Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಡೆನಿಮ್ ನಲ್ಲಿ ಸೆಲೆಬ್ರಿಟಿ ಲುಕ್ ನಿಮ್ಮದಾಗಬೇಕೆ?
ನೀವು ಪರ್ಫೆಕ್ಟ್ ಸ್ಟೈಲ್ ನೊಂದಿಗೆ ಡೆನಿಮ್ ಧರಿಸಿದರೆ ಸ್ಲಿಮ್ ಆಗಿ, ಸೆಕ್ಸಿಯಾಗಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಡೆನಿಮ್ ಪ್ಯಾಂಟ್ ಕಂಫರ್ಟ್ ಜೊತೆ casual ಲುಕ್ ಕೂಡ ಕೊಡುವುದರಿಂದ ಇದೊಂದು ಬೆಸ್ಟ್ ಆಫೀಸ್ ವೇರ್ ಕೂಡ ಹೌದು. ಆದರೆ ಈ ಡೆನಿಮ್ ಹೊರಗಡೆ ಹೋಗುವಾಗ ಸ್ವಲ್ಪ ಸ್ಟೈಲ್ ಚೇಂಜ್ ಮಾಡಿದರೆ ಡೆನಿಮ್ ಪ್ಯಾಂಟ್ ನಲ್ಲಿ ಸೆಲೆಬ್ರಿಟಿ ಲುಕ್ ಪಡೆಯಬಹುದು.
ಡೆನಿಮ್ ಪ್ಯಾಂಟ್ ಗೆ ಹೆಚ್ಚು ಸ್ಟೈಲೀಷ್ ಲುಕ್ ನೀಡುವುದು, ನೀವು ಧರಿಸುವ ಟಾಪ್ ಮತ್ತು ಧರಿಸುವ ಚಪ್ಪಲಿ ಅಥವಾ ಬೂಟ್ ಮತ್ತು ಮೇಕಪ್ ಸೆನ್ಸ್. ಇಲ್ಲಿ ನಾವು ಡೆನಿಮ್ ಪ್ಯಾಂಟ್ ನಲ್ಲಿ ಸ್ಟೈಲೀಷ್ ಲುಕ್ ನೀಡುವ ಕೆಲ ಡ್ರೆಸ್ಸಿಂಗ್ ಐಡಿಯಾಗಳ ಬಗ್ಗೆ ಹೇಳಿದ್ದೇವೆ ನೋಡಿ:

ಸ್ಕಿನ್ ಟೈಟ್ ಡೆನಿಮ್ ವಿಥ್ ಲೆದರ್ ಬೂಟ್
ಸ್ಕಿನ್ ಟೈಟ್ ಪ್ಯಾಂಟ್ ಗೆ ಪಾಯಿಂಟ್ ಹೀಲ್ಡ್ ಲೆದರ್ ಶೂ ತುಂಬಾ ಸ್ಟೈಲಿಷ್ ಲುಕ್ ನೀಡುವುದು.

ಸ್ಕಿನ್ ಟೈನ್ ಡೆನಿಮ್ ವಿಥ್ ಶರ್ಟ್
ಸ್ಕಿನ್ ಟೈಟ್ ಡೆನಿಮ್ ಹಾಕಿ ಶೀರ್ ಟಾಪ್ ಧರಿಸಿ, ಸ್ಟೈಲಿಷ್ ಚಪ್ಪಲಿ ಅಥವಾ ಶೂ ನಿಮ್ಮ ಲುಕ್ ಹೆಚ್ಚಿಸುವುದು.

ಶೇಡ್ ಡೆನಿಮ್
ಶೇಡ್ ಇರುವ ಡೆನಿಮ್ ಈಗ ಟ್ರೆಂಡ್ ನಲ್ಲಿದೆ. ಇದಕ್ಕೆ ಶರ್ಟ್, ಟೀ ಶರ್ಟ್, ಸ್ಟೈಲಿಷ್ ಟಾಪ್ ಆಕರ್ಷಕವಾಗಿ ಕಾಣುವುದು.

ಆಂಕಲ್ ಪೆಗ್ ಜೀನ್ಸ್
ಮೊಣಕಾಲಿನವರೆಗೆ ಇರುವ ಈ ಜೀನ್ಸ್ ಗೆ ಶರ್ಟ್ ಅಥವಾ ಟೀ ಶರ್ಟ್ ಚೆನ್ನಾಗಿ ಒಪ್ಪುತ್ತೆ.

ಡೆನಿಮ್ ಗೆ ಪ್ರಿಂಟ್ ಇರುವ ಟಾಪ್
ಡೆನಿಮ್ ಪ್ಯಾಂಟ್ ಧರಿಸಿ, ಫ್ರಿಂಟ್ ಇರುವ ಟಾಪ್ ಧರಿಸಿದರೆ ಸ್ಟೈಲಿಶ್ ಲುಕ್ ನಿಮ್ಮದಾಗುವುದು.

