನು ಅದೆಷ್ಟು ಚೆನ್ನಾ?

ನಾವು ತೊಡುವ ಆಭರಣದಲ್ಲಿ ಹಾಗೂ ಸುಕ್ಕು ನಿವಾರಣೆ ಮತ್ತು ಇನ್ನಿತರ ತ್ವಚೆ ಸಂಬಂಧಿ ಚಿಕಿತ್ಸೆಗೆ ಬಳಸುವ ಚಿನ್ನದಲ್ಲಿ ಅದೆಷ್ಟು ಒಳ್ಳೆಯ ಮತ್ತು ದುಷ್ಪರಿಣಾಮ ಉಂಟುಮಾಡುವ ಅಂಶಗಳಿವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ
ತ್ವಚೆ ರಕ್ಷಣೆಗೆ ಚಿನ್ನ ಒಳ್ಳೆಯದು?
* ಚರ್ಮದ ಪದರದಲ್ಲಿ ಜೀವಕಣಗಳ ಬೆಳವಣಿಗೆಗೆ ಸಹಾಯ ಮಾಡುವ ಚಿನ್ನದ ಅಂಶ ಚರ್ಮವನ್ನು ಸುಕ್ಕಿನಿಂದ ರಕ್ಷಿಸುತ್ತದೆ.
* ಸೂರ್ಯನ ಕಿರಣಗಳಿಂದ ಉಂಟಾಗುವ ಕಪ್ಪು ಕಲೆ ಮತ್ತು ಇನ್ನಿತರ ತ್ವಚೆ ಸಮಸ್ಯೆಗಳನ್ನು ತಡೆಯುತ್ತದೆ. ಮುಖದಲ್ಲಿನ ಕೆಂಪುಗುಳ್ಳೆಗಳನ್ನು ತಡೆದು ಮೆಲನಿನ್ ಅಂಶವನ್ನು ಕಡಿಮೆ ಮಾಡುತ್ತದೆ. ತ್ವಚೆಯಲ್ಲಿನ ಅನವಶ್ಯಕ ಎಣ್ಣೆ ಜಿಡ್ಡನ್ನು ಹೋಗಲಾಡಿಸುತ್ತದೆ.
* ಮಾಲಿನ್ಯ, ಹೊಗೆಯಿಂದ ಚರ್ಮವನ್ನು ರಕ್ಷಿಸುವುದಲ್ಲದೆ ಈ ಹಳದಿ ಲೋಹ ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ದೂರಮಾಡುತ್ತದೆ.
* ರಕ್ತ ಸಂಚಲನ ಹೆಚ್ಚಿಸಿ ತ್ವಚೆಯನ್ನು ತಿಳಿಯಾಗಿಸಿ ಚಿನ್ನದ ಹಾಗೆ ಹೊಳೆಯುವಂತೆ ಮಾಡುತ್ತದೆ.
ತ್ವಚೆಗೆ ಚಿನ್ನ ಕೆಟ್ಟದ್ದಾ?
* ಆಭರಣದಲ್ಲಿನ ಕೆಡಿಎಂ (kdm or cadium) ಅಂಶ ತ್ವಚೆಗೆ ಅಷ್ಟು ಒಳ್ಳೆಯದಲ್ಲ. ಕೆಡಿಎಂನಲ್ಲಿನ ವಿಷಯುಕ್ತ ಅಂಶ ತ್ವಚೆಯ ಮೇಲೆ ಪರಿಣಾಮ ಬೀರಿ, ಆ ಜಾಗ ಕಪ್ಪಗಾಗುವಂತೆ ಮಾಡುತ್ತದೆ ಮತ್ತು ಇದರಿಂದ ತುರಿಕೆಯೂ ಉಂಟಾಗುತ್ತದೆ.
ಪರಿಹಾರ: 22 ಕ್ಯಾರೆಟ್ ಅಥವಾ 916 kdm ಹೊಂದಿರುವ ಚಿನ್ನವನ್ನೇ ಖರೀದಿಸುವುದು ಉತ್ತಮ.



Click it and Unblock the Notifications
