Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಸ್ಕರಾದ ಬಗ್ಗೆ ತಿಳಿದಿರಬೇಕಾದ ವಿಷಯಗಳಿವು!
Make Up
oi-Reena
By Hema S

1. ಮಸ್ಕರಾ ಕೊಳ್ಳುವಾಗ ಅದರ ಕಾಲಾವಧಿಯನ್ನು ಪರೀಕ್ಷಿಸಿ ತೆಗೆದುಕೊಳ್ಳಬೇಕು. ಹಳೆಯ ಮಸ್ಕರಾ ಬಳಸಿದರೆ ಕಣ್ಣಿನಲ್ಲಿ ತುರಿಕೆ ಹಾಗೂ ಅಲರ್ಜಿ ಕಂಡು ಬರುವುದು.
2. ಮಸ್ಕರಾ ಹಚ್ಚಿದ ನಂತರ ಬಾಟಲಿಯನ್ನು ಹಾಗೆಯೇ ಓಪನ್ ಇಡಬೇಡಿ. ಹಾಕಿದ ತಕ್ಷಣ ಅದನ್ನು ಸರಿಯಾಗಿ ಮುಚ್ಚಬೇಕು.
3. ಮಸ್ಕರಾವನ್ನು ತಂಪಾದ, ಸ್ವಲ್ಪ ಕತ್ತಲಿರುವ ಜಾಗದಲ್ಲಿಡಿ.
ಮಸ್ಕರಾದ ಬಗ್ಗೆ ಮುಖ್ಯವಾದ ವಿಷಯಗಳು:
1. ಮಸ್ಕರಾದ ಬ್ರೆಷ್ ಸ್ವಲ್ಪ ಫೈಬರ್ ರೀತಿ ಇರುವುದನ್ನು ಕೊಳ್ಳಬೇಡಿ. ಏಕೆಂದರೆ ಇಂತಹ ಬ್ರೆಷ್ ನಿಂದ ರೆಪ್ಪೆಯ ಅಲಂಕಾರ ಮಾಡಲು ಅಷ್ಟು ಸರಿಯಾಗುವುದಿಲ್ಲ.
2. ಮಸ್ಕರಾವನ್ನು ತೆಗೆಯುವಾಗ ಎಣ್ಣೆ ಬಳಸಿ ತೆಗೆಯಿರಿ. ಕಣ್ಣು ತುಂಬಾ ಸೂಕ್ಷ್ಮವಾಗಿರುವುದರಿಂದ ತುಂಬಾ ಕೆಮಿಕಲ್ ಇರುವ ಮೇಕಪ್ ರಿಮೋವರ್ ಬಳಸದಿರುವುದು ಒಳ್ಳೆಯದು.
3. ಬಣ್ಣ-ಬಣ್ಣದ ಮಸ್ಕರಾ ಹಚ್ಚಿದರೆ ತುಂಬಾ ಫ್ಯಾಷನೇಬಲ್ ಆಗಿ ಕಾಣುವಿರಿ. ಆದರೆ ಬಣ್ಣದ ಮಸ್ಕರಾವನ್ನು ದಿನಾಲೂ ಹಚ್ಚುವುದು ಕಣ್ಣಿಗೆ ಒಳ್ಳೆಯದಲ್ಲ.
4. ಮಸ್ಕರಾ ಹಚ್ಚಿದರೆ ಮಲಗುವ ಮೊದಲು ತೆಗೆಯಲು ಮರೆಯಬೇಡಿ.
Comments
English summary



Click it and Unblock the Notifications
