Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕಾಸ್ಮೆಟಿಕ್ ಬ್ರಾಂಡ್ ಅನ್ನು ಬದಲಾಯಿಸುತ್ತಾ ಇರುತ್ತೀರಾ?
ನಾನಾ ಕಾಸ್ಮೆಟಿಕ್ ಬ್ರಾಂಡ್ ಗಳು ಮಾರ್ಕೆಟ್ ನಲ್ಲಿವೆ. ಮೇಕಪ್ ಸಾಧನಗಳು ಕೊಳ್ಳಲು ಹೋದರೆ ಯಾವ ಬ್ರಾಂಡ್ ನ ಮೇಕಪ್ ಸಾಧನಗಳನ್ನು ಕೊಳ್ಳಬೇಕೆಂಬ ಗೊಂದಲ ಉಂಟಾಗುವುದು ಸಹಜ.
ಕೆಲವರು ಒಂದೇ ಬ್ರಾಂಡ್ ಗೆ ಅಂಟಿಕೊಂಡಿದ್ದರೆ ಮತ್ತೆ ಕೆಲವರಿಗೆ ಹೊಸ ಬೇರೆ-ಬೇರೆ ಬ್ರಾಂಡ್ ನ ಕಾಸ್ಮೆಟಿಕ್ ಗಳನ್ನು ಪ್ರಯೋಗ ಮಾಡುವ ಗುಣವಿರುತ್ತದೆ. ಈ ರೀತಿ ವಿಧದ ಬ್ರಾಂಡ್ ನ ಮೇಕಪ್ ಸಾಧನಗಳನ್ನು ಬಳಸುವ ಅಭ್ಯಾಸ ನಿಮಗೂ ಇದ್ದರೆ ಕೆಲವೊಂದು ಆಪ್ತ ಸಲಹೆಗಳನ್ನು ನೀಡಲು ಬಯಸುತ್ತೇನೆ:

1. ಬ್ರಾಂಡ್ ಬದಲಾಯೊಸುವ ಮೊದಲು ಈಗ ಬಳಸುತ್ತಿರುವ ಬ್ರಾಂಡ್ ನಿಮ್ಮ ತ್ವಚೆಗೆ ಹೊಂದುತ್ತಿದೆ ಎಂದಾದರೆ ಅದನ್ನು ಬದಲಾಯಿಸಬೇಡಿ. ಆಗಾಗ ಬ್ರಾಂಡ್ ಬದಲಾಯಿಸುವುದು ತ್ವಚೆಗೆ ಒಳ್ಳೆಯದಲ್ಲ. ನೀವು ಬಯಸಿದಂತಹ ಗುಣಮಟ್ಟದ ಕಾಸ್ಮೆಟಿಕ್ ದೊರೆತರೆ ಅದೇ ಬ್ರಾಂಡ್ ಬಳಸಿ, ಹೊಸ ಪ್ರಯೋಗ ಮಾಡದಿರುವುದು ಒಳ್ಳೆಯದು.
2. ಕಾಲಕ್ಕೆ ತಕ್ಕಂತೆ ಕ್ರೀಮ್ ಬದಲಾಯಿಸುವಾದ ಅಥವಾ ವಯಸ್ಸು ಮರೆ ಮಾಚಲು ಕ್ರೀಮ್ ಬಳಸುವುದಾದರೆ ಬ್ರಾಂಡ್ ನ ಬಗ್ಗೆ ಎಚ್ಚರವಿರಲಿ. ನೀವು ಬಳಸುತ್ತಿರುವ ಬ್ರಾಂಡ್ ಗಳಲ್ಲಿ ನಿಮಗೆ ಬೇಕಾದ ಮೇಕಪ್ ಸಾಧನಗಳಿದ್ದರೆ ಅವುಗಳನ್ನೇ ಕೊಂಡುಕೊಳ್ಳಿ. ಏಕೆಂದರೆ ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಬ್ರಾಂಡ್ ನ ಮೇಕಪ್ ಸಾಧನಗಳನ್ನು ಬಳಸುವುದು ಒಳ್ಳೆಯದು.
3. ಹೆಚ್ಚಿನವರು ಕಡಿಮೆ ಬೆಲೆಗೆ ಮೇಕಪ್ ಸಾಧನಗಳು ದೊರೆತರೆ ಅದನ್ನೇ ಕೊಂಡುಕೊಳ್ಳುತ್ತಾರೆ. ಆದರೆ ಮೇಕಪ್ ಸಾಧನಗಳನ್ನು ಕೊಂಡುಕೊಳ್ಳುವಾಗ ಅದು ಗುಣಮಟ್ಟದಾಗಿರಲಿ.
ಜಾಹೀರಾತುಗಳಿಗೆ ಮರುಳಾಗಿ ಮೇಕಪ್ ಸಾಧನಗಳ ಬ್ರಾಂಡ್ ಅನ್ನು ಬದಲಾಯಿಸುತ್ತಾ ಇರಬೇಡಿ. ನಿಮ್ಮದು ಸಾಮಾನ್ಯ ತ್ವಚೆಯೇ, ಎಣ್ಣೆ ತ್ವಚೆಯೇ, ಒಣ ತ್ವಚೆ ಇದರ ಅನುಸಾರ ಕ್ರೀಮ್ ಗಳನ್ನು ಆಯ್ಕೆ ಮಾಡಿ. ನಿಮ್ಮ ಫ್ರೆಂಡ್ ಬಳಸುತ್ತಿದ್ದಾಳೆ ನೀವು ಬಳಸುವ ಮೊದಲು ಮೇಲೆ ಹೇಳಿದ ಅಂಶಗಳನ್ನು ಗಮನದಲ್ಲಿಡುವುದು ಒಳ್ಳೆಯದು.



Click it and Unblock the Notifications
