Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರೊಮ್ಯಾಂಟಿಕ್ ಲುಕ್ ನೀಡುತ್ತೆ ಈ ಮೇಕಪ್

ಮೇಕಪ್ ಹೆಣ್ಣನ್ನು ಮತ್ತಷ್ಟು ಸುಂದರಿಯನ್ನಾಗಿಸುತ್ತದೆ. ಮೇಕಪ್ ಮತ್ತು ಹೆಣ್ಣು ನಾಣ್ಯದ ಎರಡು ಮುಖಗಳು. ಹಳ್ಳಿಯ ಹೆಣ್ಣು ಮಗಳು ಕುಂಕುಮ ತೊಟ್ಟು ಅಂದವಾಗಿ ಕಾಣಿಸಿದರೆ ನಗರದ ಹೆಣ್ಣು ಮಕ್ಕಳು ಮಾಡರ್ನ್ ಇಷ್ಟಪಡುತ್ತಾರೆ. ಆದ್ದರಿಂದ ಮಾಡರ್ನ್ ಮತ್ತು ರೊಮ್ಯಾಂಟಿಕ್ ಆಗಿ ಕಾಣಬಯಸುವವರು ಈ ಕೆಳಗಿನ ಮೇಕಪ್ ಮಾಡಬಹುದು.
1. ಕೆಂಪು ಮತ್ತು ಗುಲಾಬಿ ಬಣ್ಣದ ಶೇಡ್ ರಾತ್ರಿ ಪಾರ್ಟಿಗಳಿಗೆ ಹೋಗುವಾಗ ಹಾಕಿದರೆ ರೊಮ್ಯಾಂಟಿಕ್ ಆಗಿ ಕಾಣಿಸುವಿರಿ. ಈ ಮೇಕಪ್ ಎಲ್ಲಾ ಬಣ್ಣದ ತ್ವಚೆಗೂ ಹೊಂದಿಕೆಯಾಗುತ್ತದೆ.
2. ಕಾಜಲ್ ಮತ್ತು ಮಸ್ಕರಾ ಬಳಿಸಿ ಕಣ್ಣಿನ ಅಂದ ಹೆಚ್ಚಿಸಿಕೊಳ್ಳಿ. ಲಿಕ್ವಿಡ್ ಐ ಲೈನರ್ ಬಳಸಿದರೆ ಸೆಕ್ಸಿ ಲುಕ್ ಸಿಗುತ್ತದೆ.
3. ಬಿಳಿ ಬಣ್ಣವಿರುವರಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಮತ್ತ್ಟು ಆಕರ್ಷಕವಾಗಿ ಕಾಣುತ್ತದೆ.
4. ಕೆಂಪು ಬಣ್ಣದ ಬದಲು ಗುಲಾಬಿ ಬಣ್ಣದ ಮೇಕಪ್ ನಿಂದ ಕೂಡ ಆಕರ್ಷಕವಾಗಿ ಕಾಣಬಹುದು.
* ಹೀಗೆ ಗುಲಾಬಿ ಬಣ್ಣದ ಮೇಕಪ್ ಮಾಡುವಾಗ ಪಿಂಕ್ ಬಣ್ಣದ ಐಶ್ಯಾಡೊ ಬಳಸಿ.
* ಪಿಂಕ್ ಬಣ್ಣವನ್ನು ಆಯ್ಕೆ ಮಾಡುವಾಗ ಬೇಬಿ ಪಿಂಕ್ ಬದಲು ಮೆಜಂತ ಬಣ್ಣದ ಮೇಕಪ್ ಬಳಸಿ.
* ಪಿಂಕ್ ಬಣ್ಣದ ಶಿಮ್ಮರ್ ಅನ್ನು ಕೆನ್ನೆಗಳಿಗೆ ತೆಳುವಾಗಿ ಹಚ್ಚಿ.
* ತೆಳುವಾದ ಪಿಂಕ್ ಬಣ್ಣದ ಲಿಪ್ ಸ್ಟಿಕ್ ಹಚ್ಚಿ ಗಾಢವಾದ ಲಿಪ್ ಲೈನರ್ ಹಚ್ಚಬೇಕು.



Click it and Unblock the Notifications
