Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಳಸುವ ಮೇಕಪ್ ಸಾಧನಗಳ ಬಗ್ಗೆ ತಿಳಿದಿರಲಿ!

ಆದ್ದರಿಂದ ಯಾವುದೇ ಸೌಂದರ್ಯವರ್ಧಕ ಸಾಧನಗಳನ್ನು ಕೊಳ್ಳುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು.
1.ಮೇಕಪ್ ಸಾಧನಗಳನ್ನು ಕೊಳ್ಳುವ ಬದಲು ಒಳ್ಳೆಯ ಕಂಪನಿಯದ್ದೆ ಎಂದು ಗಮನಿಸಿ:
ಅನೇಕ ದೊಡ್ಡ ಕಂಪನಿಗಳು ಐ ಶ್ಯಾಡೊ ಮಾತ್ರ ಮಾರಾಟ ಮಾಡುತ್ತವೆ. ಅದನ್ನು ಇತರ ಕಂಪನಿಗಳು ಕೊಂಡು ಅವುಗಳನ್ನು ಚಿಕ್ಕ ಡಬ್ಬದಲ್ಲಿ ತುಂಬಿ ಮಾರಾಟ ಮಾಡುತ್ತವೆ. ಈ ರೀತಿ ಮಾಡಿದ ಸಾಧನಗಳ ಮೇಲೆ 400%ವರೆಗೆ ಮಾರ್ಕ್ ಮಾಡಲಾಗುವುದು. ಯಾವುದೇ ಸಾಧನಗಳನ್ನು ಕೊಳ್ಳುವಾಗ ಕಂಪನಿ ಹೆಸರಿರುವ ಸಾಧನಗಳನ್ನು ಕೊಳ್ಳಬೇಕು.
2. ಕೊಳ್ಳುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ:
ಕೊಳ್ಳಬೇಕಾದ ಮೇಕಪ್ ಸಾಧನಗಳು ಮತ್ತು ಕಂಪನಿಗ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗೂಗಲ್ ಸರ್ಚ್ ಮಾಡಿ ತಿಳಿದುಕೊಳ್ಳಬೇಕು. ಅದರಲ್ಲಿ ಬಳಕೆದಾರರು ಬರೆದಿರುವ ಅಭಿಪ್ರಾಯವನ್ನು ಓದಬೇಕು. ಒಂದು ವೇಳೆ ಬಳಕೆದಾರರು ತಮ್ಮ ಅತೃಪ್ತಿಯನ್ನು ಪ್ರಕಟಿಸಿದ್ದರೆ ಅದಕ್ಕೆ ಕಂಪನಿ ಹೇಗೆ ಜವಬ್ದಾರಿಯುತವಾಗಿ ಉತ್ತರಿಸಿದೆ ಅನ್ನುವುದನ್ನು ಗಮನಿಸಬೇಕು.
3. ಮೇಕಪ್ ಸಾಧನದಲ್ಲಿ ಮೇಲೆ ಬಳಸಿರುವ ಸಾಮಾಗ್ರಿಗಳ ಮಾಹಿತಿ ಇರಬೇಕು:
ಕಂಪನಿಗಳು ತಮ್ಮ ಸಾಧನದಲ್ಲಿ ಬಳಸಿರುವ ಕೆಮಿಕಲ್ ಪಟ್ಟಿಯನ್ನು ಅದರ ಕವರ್‌ನಲ್ಲಿ ನಮೂದಿಸಿರಬೇಕು. ಆದರೆ ತುಂಬಾ ಕಂಪನಿಗಳು ಶಿಮ್ಮರ್, ಪಿಗ್ ಮೆಂಟ್, ಫ್ರಾಸ್ಟ್ ಅಂತ ಮಾತ್ರ ಬಳಸಿರುತ್ತವೆ. ಈ ರೀತಿ ಮಾಡುವುದು ತಪ್ಪು. ಈ ರೀತಿ ಮಾಡುವುದು FDA ನಿಯಮಗಳಿಗೆ ವಿರುದ್ಧವಾದದು. FDA ನಿಯಮಗಳ ಪ್ರಕಾರ ಮೇಕಪ್ ಸಾಧನಗಳಲ್ಲಿ ಅದರಲ್ಲಿ ಬಳಸಿರುವ ಸಾಮಾಗ್ರಿಗಳ ಲಿಸ್ಟ್ ಇರಬೇಕು.
ಉತ್ತಮ ಗುಣಮಟ್ಟದ ಮೇಕಪ್ ಸಾಧನಗಳನ್ನು ಕೊಳ್ಳದಿದ್ದರೆ ಅದು ನಮ್ಮ ತ್ವಚೆ ಆರೋಗ್ಯವನ್ನು ಹಾಳುಮಾಡುವುದು. ಅದ್ದರಿಂದ ಮೇಕಪ್ ಸಾಧನಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು.



Click it and Unblock the Notifications
