Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಅಬ್ಬಾಬ್ಬ ದುಬಾರಿಯಾದ ಚಿನ್ನ: ಬೆಳ್ಳಿಯ ಈ ಬಗೆಯ ಚೋಕರ್ಸ್ ಈಗ ಬೆಸ್ಟ್ ಆಯ್ಕೆ ಅಲ್ವಾ?
ಹೆಣ್ಣಿಗೆ ಆಭರಣವೇ ಭೂಷಣ, ಆದರೆ ಈಗೀನ ರೇಟ್ ಕೇಳಿದರ ಆಭರಣ ಖರೀದಿ ಮಾಡುವುದು ಮಧ್ಯಮವರ್ಗದವರಿಗೆ ತುಂಬಾನೇ ಕಷ್ಟವಾಗುತ್ತಿದೆ. ಚಿನ್ನ ಮೇಲೆ 8 ಗ್ರಾಂಗೆ 60, 000 ದಾಟಿ ಮುನ್ನುಗ್ಗುತ್ತಿದೆ, ಹೀಗೆ ಹೋದರೆ ಚಿನ್ನ ಎಂಬುವುದು ಮಧ್ಯಮವರ್ಗದವರ ಪಾಲಿಗೆ ಕನಸಾಗಿಯೇ ಉಳಿದುಕೊಳ್ಳಬಹುದು, 10 ಗ್ರಾಂ ಚಿನ್ನದ ಆಭರಣ ಖರೀದಿಸಬೇಕೆಂದರೆ ಲಕ್ಷ ಹಣ ಹಿಡಿದು ಹೋಗಬೇಕಾಗುತ್ತದೆ.


ಹೀಗಿರುವ ಹೆಣ್ಣಕ್ಕಳು ಬೆಳ್ಳಿಯ ಆಭರನದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಬೆಳ್ಳಿ ಆಭರಣಗಳ ಬೆಲೆ ಕೂಡ ತುಂಬಾನೇ ದುಬಾರಿಯಾಗುತ್ತಿದೆ, ಆದರೆ ಹಳದಿ ಲೋಹಕ್ಕೆ ಹೋಲಿಸಿದರೆ ಬೆಳ್ಳಿಯ ಆಭರಣಗಳು ಖರೀದಿ ಮಾಡಬಹುದಾದ ದರದಲ್ಲಿ ದೊರೆಯುತ್ತಿದೆ, ಅಲ್ಲದೆ ನೀಡಿದರೆ ಚಿನ್ನದ ಆಭರಣದಂತೆಯೇ ಕಾಣುವ ಆಭರಣಗಳು ತುಂಬಾನೇ ಟ್ರೆಂಡ್ ಆಗುತ್ತಿದೆ.
ನಾವಿಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆದ ಬಳ್ಳಿಯ ಆಭರಣಗಳ ಚೋಕರ್ಸ್ ಡಿಸೈನ್ ನೀಡಿದ್ಧೇವೆ
ಚೋಕರ್ಸ್
ಈ ಚೋಕರ್ಸ್ ಡಿಸೈನ್ ನೋಡಿ ಆಕರ್ಷಕವಾಗಿದೆ ಅಲ್ವಾ, ಮುತ್ತು ಹಾಗೂ ಸ್ಟೋನ್ಸ್‌ನ ಈ ಚೋಕರ್ಸ್ ನೋಡಿದರೆ ಬೆಳ್ಳಿಯಂತೆ ಅನಿಸುವುದೇ ಇಲ್ಲ, ಚಿನ್ನದಂತೆಯೇ ಕಾಣುತ್ತದೆ.
ಪ್ಯೂರ್ ಸಿಲ್ವರ್‌ನಲ್ಲಿ ರೂಬಿ ಹಾಕಿ ಮಾಡಲಾದ ಚೋಕರ್ಸ್
ಇದು ನೋಡಿ, ಇಂಥ ಚೋಕರ್ಸ್ ರೀಸನಬಲ್ ಬೆಲೆಗೆ ದೊರೆಯುವುದು, ಅಲ್ಲದೆ ಇದನ್ನು ಧರಿಸಿದಾಗ ತುಂಬಾ ಆಕರ್ಷಕ ಲುಕ್ ಕೂಡ ಸಿಗುವುದು.
ಈ ಸಿಲ್ವರ್ ಆಭರಣ ನೋಡಿ ಎಷ್ಟೊಂದು ಆಕರ್ಷಕವಾಗಿದೆ ಅಲ್ವಾ, ಮದುವೆ ಮತ್ತಿತರ ಸಮಾರಂಭಗಳಿಗೆ ನಮ್ಮ ಲುಕ್ ಹೆಚ್ಚಿಸುವ ಆಭರಣಗಳಿವು.
ಮಾಡರ್ನ್ ಲುಕ್ ಎಲಿಗಂಟ್ ಜ್ಯೂವೆಲರಿ
ಇದು ನೋಡಿ ನೋಡಿದರೆ ಚಿನ್ನದಂತೆಯೇ ಇದೆ, ಎಷ್ಟೊಂದು ಆಕರ್ಷಕವಾಗಿದೆ ಅಲ್ವಾ? ಮಾಡರ್ನ್ ಡ್ರೆಸ್‌ಗೆ ಈ ರೀತಿಯ ಆಭರಣ ಸೂಪರ್ ಆಗಿರುತ್ತೆ ಅಲ್ವಾ?
ಸಿಂಪಲ್ ಅಂಡ್ ಬ್ಯೂಟಿಫುಲ್
ಈ ಆಭರಣ ನೋಡಿ ಎಷ್ಟೊಂದು ಸಿಂಪಲ್ ಆಗಿದೆ ಅಲ್ವಾ ಅಷ್ಟೇ ಆಕರ್ಷಕವಾಗಿದೆ ಅಲ್ವಾ? ಇಲ್ಲಿ ಸ್ಟೋನ್ ಹೈಲೈಟ್ಸ್ ಆಗಿದೆ.
ಇದು ನೋಡಿ ಎಷ್ಟೊಂದು ಆಕರ್ಷಕವಾಗಿದೆ , ಚಿನ್ನದಲ್ಲಿ ಮಾಡಿಸುವುದಾದರೂ 8-10 ಗ್ರಾಂ ಚಿನ್ನ ಸಾಕಾಗುತ್ತೆ, ಈ ಬಗೆಯ ಡಿಸೈನ್ಸ್ ಆಕರ್ಷಕವಾಗಿದೆ ಅಲ್ವಾ?
ಮುತ್ತಿನ ವಿನ್ಯಾಸದಲ್ಲಿ ಹರಳಿನ ವಿನ್ಯಾಸ
ಈ ಚೋಕರ್ಸ್ ನೋಡಿ ಮುತ್ತು ಹಾಗೂ ಕಲ್ಲುಗಳಿರುವ ಈ ಬಗೆಯ ನೆಕ್ಲೆಸ್‌ಗೆ ಚಿನ್ನಕ್ಕಿಂತ ಬೆಳ್ಳಿಯಲ್ಲಿಯೇ ಮಾಡುವುದು ಒಳ್ಳೆಯದು. ಏಕೆಂದರೆ ಇಲ್ಲಿ ಯಾವ ಆಭರಣ ಎಂಬುವುದು ಹೈಲೈಟ್ಸ್ ಆಗುವುದಿಲ್ಲ, ಹರಳು ಮತ್ತು ಮುತ್ತು ಹೈಲೈಟ್ಸ್ ಆಗುತ್ತೆ.



Click it and Unblock the Notifications
