Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೀವು ಧರಿಸುವ ಕನ್ನಡಕ ನಿಮಗೆ ಸೂಕ್ತವಾಗಿದೆಯೇ?

ಕನ್ನಡಕವನ್ನು ಕೊಳ್ಳುವಾಗ ಕೇವಲ ಕನ್ನಡಕ ಆಕರ್ಷಿಕವಾಗಿದೆಯೇ ಎಂದು ನೋಡಿದರೆ ಸಾಲದು,ನಿಮ್ಮ ಮುಖಕ್ಕೆ ಆ ಕನ್ನಡಕದ ವಿನ್ಯಾಸ ಮತ್ತು ಫ್ರೇಮ್ ನ ಬಣ್ಣ ಹೊಂದುತ್ತದೆಯೋ ಎಂದು ನೋಡಿ ಕೊಳ್ಳಬೇಕಾಗುತ್ತದೆ. ಯಾವ ರೀತಿಯ ಕನ್ನಡಕ ನಿಮಗೆ ಒಪ್ಪುತ್ತದೆ ಎಂದು ತಿಳಿಯಲು ಮುಂದೆ ಓದಿ:
ಮುಖದ ಆಕಾರ ಮತ್ತು ಕನ್ನಡಕ:
* ದುಂಡಗಿನ ಮುಖದವರಿಗೆ ಆಯಾತಾಕಾರದ ಕನ್ನಡಕ ಆಕರ್ಷಿಕವಾಗಿ ಕಾಣುತ್ತದೆ.
* ಚೌಕಾರದ ಮುಖದವರೆಗೆ ವೃತ್ತಾಕಾರದ ಕನ್ನಡಕ ಆಕರ್ಷಿಕವಾಗಿ ಕಾಣುತ್ತದೆ. ಚಿಕ್ಕದಾಗಿರುವ ಅಯಾತಾಕಾರದ ಕನ್ನಡಕವನ್ನು ಧರಿಸಲು ಹೋಗಬಾರದು.
* ಮೊಟ್ಟೆಯಾಕಾರದ ಮುಖದವರೆಗೆ ಎಲ್ಲಾ ಬಗೆಯ ಕನ್ನಡಕ ಕೂಡ ಒಪ್ಪುತ್ತದೆ.
ಕನ್ನಡಕ ಕೊಳ್ಳುವಾಗ ಮುಖದ ಆಕಾರ ಮಾತ್ರ ನೋಡಿದರೆ ಸಾಲದು ಪ್ರೇಮ್ ಕಲರ್ ಕೂಡ ಗಮನದಲ್ಲಿರಬೇಕಾಗುತ್ತದೆ.
1. ಬಿಸಿನೆಸ್ ವಿಷಯಗಳಿಗೆ ಹೋಗುವಾಗ ಹಾಕುವುದಾದರೆ ಸ್ವಲ್ಪ ಬೆಳ್ಳಿ ಬಣ್ಣದ ಅಥವಾ ಚಿನ್ನದ ಬಣ್ಣದ ಪ್ರೇಮ್ ನ ಕನ್ನಡಕ ಬಳಸುವುದು ಒಳ್ಳೆಯದು.
2. ತೆಳುವಾದ ಪ್ರೇಮ್ ನ ಕನ್ನಡಕವನ್ನು ಕೊಂಡರೆ ತುಂಬಾ ಕಾಲ ಬಾಳಿಕೆ ಬರುತ್ತದೆ ಮತ್ತು ಧರಿಸಲು ಆರಾಮದಾಯಕವಾಗಿರುತ್ತದೆ.
3. ಒಂದಕ್ಕಿಂತ ಅಧಿಕ ಕನ್ನಡಕ ಬಯಸುವುದಾದರೆ ಬಿಳಿ, ನೀಲಿ ಮತ್ತು ಕೆಂಪು ಫ್ರೇಮ್ ಇರುವ ಕನ್ನಡಕ ಬಳಸಿದರೆ ಸ್ಟೈಲಿಷ್ ಲುಕ್ ನಿಂದ ಮಿಂಚ ಬಹುದು.



Click it and Unblock the Notifications
