Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತೆಳ್ಳಗೆ ಕಾಣುವಂತೆ ಮಾಡುತ್ತೆ ಈ ನೆಕ್ ಡಿಸೈನ್
Make Up
oi-Reena
By Hema S

ತೆಳ್ಳಗ್ಗೆ ಕಾಣಿಸಲು ನೆಕ್ ಡಿಸೈನ್:
1. ಹಾಲ್ಟರ್ ನೆಕ್: ಈ ರೀತಿಯ ನೆಕ್ ಇರುವ ಡ್ರೆಸ್ ಗಳು ನೋಡಲು ಆಕರ್ಷಕವಾಗಿರುತ್ತದೆ. ಹಾಲ್ಟರ್ ನೆಕ್ ಡ್ರೆಸ್ ಟಾಪ್ ಧರಿಸುವಾಗ ಅದಕ್ಕೆ ಲೋವೇಯಿಸ್ಟ್ ಜೀನ್ಸ್ ಧರಿಸಿದರೆ ಕುತ್ತಿಗೆ ಉದ್ದ ಕಂಡು ತೆಳ್ಳಗ್ಗೆ ಕಾಣಿಸುವುದು.
2. ವಿ ನೆಕ್: ವಿ ನೆಕ್ ಸ್ವಲ್ಪ ಡೀಪ್ ಆಗಿರುವವುದರಿಂದ ಇದನ್ನು ಧರಿಸಿದಾಗ ಅಷ್ಟು ದಪ್ಪವಾಗಿ ಕಾಣಿಸುವುದಿಲ್ಲ. ಈ ನೆಕ್ ಸ್ಟೈಲ್ ಕುತ್ತಿಗೆಯನ್ನು ಉದ್ದ ಮತ್ತು ಸಪೂರವಾಗಿ ಕಾಣುವಂತೆ ಮಾಡುತ್ತದೆ.
3. ಬೋಟ್ ನೆಕ್: ಸ್ಲೀವ್ ಲೆಸ್ (ತೋಳಿಲ್ಲದ ಅಂಗಿ) ಅಥವಾ ಚಿಕ್ಕ ತೋಳಿನ ಅಂಗಿ ಧರಿಸಿದರೆ ಎದೆ ಭಾಗವನ್ನು ಅಗಲವಾಗಿ ಕಾಣುವಂತೆ ಮಾಡಿ ದೇಹದ ಆಕಾರವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
4. ಸ್ಕೂಪ್ ನೆಕ್: ಸ್ಕೂಪ್ ನೆಕ್ ಹಿಂದಿನ ಕಾಲದ ಫ್ಯಾಷನ್ ಆದರೂ ಈ ರೀತಿಯ ನೆಕ್ ಇರುವ ಡ್ರೆಸ್ ಧರಿಸಿದರೆ ತೆಳ್ಳಗ್ಗೆ ಕಾಣಿಸುವುದು. ಆದರೆ ಈ ರೀತಿಯ ವಿನ್ಯಾಸದ ಸಡಿಲವಾದ ಡ್ರೆಸ್ ಗಳನ್ನು ಹಾಕಿ. ಸ್ಕೂಪ್ ನೆಕ್ ಇರುವ ಚಿಕ್ಕ ತೋಳಿನ ಡ್ರೆಸ್ ಸ್ಟೈಲಿಷ್ ಲುಕ್ ಕೊಡುತ್ತದೆ.
Comments
English summary
Neck Design To Look Slim | Tips For Fashion | ತೆಳ್ಳಗ್ಗೆ ಕಾಣಿಸಲು ನೆಕ್ ಡಿಸೈನ್ | ಫ್ಯಾಷನ್ ಗಾಗಿ ಕೆಲ ಸಲಹೆ
Story first published: Saturday, February 18, 2012, 10:56 [IST]
Other articles published on Feb 18, 2012



Click it and Unblock the Notifications
