Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಬರ್ತಾ ಬರ್ತಾ ಸಕತ್ ಸ್ಟೈಲಿಷ್ ಆಗ್ತಾ ಇದ್ದಾರೆ ಫೇಸ್‌ಬುಕ್ ಸಿಇಒ ಝುಕರ್‌ಬರ್ಗ್: ಆ ವಾಚ್ ಅಂತೂ ಸಿಕ್ಕಾಪಟ್ಟೆ ಸದ್ದು ಮಾಡಿದೆ
ಫೇಸ್‌ಬುಕ್ ಸಂಸ್ಥಾಪಕ, ಸಿಇಒ ಮಾರ್ಕ್ ಝುಕರ್‌ಬರ್ಗ್ ವಾಚ್ ಫ್ಯಾಷನ್ ಜಗತ್ತಿನ ಗಮನ ಸೆಳೆದಿದೆ. ಹೊಸ ಸಂದರ್ಶನದಲ್ಲಿ ಗಮನ ಸೆಳೆದ ಆ ಸ್ಟೈಲಿಷ್ ವಾಚ್ ಬೆಲೆ ₹ 11,771,702.25. ಭಾರತದ ರುಪಾಯಿಗಳಲ್ಲಿ ನೋಡುವುದಾದರೆ ಹತ್ರತ್ರ 2 ಕೋಟಿ ಬೆಲೆ ವಾಚು. 10 ಮಿಲಿಯನ್ ಒಂದು ಕೋಟಿ ಆಗುತ್ತೆ.
ದಶಕಗಳ ಹಿಂದೆ ಸಿಂಪಲ್ ಆಗಿದ್ದ ಝುಕರ್‌ಬರ್ಗ್ ಸ್ಟೈಲಿಷ್ ಆಗುತ್ತಿದ್ದಾರೆ
ಅಷ್ಟೊಂದು ಕೋಟಿಗಳ ಒಡೆಯ ಝುಕರ್‌ಬರ್ಗ್ ಸರಳವಾದ ಶರ್ಟ್ ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದರು.
ನಾನು ಚಿಕ್ಕ-ಪುಟ್ಟ ವಿಷಯಗಳಿಗೆ ನನ್ನ ಶಕ್ತಿ ವ್ಯಯಿಸುವುದಿಲ್ಲ, ಅತ್ಯುತ್ತಮವಾದ ಪ್ರಾಡೆಕ್ಟ್ ಹಾಗೂ ಸರ್ವೀಸ್ ಕೊಡುವುದರತ್ತ ಮಾತ್ರ ನನ್ನ ಗಮನವಿರುತ್ತದೆ ಎಂದು ಹೇಳುವ ಮೂಲಕ ಡ್ರೆಸ್ಸಿಂಗ್ ವಿಷಯದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುವ ವ್ಯಕ್ತಿ ನಾನಲ್ಲ ಎಂಬುವುದಾಗಿ ಹೇಳಿದ್ದರು.
ಅಂಥ ಝುಕರ್‌ಬರ್ಗ್ ಇಷ್ಟೊಂದು ದುಬಾರಿ ಬೆಲೆಯ ವಾಚ್ ಕಟ್ಟಿರುವುದರಿಂದ ಝುಕರ್‌ಬರ್ಗ್ ಸ್ಟೈಲಿಷ್ ಆಗುತ್ತಿದ್ದಾರೆಯೇ ಎಂದು ಕೇಳುತ್ತಿದ್ದಾರೆ ಇಷ್ಟು ವರ್ಷದಿಂದ ಅವರನ್ನು ಗಮನಿಸುತ್ತಾ ಬರ್ತಾ ಇರುವವರು.

"Is mark zuckerberg becoming stylish?" ಟ್ವಿಟರ್ ಬಳಕೆದಾರರು ಕೇಳುತ್ತಿದ್ದಾರೆ.
ಬ್ರಾಂಡೆಡ್ ಟೀಶರ್ಟ್, ಸ್ಟೈಲಿಷ್ ವಾಚ್ ಇವೆಲ್ಲಾ ಝುಕರ್‌ಬರ್ಗ್ ಫ್ಯಾಷನ್ ಸ್ಟೈಲ್ ಬದಲಾಯಿಸಿದೆ, ಇಷ್ಟರವರೆಗೆ ಸ್ಟೈಲಿಷ್ ಕಡೆಗೆ ಹೆಚ್ಚೇನು ಗಮನ ನೀಡದ ಝಕರ್‌ಬರ್ಗ್ ತಾವು ಸ್ಟೈಲಿಷ್ ಅಗುವ ಮೂಲಕ, ತಾವೂ ಕೂಡ ಟೆಕ್ನಾಲಾಜಿಯಲ್ಲಿ
ಮಾತ್ರವಲ್ಲ ಫ್ಯಾಷನ್‌ನಲ್ಲಿಯೂ ಗಮನ ಸೆಳೆಯುತ್ತಿದ್ದಾರೆ ಎಂಬುವುದರಲ್ಲಿ ನೋ ಡೌ್.
