Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಾಜಲ್ ಮಾತ್ರ ಬಳಸಿ ಮುಖದ ಮೇಕಪ್ ಹೇಗೆ?

ಕಣ್ಣಿನ ಅಲಂಕಾರಕ್ಕೆ: ಕಾಜಲ್ ಕಣ್ಣಿನ ಅಲಂಕಾರಕ್ಕಾಗಿ ಇರುವ ಸಾಧ. ಈ ಕಾಜಲ್ ನಿಂದ ಅನೇಕ ರೀತಿಯಲ್ಲಿ ಕಣ್ಣಿನ ಅಂದ ಹೆಚ್ಚಿಸಕೊಳ್ಳಬಹುದು. ಕಾಜಲ್ ಅನ್ನು ತೆಳುವಾಗಿ ಹಚ್ಚಿದರೆ ಸಿಂಪಲ್ ಆಗಿ ಕಾಣುವಿರಿ, ಅದೇ ಗಾಢವಾಗಿ ಕಣ್ಣು ಆಕರ್ಷಕವಾಗಿ ಎದ್ದು ಕಾಣುವುದು.
ಐಲೈನರ್: ಕಾಜಲ್ ಅನ್ನು ಐ ಲೈನರ್ ರೀತಿ ಕೂಡ ಹಚ್ಚಬಹುದು. ಕಾಜಲ್ ಅನ್ನು ತೆಳುವಾಗಿ ಕಣ್ಣಿನ ಮೇಲ್ಭಾಗದ ರೆಪ್ಪೆಗೆ ಹಚ್ಚಿದರೆ ಐಲೈನರ್ ಹಚ್ಚಿದ ರೀತಿ ಕಾಣುವುದು.
ಬಿಂದಿ: ಕಾಜಲ್ ನಿಂದ ನಿಮಗೆ ಇಷ್ಟವಾದ ವಿನ್ಯಾಸದ ರೀತಿಯಲ್ಲಿ ಬೊಟ್ಟು ಅಥವಾ ಬಿಂದಿ ಹಾಕಬಹುದು.
ಐಶ್ಯಾಡೊ: ಸ್ವಲ್ಪ ಕಾಜಲ್ ಅನ್ನು ಬೆರಳಿಗೆ ಹಾಕಿ ನಂತರ ಎರಡು ಬೆರಳುಗಳು ಒಂದಕ್ಕೊಂದು ಉಜ್ಜುವಂತೆ ಮಾಡಿ ನಂತರ ಕಣ್ಣಿಗೆ ಐಶ್ಯಾಡೊ ರೀತಿ ಹಚ್ಚಬೇಕು. ಹಚ್ಚುವಾಗ ತುಂಬಾ ತೆಳುವಾಗಿ ಹಚ್ಚಬೇಕು.
ಬಿಳಿ ಕೂದಲನ್ನು ಮರೆ ಮಾಚಿಸುತ್ತೆ: ಅಲ್ಲಲ್ಲಿ ಒಂದೊಂದು ಬಿಳಿ ಕೂದಲು ಕಾಣುತ್ತಿದ್ದರೆ ಅದರ ಮೇಲೆ ಕಾಜಲ್ ಉಜ್ಜಿದರೆ ಬಿಳಿ ಕೂದಲು ಮರೆಯಾಗುತ್ತದೆ.
ಐಬ್ರೋ ಲೈನರ್: ಕೆಲವರಿಗೆ ಹುಬ್ಬು ತುಂಬಾ ತೆಳುವಿರುತ್ತದೆ. ಆಗ ಕಾಜಲ್ ಅನ್ನು ಮೆಲ್ಲನೆ ಹಚ್ಚಿದರೆ ಹುಬ್ಬು ಕಪ್ಪಾಗಿ, ಆಕರ್ಷಕವಾಗಿ ಕಾಣುವುದು.



Click it and Unblock the Notifications
