Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿದ್ಯಾ ಬಾಲನ್ ಕಣ್ಣಿನ ಅಂದಕ್ಕೆ ಪಾಕಿಸ್ತಾನದ ಕಾಜಲ್ !

ವಿದ್ಯಾಬಾಲನ್ ತನ್ನ ಬ್ಯೂಟಿ ರಹಸ್ಯದ ಬಗ್ಗೆ ಹೇಳಿಕೊಂಡಿದ್ಧಾರೆ. ಅವರು ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ.
1. ಕ್ಲೀನ್ ಅಪ್: ಮೇಕಪ್ ತೆಗೆಯಲು ಕೆಮಿಕಲ್ ಬಳಸುವ ಬದಲು ರೋಸ್ ವಾಟರ್ ಮತ್ತು ಹಾಲನ್ನು ಮಿಶ್ರ ಮಾಡಿ ಅದರಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಶುಭ್ರಗೊಳಿಸುವುದು. ಶೂಟಿಂಗ್ ಗೆ ತುಂಬಾ ಮೇಕಪ್ ಹಾಕಿದಾಗ ಅದನ್ನು ತೆಗೆಯಲು ಮ್ಯಾಕ್ ವೈಪ್ಸ್ ಬಳಸುತ್ತಾರೆ.
2.ಪೆಡಿಕ್ಯೂರ್: ವಾರಕ್ಕೆ ಒಮ್ಮೆ ಪೆಡಿಕ್ಯೂರ್ ಮಾಡಿಸುತ್ತಾರೆ. ಆರ್ಯುವೇದ ಎಣ್ಣೆಯನ್ನು ಬಳಸಿ ತಲೆ ಮಸಾಜ್ ಮಾಡುತ್ತಾರೆ. ಈ ವಿಧಾನ ಅವರ ಒತ್ತಡಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
3. ಕಣ್ಣು: ಬಾಲನ್ ನೈಸರ್ಗಿಕವಾಗಿ ಅಕರ್ಷಕ ಕಣ್ಣುಗಳನ್ನು ಹೊಂದಿದ್ದಾರೆ. ಆದರೆ ಅದನ್ನು ಮತ್ತಷ್ಟು ಅಕರ್ಷಕವಾಗಿ ಕಾಣಲು ಪಾಕಿಸ್ತಾನದಿಂದ ತರಿಸಿದ ಕಾಜಲ್ ಮಾತ್ರ ಉಪಯೋಗಿಸುತ್ತಾರೆ.
4. ಡಯಟ್: ಅಧಿಕ ಸೊಪ್ಪು ತರಕಾರಿ ಮತ್ತು ತಾಜಾ ಹಣ್ಣುಗಳನ್ನು ತಿನ್ನುವುದರಿಂದ ಅವರ ತ್ವಚೆ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆಯಂತೆ. ಬೆಳಗ್ಗೆ ಎದ್ದ ಮೇಲೆ ಅರಿಶಿಣ ತುಂಡು ಬಾಯಿಗೆ ಹಾಕಿ ಅಗೆಯುವುದು ಕೂಡ ಅವರ ತ್ವಚೆ ಆರೈಕೆಯ ಒಂದು ವಿಧಾನವಾಗಿದೆ. ದಿನವೂ ಎಳನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ.
5. ಕಡಿಮೆ ಬೆಲೆ ಸೌಂದರ್ಯವರ್ಧಕಗಳಿಂದ ದೂರ: ಕಡಿಮೆ ಬೆಲೆ ಸೌಂದರ್ಯ ವರ್ಧಕಗಳನ್ನು ಬಳಸಿದರೆ ತ್ವಚೆಗೆ ಹಾನಿಯಾಗುತ್ತದೆ ಎಂದು ಬಾಲನ್ ರವರು ಹೇಳುತ್ತಾರೆ. ಸೌಂದರ್ಯವರ್ಧಕಗಳನ್ನು ಬಳಸುವಾಗ ಉತ್ತಮ ಗುಣಮಟ್ಟದ ಬ್ರಾಂಡ್ ನ ವಸ್ತುಗಳನ್ನು ಬಳಸಿ ತ್ವಚೆ ಹೊಳಪು ಕಾಪಾಡಿಕೊಳ್ಳಿ ಎನ್ನುವುದು ಅವರ ಕಿವಿ ಮಾತು.



Click it and Unblock the Notifications