ಅನಂತ್ ಅಂಬಾನಿಯ ವಾಚ್ ನೋಡಿ ಅದರ ಬಗ್ಗೆ ಝಕರ್‌ಬರ್ಗ್ ಪತ್ನಿ ವಿಚಾರಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು
ಅನಂತ್ ಅಂಬಾನಿ ಮದುವೆಗೆ ಝುಕರ್‌ಬರ್ಗ್ ದಂಪತಿ ಬಂದಿದ್ದರು, ಅವಾಗ ಮದುಮಗನ ಕೈಯಲ್ಲಿದ್ದ ಕೋಟಿಗ ಬೆಲೆ ಬಾಳುವ ವಾಚ್ ನೋಡಿ ಅದರ ಬಗ್ಗೆ ವಿಚಾರಿಸಿದ್ದರು, ಆವಾಗಲೇ ಅವರ ಪತ್ನಿಗೆ ವಾಚ್ ಬಗ್ಗೆ ಒಂದು ಕ್ರೇಝ್ ಇದೆ ಎಂಬುವುದು ಗೊತ್ತಾಗಿತ್ತು, ಇದೀಗ ಝುಕರ್‌ಬರ್ಗ್ ಕೋಟಿಗಳ ಬೆಲೆ ಬಾಳುವ ಡ್ರೆಸ್ಸಿಂಗ್‌ಗೆ ಬದಲಾಗುವ ಮೂಲಕ ಎಲ್ಲಾ ಶ್ರೀಮಂತ ಉದ್ಯಮಿಗಳಂತೆಯೇ ಬ್ರ್ಯಾಂಡೆಡ್ ವಾಚ್ ಉಡುಪುಗಳ ಕಡೆಗೆ ಗಮನ ನೀಡಲಾರಂಭಿಸಿದ್ದಾರೆ.
ಇತ್ತೀಚೆಗೆ ಡ್ರೆಸ್ಸಿಂಗ್ ಶಾರ್ಟ್ ಹೇರ್‌ನ ಹೀಗೆ ಸ್ಟೈಲಿಷ್ ಆಗುವ ಮೂಲಕ ಬುದ್ಧಿವಂತ ಜೀವಿ ಲುಕ್‌ಗೆ ಗುಡ್‌ಬೈ ಹೇಳಿದ್ದಾರೆ
ಒಂದು ಒಳ್ಳೆಯ ಚೇಂಜ್ ಯಾರು ತಾನೇ ಬಯಸಲ್ಲ, ಝುಕರ್‌ಬರ್ಗ್ ಮೊದಲು ಟೆಕ್ನಲಾಜಿ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಈಗಅಂತೂ ಫೇಸ್‌ಬುಕ್‌ಗೆ ಸ್ಪರ್ಧಿಗಳು ಹುಟ್ಟಿಕೊಂಡಿಲ್ಲ. ಅಲ್ಲದೆ ಟೆಕ್ನಾಲಾಜಿ ವಿಷಯದಲ್ಲಿ ಬೆಳೆಯುತ್ತಲೇ ಇದೆ, ಜೊತೆಗೆ ಅದರ ಸಿಇಒ ಕೂಡ ಬರ್ತಾ ಬರ್ತಾ ಸ್ಮಾರ್ಟ್ ಆಗ್ತಾ ಇದ್ದಾರೆ. ಅವರ ಪತ್ನಿ ಸತ್ ಸ್ಟೈಲಿಷ್ ಡ್ರೆಸ್ಸಿಂಗ್ ಮಾಡ್ತಾರೆ, ಈಗ ಇವರು ಕೂಡ ಸ್ಟೈಲ್ ಬಗ್ಗೆ ಗಮನಹರಿಸುತ್ತಿದ್ದಾರೆ,
ಹೀಗಾಗಿ ಡ್ರೆಸ್ಸಿಂಗ್ ಕಡೆ ಗಮನಹರಿಸದ ಪರುಷನಿಗೆ ಮನೆಯಲ್ಲಿ ಹೆಂಡತಿ ರೀ ಸ್ವಲ್ಪ ಗಡ್ಡ, ಹೇರ್‌ಸ್ಟೈಲ್ ಎಲ್ಲಾ ಸ್ಟೈಲಿಷ್ ಮಾಡಬಾರದೇ ಎಂದು ಕೇಳಿದಾಗ ತುಬ ಗಂಡಸರು ಅಷ್ಟು ಕೋಟಿ ಇದ್ದರೂ ಆ ಝುಕರ್ಬರ್ಗ್ ನೋಡು ಎಂದು ಹೇಳುತ್ತಿ್ದ್ದರು, ಆದರೆ ಇನ್ಮುಂದೆ ನೀವು ಹಾಗೇ ಹೇಳ್ಲಿಕ್ಕೆ ಸಾಧ್ಯವಿಲ್ಲ.



Click it and Unblock the Notifications
