Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಸೆಕೆಗಾಲದಲ್ಲಿ ಮೇಕಪ್ ಹೀಗಿದ್ದರೆ ಆಕರ್ಷಕ

ಈ ಕಾಲಕ್ಕೆ ಸೂಕ್ತವಾದ ಮೇಕಪ್ ವಿಧಾನ ನೋಡಿ ಇಲ್ಲಿದೆ.
1. ಕನ್ಸೀಲರ್: ಫೌಂಡೇಶನ್ ಹಚ್ಚಿದರೆ ಮುಖಕ್ಕೆ ಅತಿಯಾದ ಮೇಕಪ್ ಮಾಡಿದ ರೀತಿ ಕಾಣುವುದು. ಆದ್ದರಿಂದ ಕನ್ಸೀಲರ್ ಬಳಸುವುದು ಒಳ್ಳೆಯದು. ಇದು ಹಚ್ಚಿದಾರೆ ಮುಖದಲ್ಲಿ ಕಪ್ಪು ಕಲೆಗಳಿದ್ದರೆ ಅದನ್ನು ಮರೆ ಮಾಚುವುದು. ತ್ವಚೆ ಕಲೆ ರಹಿತವಾಗಿ ಕಾಣುತ್ತದೆ. ಲಿಕ್ವಿಡ್ ಕನ್ಸೀಲರ್ ಹಚ್ಚಿದರೆ ನೈಸರ್ಗಿಕ ಚೆಲುವಿನಂತೆ ಕಾಣುವುದು.
2. ಬ್ಲಷ್: ಬ್ಲಷ್ನಲ್ಲಿ ನ್ಯೂಡ್ ಕಲರ್ ಬಳಸಬೇಕು. ಅದನ್ನು ಕೆನ್ನೆಗೆ ಹಚ್ಚಿದರೆ ದಿನಾವಿಡಿ ಮುಖ ತಾಜಾತನದಿಂದ ಹೊಳೆಯುತ್ತದೆ.
3. ಕಾಜಲ್: ತುಂಬಾ ಸರಳವಾಗಿ ಮತ್ತು ಆಕರ್ಷಕವಾಗಿ ಕಾಣಬಯಸುವವರು ಕಜಲ್ ಅಷ್ಟೆ ಹಚ್ಚಿದರೆ ಸಾಕು. ಸಾಯಾಂಕಾಲ ಯಾವುದಾದರೂ ಪಾರ್ಟಿಗೆ ಹೋಗುವುದಾದರೆ ಸ್ವಲ್ಪ ಗಾಢವಾಗಿ ಕಾಜಲ್ ಹಚ್ಚಿದರೆ ಕಣ್ಣಿನ ಅಂದದಿಂದ ನಿಮ್ಮ ಸೌಂದರ್ಯ ಹೆಚ್ಚುವುದು.
4. ಲಿಪ್ ಗ್ಲೋಸ್: ಲಿಪ್ ಗ್ಲೋಸ್ ಹಚ್ಚದಿದ್ದರೆ ಮೇಕಪ್ ಸಂಪೂರ್ಣವಾಗುವುದಿಲ್ಲ. ಲಿಪ್ ಸ್ಟಿಕ್ ಹಚ್ಚದಿರುವುದು ಒಳ್ಳೆಯದು. ನೈಸರ್ಗಿಕ ಬಣ್ಣದ (ನ್ಯೂಡ್ ಕಲರ್) ಲಿಪ್ ಗ್ಲೋಸ್ ಹಚ್ಚಿದರೆ ಒಳ್ಳೆಯದು.
5. ರೋಸ್ ವಾಟರ್: ಹತ್ತಿಯನ್ನು ರೋಸ್ ವಾಟರ್ನಲ್ಲಿ ಅದ್ದಿ ಅದರಿಂದ ಮುಖವನ್ನು ಕ್ಲೆನ್ಸ್ ಮಾಡುತ್ತಿದ್ದರೆ ಮುಖದ ಹೊಳಪು ಕಡಿಮೆಯಾಗುವುದಿಲ್ಲ.



Click it and Unblock the Notifications
