Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಮ್ಮನ್ನಾಳ ಸ್ಟೈಲ್ ಸ್ಟೇಟ್ ಮೆಂಟ್
ಹಾಲುಗೆನ್ನೆಯ ಸುಂದರಿ ತಮನ್ನಾ ಭಾಟಿಯಾ ದಕ್ಷಿಣದ ಫಿಲ್ಮ ಫೇರ್ ಅವಾರ್ಡ್ ನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ನೈಸರ್ಗಿಕ ಸುಂದರಿಯಾಗಿರುವ ತಮ್ಮನ್ನಾ , ತನ್ನ ಸ್ಟೈಲ್ ಸ್ಟೇಟ್ ಮೆಂಟ್ ನಿಂದಾಗಿ ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುತ್ತಿದ್ದರು. ತೆಳು ನಿಂಬೆ ಬಣ್ಣದ ಮಂಡಿವರೆಗಿನ ಡ್ರೆಸ್ ಅಂತೂ ಅವರ ಅಂದವನ್ನು ಇಮ್ಮಡಿಗೊಳಿಸಿತ್ತು.
ಕಳೆದ ಸಾಲಿನಲ್ಲಿ ಮೆಟಾಲಿಕ್ ಬ್ಲೂ ಡ್ರೆಸ್ ನಲ್ಲಿ ಬಂದಿದ್ದರು. ಬನ್ನಿ ಅವರ ಸ್ಟೈಲ್ ಸ್ಟೇಟ್ ಮೆಂಟ್ ಹೇಗಿತ್ತು ಎಂದು ನೋಡೋಣ:

ಡ್ರೆಸ್
ನಿಯೋನ್ ಲೆಮನ್ ಗ್ರೀನ್ ಬಣ್ಣದ ಮಂಡಿವರೆಗಿನ ಡ್ರೆಸ್ ಗೆ ಮೇಲಿನಿಂದ ಕೆಳಗಿನವರೆಗೆ ಇದ್ದ ಜಿಪ್ , ಬಟ್ಟೆಗೆ ಮತ್ತಷ್ಟು ಸ್ಟೈಲಿಷ್ ಲುಕ್ ನೀಡುತ್ತಿತ್ತು.

ಹೆಬ್ಬರಳು ಕಾಣುವ ಶೂ
ನೀಲಿ ಬಣ್ಣದ ಶೂ ಧರಿಸಿದ್ದರು, ಆ ಶೂ ಮುಂದುಗಡೆ ಫುಲ್ ಕವರ್ ಇರದೆ ಹೆಬ್ಬರಳು ಕಾಣುವಂತೆ ಇದ್ದು, ಮಂಡಿವರೆಗಿನ ಡ್ರೆಸ್ ಗೆ ಮ್ಯಾಚ್ ಆಗುತ್ತಿತ್ತು.

ಹೇರ್ ಸ್ಟೈಲ್
ಕೂದಲನ್ನು ಮುಂದುಗಡೆ ಪಫ್ ರೀತಿ ಮಾಡಿ, ಕುದುರೆ ಜುಟ್ಟಿನಂತೆ ಎತ್ತಿ ಕಟ್ಟಿದ್ದರು.

ಸರಳ ಮೇಕಪ್
ಅವರ ಮೇಕಪ್ ಸರಳವಾಗಿದ್ದು, ಆಕರ್ಷಕವಾಗಿತ್ತು. ಅವರ ಗ್ಲೋಸಿ ಲಿಪ್ ಸ್ಟಿಕ್ ಸೆಕ್ಸಿ ಲುಕ್ ನೀಡುತ್ತಿತ್ತು.

ಆಭರಣ ಇಲ್ಲದ ಚೆಲುವೆ
ಸಾಮಾನ್ಯವಾಗಿ ಆಭರಣ ಹಾಕದಿದ್ದರೆ ಸ್ತ್ರೀಯರು ಆಕರ್ಷಕವಾಗಿ ಕಾಣುವುದಿಲ್ಲ, ಕೆಲವೇ ಕೆಲ ನಟಿಯರಷ್ಟೇ ಆಭರಣ ಇಲ್ಲದಿದ್ದರೂ ಆಕರ್ಷಕವಾಗಿ ಕಾಣುತ್ತಾರೆ, ಅದರಲ್ಲೊಬ್ಬರು ತಮನ್ನಾ.

ಕಳೆದ ಸಾಲಿನ ಲುಕ್
ಬ್ಲೂ ಎಪ್ಲಮ್ ಗೌನ್
ಕಳೆದ ವರ್ಷ ಬ್ಲೂ ಎಲ್ಮ್ ಗೌನ್ ನಲ್ಲಿ ಮೆಟಾಲಿಕ್ ಲುಕ್ ನಲ್ಲಿ ಕಾಣಿಸಿದ್ದು ಹೀಗೆ.

ಸರಳವಾದ ಆಭರಣಗಳಲ್ಲಿ
ಸರಳವಾದ ಆಭರಣದಲ್ಲಿ ಆಕರ್ಷಕವಾಗಿ, ಗ್ರ್ಯಾಂಡ್ ಲುಕ್ ನಲ್ಲಿ ಮಿಂಚಿದ್ದರು.

ಮೆಸ್ಸಿ ಹೇರ್
ಅವರ ಮೆಸ್ಸಿ ಬನ್ ಹೇರ್ ಸ್ಟೈಲ್ , ಅವರ ಮುಖಕ್ಕೆ ಮಾಡರ್ನ್ ಟಚ್ ಅಪ್ ನೀಡುತ್ತಿತ್ತು.



Click it and Unblock the Notifications
