Latest Updates
-
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ!
ಪೋಟೊದಲ್ಲಿ ಆಕರ್ಷಕವಾಗಿ ಕಾಣಲು ಈ ಮೇಕಪ್

ಅದರಲ್ಲೂ ಮದುವೆ ಸಮಾರಂಭದಲ್ಲಿ ಅತೀ ಹೆಚ್ಚು ಪೋಟೊ ತೆಗೆಸಿಕೊಳ್ಳುವುದರಿಂದ ಫೋಟೊ ಮೇಕಪ್ ಟಿಪ್ಸ್ ತುಂಬಾ ಸಹಕಾರಿಯಾಗುತ್ತವೆ. ಆದ್ದರಿಂದ ಕ್ಯಾಮೆರಾ ಮುಂದೆ ನಿಲ್ಲುವ ಮೊದಲು ಈ ಕೆಳಗಿನ ಮೇಕಪ್ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ.
ಫೋಟೊ ಮೇಕಪ್ :
1. ಐಸ್ ಬಳಕೆ: ಕ್ಯಾಮೆರಾ ಬೆಳಕು ಮುಖದ ಮೇಲೆ ಬಿದ್ದ ತಕ್ಷಣ ಮುಖದಲ್ಲಿ ಬೆವರು ಬಂದು ಮೇಕಪ್ ಹಾಳಾಗುವುದು. ಆದ್ದರಿಂದ ಮುಖವನ್ನು ಮೇಕಪ್ ಗಿಂತ ಮುಂಚೆ ಐಸ್ ಹಚ್ಚಿ ನಂತರ ಮೇಕಪ್ ಮಾಡಬೇಕು. ಈ ರೀತಿ ಮಾಡಿದರೆ ಮೇಕಪ್ ಬೇಗನೆ ಹಾಳಾಗುವುದಿಲ್ಲ.
2. ಪೌಂಡೇಶನ್: ಮೊದಲು ಲಿಕ್ವಿಡ್ ಪೌಂಡೇಶನ್ ಹಚ್ಚಿ ನಂತರ ಪೌಡರ್ ಹಚ್ಚಿದರೆ ಮೇಕಪ್ ಆಕರ್ಷಕವಾಗಿ ಕಾಣುವುದು.
3. ತ್ವಚೆ ಬಣ್ಣ: ಪೌಂಡೇಶನ್ ಹಚ್ಚುವಾಗ ತ್ವಚೆ ಬಣ್ಣಕ್ಕೆ ಹೊಂದುವ ಪೌಂಡೇಶನ್ ಬಳಸಬೇಕು. ಬೆಳಗ್ಗೆ ಕಾಣಬೇಕೆಂದು ಅಧಿಕ ಪೌಂಡೇಶನ್ ಹಚ್ಚಿದರೆ ಮುಖ ಬಿಳುಚಿ ಕೊಂಡಂತೆ ಕಾಣುತ್ತದೆ.
4. ಶಿಮ್ಮರ್ ಬಳಕೆ ಬೇಡ: ಕ್ಯಾಮೆರಾ ಎದುರು ನಿಲ್ಲುವಾಗ ಶಿಮ್ಮರ್ ಬಳಸಿದರೆ ಪೋಟೊದಲ್ಲಿ ಮುಖ ಹೊಳಪಿನಿಂದ ಕಾಣುವ ಬದಲು ಮುಖಕ್ಕೆ ಎಣ್ಣೆ ಮೆತ್ತಿದ್ದಂತೆ ಕಾಣುವುದು.
5. ಗಾಢವಾದ ಬಣ್ಣ: ಮೇಕಪ್ ಮಾಡುವಾಗ ತುಂಬಾ ಗಾಢ ಬಣ್ಣ ಹಚ್ಚಿದರೆ ಚೆಂದದ ಬದಲು ವಿಕಾರವಾಗಿ ಕಾಣುವುದು. ಆದ್ದರಿಂದ ಫೋಟೊಕ್ಕಾಗಿ ಮೇಕಪ್ ಮಾಡುವಾಗ ಮೇಕಪ್ ಲೈಟ್ ಆಗಿ ಹಿತಮಿತವಾಗಿ ಇದ್ದರೆ ಮಾತ್ರ ಫೋಟೊದಲ್ಲಿ ಆಕರ್ಷಕವಾಗಿ ಕಾಣಬಹುದು.



Click it and Unblock the Notifications