ಟೋಮ್ ಬಾಯ್ ಲುಕ್
ಟೋಮ್ ಬಾಯ್ ಯಂತೆ ಬೋಲ್ಡ್ ಲುಕ್ ನಲ್ಲಿ ಮಿಂಚಬೇಕೆಂದು ಬಯಸುವುದಾದರೆ ಈ ರೀತಿ ಡ್ರೆಸ್ಸಿಂಗ್ ಸ್ಟೈಲ್ ಮಾಡಿ.

ಟ್ರೌಸರ್ ಡೆನಿಮ್
ಈ ಡೆನಿಮ್ ಪ್ಯಾಂಟ್ ಸ್ಕಿನ್ ಟೈಟ್ ಅಲ್ಲ. ಈ ರೀತಿಯ ಪ್ಯಾಂಟ್ ಗೆ ಸ್ಟೈಲಿಶ್ ಟಾಪ್ ಸೆಕ್ಸಿ ಲುಕ್ ನೀಡುವುದು.

ರೌಂಡ್ ನೆಕ್ ನ ಟೀ ಶರ್ಟ್
ಡೇನಿಮ್ ಪ್ಯಾಂಟ್ ಮತ್ತೊಂದು ಸ್ಟೈಲಿಶ್ ಆದ ಡ್ರೆಸ್ಸಿಂಗ್ ಅಂದರೆ ರೌಂಡ್ ನೆಕ್ ನ ಟೀ ಶರ್ಟ್.

ಸ್ವಲ್ಪ ಭಿನ್ನ ಲುಕ್
ಈಗ ಹೇಳಿದ ಎಲ್ಲಾ ಲುಕ್ ಗಿಂತ ಸ್ವಲ್ಪ ಭಿನ್ನವಾದ ಲುಕ್ ಬೇಕೆಂದು ಬಯಸುವವರು ದೀಪಿಕಾಳ ಡ್ರೆಸ್ಸಿಂಗ್ ಸ್ಟೈಲ್ ಅನ್ನು ಕಾಪಿ ಮಾಡಬಹುದು.

ಮಸ್ತ್ ಲುಕ್
ವೈಟ್ ಶರ್ಟ್ ಧರಿಸಿ, ಅದಕ್ಕೆ ಲೈಟ್ ಅಥವಾ ಡಾರ್ಕ್ ಬ್ಲೂ ಡೆನಿಮ್ ಹಾಕಿ ಇನ್ ಶರ್ಟ್ ಮಾಡಿದರೆ ಮಸ್ತ್ ಲುಕ್ ನಿಂದ ಮಿಂಚುವಿರಿ.

ಕಲರ್ ಡೆನಿಮ್
ಕಲರ್ ಡೆನಿಮ್ ಪ್ಯಾಂಟ್ ಗೆ ಯೋ ಯೋ ಲುಕ್ ನೀಡುವ ಟಾಪ್ ಅಥವಾ ಟೀ ಶರ್ಟ್ ಧರಿಸಿದರೆ ಚೆನ್ನಾಗಿ ಕಾಣುವುದು.

ಕಲರ್ ಡೆನಿಮ್
ಕಲರ್ ಡೆನಿಮ್ ಪ್ಯಾಂಟ್ ಗೆ ಯೋ ಯೋ ಲುಕ್ ನೀಡುವ ಟಾಪ್ ಅಥವಾ ಟಿ ಶರ್ಟ್ ಧರಿಸಿದರೆ ಚೆನ್ನಾಗಿ ಕಾಣುವುದು.

ಜೀನ್ಸ್ ವಿಥ್ ಜಾಕೆಟ್
ಶೇಡ್ ಇರುವ ಜೀನ್ಸ್ ಧರಿಸಿ, ಟೀ ಶರ್ಟ್ ಹಾಕಿ ಅದರ ಮೇಲೆ ಜಾಕೆಟ್ ಹಾಕಿದರೆ ನೀಟಾಗಿ, ಫ್ಯಾಷನಬಲ್ ಆಗಿ ಕಾಣುವಿರಿ.

ಸ್ಕಿನ್ ಟೈಟ್ ಡೆನಿಮ್ ವಿಥ್ ಲೆದರ್ ಬೂಟ್
ಸ್ಕಿನ್ ಟೈಟ್ ಪ್ಯಾಂಟ್ ಗೆ ಪಾಯಿಂಟ್ ಹೀಲ್ಡ್ ಲೆದರ್ ಶೂ ತುಂಬಾ ಸ್ಟೈಲಿಶ್ ಲುಕ್ ನೀಡುವುದು.



Click it and Unblock the Notifications
