Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಅಂದದ ಉಗುರಿಗೆ ಸ್ಟೈಲಿಷ್ ನೇಲ್ ಪಾಲೀಷ್

ಕೆಂಪು ಬಣ್ಣದ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ ಬಿಡಿಸಬಹುದಾದ ವಿನ್ಯಾಸ ಮತ್ತು ಅದಕ್ಕೆ ಸೂಕ್ತವಾದ ಬಣ್ಣದ ನೇಲ್ ಪಾಲೀಷ್ ಗಳ ಬಗ್ಗೆ ವಿವರ ಈ ಕೆಳಗ್ಗೆ ನೀಡಲಾಗಿದೆ. ಈ ಉಪಾಯವನ್ನು ಪಾಲಿಸಿ ಉಗುರನ್ನು ಸ್ಟೈಲಿಷ್ ಆಗಿ ಕಾಣುವಂತೆ ಮಾಡಬಹುದು.
ಉಗುರಿನ ವಿನ್ಯಾಸಗಳು:
1.ಕೆಂಪು ಮತ್ತು ಬಿಳಿ ಬಣ್ಣ: ಬಿಳಿ ಮತ್ತು ಕೆಂಪು ಬಣ್ಣ ಮಿಶ್ರಿತ ಉಗುರು ಸುಂದರವಾಗಿ ಕಾಣುತ್ತದೆ. ಈ ಬಣ್ಣಗಳ ಮಿಶ್ರಣದಿಂದ ಈ ರೀತಿ ವಿನ್ಯಾಸಗೊಳಿಸಬಹುದು.ಕೆಂಪು ಬಣ್ಣವನ್ನು ಉಗುರಿಗೆ ಹಚ್ಚಿ ಅದರ ಮೇಲೆ ಚಿಕ್ಕ 3 ಚುಕ್ಕಿ ಹಾಕಿದರೆ ಚೆನ್ನಾಗಿ ಕಾಣುತ್ತದೆ. ಅಲ್ಲದಿದ್ದರೆ ಬಿಳಿ ಬಣ್ಣದಿಂದ ಚೆಂದದ ವಿನ್ಯಾಸವನ್ನು ಬಿಡಿಸಬಹುದು.
2. ಕೆಂಪು ಮತ್ತು ಬಿಳಿ ಬಣ್ಣ: ಕೆಂಪು ಬಣ್ಣದ ನೇಲ್ ಪಾಲೀಷ್ ಹಚ್ಚಿ ಅದರ ಮೆಲೆ ಕಪ್ಪು ಬಣ್ಣದಿಂದ ವಿನ್ಯಾಸ ಗೊಳಿಸಬಹುದು. ಈ ರೀತಿ ಸಾಯಾಂಕಾಲದ ಪಾರ್ಟಿಗೆ ಮಾಡಿದರೆ ನಿಮ್ಮ ಅಲಂಕಾರಕ್ಕೆ ಉಗುರಿನ ಬಣ್ಣ ಮತ್ತಷ್ಟು ನೆರಗು ನೀಡುತ್ತದೆ.
3. ಕೆಂಪು, ಬಿಳಿ ಮತ್ತು ಸಿಲ್ವರ್ ಶಿಮ್ಮರ್: ಕೆಂಪು ಬಣ್ಣದ ನೇಲ್ ಪಾಲೀಷ್ ಗೆ ಸಿಲ್ವರ್ ಶಿಮ್ಮರ್ ಸೇರಿಸಿ ಅದನ್ನು ಉಗುರಿಗೆ ಹಾಕಬೇಕು. ನಂತರ ಕೆಂಪು, ಬಿಳಿ, ಸಿಲ್ವರ್ ಶಿಮ್ಮರ್ ನಿಂದ ವಿನ್ಯಾಸವನ್ನು ಮಾಡಿದರೆ ಉಗುರು ಆಕರ್ಷಕವಾಗಿ ಕಾಣುತ್ತದೆ.



Click it and Unblock the Notifications
