Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ರೀತಿಯ ಕಣ್ಣಿನ ಮೇಕಪ್ ಈಗಿನ ಟ್ರೆಂಡ್
Make Up
oi-Reena
By Hema S

1.ಹಸಿರು ಬಣ್ಣದ ಐ ಶ್ಯಾಡೊ: ಬೇಸಿಗೆಯಲ್ಲಿ ಕಣ್ಣಿನ ಹೊಳಪು ಹೆಚ್ಚಿಸಲು ತೆಳು ಬಣ್ಣದ ಐಶ್ಯಾಡೊ ಬಳಸುವುದು ಒಳ್ಳೆಯದು. ಅದರಲ್ಲೂ ಈ ಸಮಯದಲ್ಲಿ ತೆಳು ಬಣ್ಣದ ಡ್ರೆಸ್ ಧರಿಸಿದಾಗ ಹಸಿರು ಬಣ್ಣದ ಐ ಶ್ಯಾಡೊ ಅಂದ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
2. ಕಿತ್ತಳೆ ಬಣ್ಣದ ಐ ಶ್ಯಾಡೊ: ಬಿಳಿ ಬಣ್ಣದ ಬಟ್ಟೆ ಧರಿಸಿದಾಗ ಕಿತ್ತಳೆ ಬಣ್ಣದ ಐ ಶ್ಯಾಡೊ ಹಚ್ಚಿದರೆ ಆಕರ್ಷಕವಾಗಿ ಕಾಣಬಹುದು.
3. ಹಳದಿ ಬಣ್ಣದ ಐ ಶ್ಯಾಡೊ: ತುಂಬಾ ಮಾಡರ್ನ್ ಆಗಿ ಡ್ರೆಸ್ ಮಾಡುವವರು ಕಪ್ಪು ಮತ್ತು ಕಂದು ಬಣ್ಣದ ಕಣ್ಣುಗಳನ್ನು ಹೊಂದಿದ್ದರೆ ಹಳದಿ ಬಣ್ಣದ ಐ ಶ್ಯಾಡೊ ಆಕರ್ಷಕವಾಗಿ ಕಾಣುತ್ತದೆ.
4. ಕಪ್ಪು ಬಣ್ಣದ ಐ ಶ್ಯಾಡೊ: ರಾತ್ರಿ ಪಾರ್ಟಿಗಳಿಗೆ ಹೋಗುವಾಗ ಡ್ರೆಸ್ ಗೆ ಹೊಂದುವ ಬಣ್ಣದ ಐ ಶ್ಯಾಡೊ ಬಳಸುವುದದಕ್ಕಿಂತ ಕಪ್ಪು ಐ ಶ್ಯಾಡೊ ಬಳಸಿದರೆ ಹೆಚ್ಚು ಆಕರ್ಷಕವಾಗಿ ಕಾಣುವುದು.
5. ತೆಳು ನೀಲಿ ಐ ಶ್ಯಾಡೊ: ಬೇಸಿಗೆಯಲ್ಲಿ ತೆಳು ನೀಲಿ ಬಣ್ಣದ ಐ ಶ್ಯಾಡೊ ಆಕರ್ಷಕವಾಗಿ ಕಾಣುವುದು. ಈ ಬಣ್ಣದ ಐ ಶ್ಯಾಡೊವನ್ನು ತೆಳುವಾದ ಐ ಪೆನ್ಸಿಲ್ ನಿಂದ ಕಣ್ಣಿನ ಮೇಲಿನ ಮತ್ತು ಕೆಳಗಿನ ರೆಪ್ಪೆಗಳಿಗೆ ಹಚ್ಚಿದರೆ ಆಕರ್ಷಕವಾಗಿ ಕಾಣುವುದು.
Comments
English summary
Tips For Summer Eye Makeup | Tips For Beauty | ಬೇಸಿಗೆಯಲ್ಲಿ ಕಣ್ಣಿನ ಅಲಂಕಾರಕ್ಕೆ ಕೆಲ ಸಲಹೆಗಳು | ಸೌಂದರ್ಯಕ್ಕಾಗಿ ಕೆಲ ಸಲಹೆಗಳು
Story first published: Saturday, March 31, 2012, 14:20 [IST]
Other articles published on Mar 31, 2012



Click it and Unblock the Notifications
