Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫೌಂಡೇಶನ್ ಕ್ರೀಮ್ ಹಚ್ಚುವುದಾದರೆ ಇದು ತಿಳಿದಿರಲಿ

ಫೌಂಡೇಶನ್ ಕ್ರೀಮ್ ಹಚ್ಚುವಾಗ ಮುಖದಲ್ಲಿ ಕೂದಲು ಇದ್ದರೆ ಅದು ಕೂದಲಿನಲ್ಲಿ ಅಂಟಿ ಕೊಂಡು ಮೇಕಪ್ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಆದ್ದರಿಂದ ಫೌಂಡೇಶನ್ ಹಚ್ಚುವವರು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮುಖದಲ್ಲಿರುವ ಬೇಡದ ಕೂದಲನ್ನು ತೆಗೆಯಬೇಕು. ಅರಿಶಿಣ ಹಚ್ಚಿ ನೈಸರ್ಗಿಕ ವಿಧಾನದಲ್ಲಿ ಬೇಡದ ಕೂದಲನ್ನು ಹೋಗಲಾಡಿಸುವುದು ಒಳ್ಳೆಯದು. ಇಲ್ಲದಿದ್ದರೆ ಥ್ರೆಡ್ಡಿಂಗ್ ಮಾಡಿ ತೆಗೆಯಬಹುದು. ಆದರೆ ಮುಖವನ್ನು ವ್ಯಾಕ್ಸ್ ಮಾಡಬಾರದು. ವ್ಯಾಕ್ಸ್ ಮಾಡಿದರೆ ಮುಖದಲ್ಲಿರುವ ರಕ್ತಕಣಗಳ ನರಗಳಿಗೆ ಹೆಚ್ಚಿನ ಬೀಳುವುದು.
ಫೌಂಡೇಶನ್ ಹಚ್ಚಲು ತೇವವಿರುವ ( ನೆನೆದಿರುವುದು ಅಲ್ಲ) ಸ್ಪಾಂಜ್ ಅಥವಾ ಕೈ ಬೆರಳುಗಳ ಸಹಾಯದಿಂದ ಹಚ್ಚಬೇಕು. ಹೀಗೆ ಹಚ್ಚುವಾಗ ತುಟಿಗೆ ಸೇರಿಸಿ ಹಚ್ಚಬೇಕು. ಮುಖದ ಎಲ್ಲಾ ಭಾಗಗಳಿಗೆ ಸಮವಾಗಿ ಹಚ್ಚಬೇಕು. ಹೀಗೆ ಹಚ್ಚುವಾಗ ತೆಳುವಾಗಿ ಹಚ್ಚಿ. ಒಂದು ವೇಳೆ ತಪ್ಪಿ ಜಾಸ್ತಿ ಹಚ್ಚಿದರೆ ಅದನ್ನು ಟಿಶ್ಯೂ ಬಳಸಿ ಉಜ್ಜಿ ತೆಗೆಯಬೇಕು. ಫೌಂಡೇಶನ್ ಹಚ್ಚಿದ ಮೇಲೆ ಬ್ರೆಷ್ ಬಳಸಿ ಪೌಟರ್ ಅನ್ನು ತುಂಬಾ ತೆಳುವಾಗಿ ಹಚ್ಚಿಕೊಳ್ಳಬೇಕು.
ಹೆಚ್ಚಿನವರು ಬ್ಲಷ್ ಬಳಸುವುದಿಲ್ಲ, ಒಂದು ವೇಳೆ ಬಳಸುವುದಾದರೆ ಕೆನ್ನೆಗೆ ಮಾತ್ರ ಬಳಸದೆ ಮುಖದ ಎಲ್ಲಾ ಭಾಗಕ್ಕೆ ಹಚ್ಚಿ. ಇಲ್ಲದಿದ್ದರೆ ಬ್ಲಷ್ ತ್ವಚೆ ಬಣ್ಣಕ್ಕಿಂತ ವಿಭಿನ್ನವಾಗಿ ಕಾಣುವುದು. ಬ್ಲಶ್ ಬದಲು ಶಿಮ್ಮರ್ ಪೌಡರ್ ಬಳಸಬಹುದು.



Click it and Unblock the Notifications
