Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಅವಳಿಗಿಷ್ಟವಾಗುವ ಹುಡುಗರ ಉಡುಗೆ ತೊಡುಗೆ
Make Up
oi-Reena
By Hema S

1. ಟಿ ಶರ್ಟ್ ಮತ್ತು ಲೋವೇಯಿಸ್ಟ್ ಜೀನ್ಸ್ : ಆದಷ್ಟು ಸರಳವಾಗಿ ಡ್ರೆಸ್ ಮಾಡಿದರನೆ ಹುಡುಗರು ನೋಡಲು ಚೆಂದ. ತುಂಬಾ ಬಿಗಿಯಲ್ಲದ ಟಿ ಶರ್ಟ್ ಮತ್ತು ಲೋವೇಯಿಸ್ಟ್ ಜೀನ್ಸ್ ಹಾಕಿ ಅದಕ್ಕೆ ಹೊಂದುವ ಶೂ ಹಾಕಿ ಕೂದಲನ್ನು ಒಪ್ಪವಾಗಿ ಬಾಚಿದರೆ ಸರಳವಾಗಿ ಮತ್ತು ಸುಂದರವಾಗಿ ಕಾಣುವಿರಿ.
2.ಶರ್ಟ್: ಶರ್ಟ್ ಮತ್ತು ಜೀನ್ಸ್ ಧರಿಸಿ ಅದನ್ನು ಮುಂಭಾಗದಲ್ಲಿ ಮಾತ್ರ ಸ್ವಲ್ಪ ಇನ್ ಶರ್ಟ್ ಮಾಡಿದರೆ ಸೆಮಿ-ಫಾರ್ಮಲ್ ಲುಕ್ ನಲ್ಲಿ ಆಕರ್ಷಕವಾಗಿ ಕಾಣುವಿರಿ.
3. ಬಿಳಿ ಕೋಟ್: ತುಂಬಾ ಸ್ಟೈಲಿಷ್ ಅಗಿ ಕಾಣಬೇಕೆಂದರೆ ಜೀನ್ಸ್ ಮತ್ತು ಟಿ ಶರ್ಟ್ ಅಥವಾ ಶರ್ಟ್ ಧರಿಸಿ ಅದರ ಮೇಲೆ ವೇಯಿಸ್ಟ್ ಕೋಟ್ ಧರಿಸಿದರೆ ಸಾಕು. ಆದರೆ ಈ ಕೋಟ್ ಬೂದಿ ಅಥವಾ ಕಪ್ಪು ಬಣ್ಣದ ಕೋಟ್ ಇತರ ಕೋಟ್ ಗಳಿಗಿಂತ ಆಕರ್ಷಕವಾಗಿ ಕಾಣುತ್ತದೆ.
4. ಬ್ಲೇಝರ್: ಜೀನ್ಸ್ ಮೇಲೆ ವಿನ್ಯಾಸವಿಲ್ಲದ ಶರ್ಟ್ ಧರಿಸಿ ನಂತರ ಬ್ಲೇಝರ್ ಹಾಕಿದರೆ ಪುರುಷರು ಮತ್ತಷ್ಟು ಆಕರ್ಷಕವಾಗಿ ಕಾಣಬಹುದು.
Comments
English summary
Dressing Tips To Men | Tips For Beauty | ಪುರುಷರಿಗೆ ಡ್ರೆಸ್ಸಿಂಗ್ ಟಿಪ್ಸ್ | ಸೌಂದರ್ಯಕ್ಕಾಗಿ ಕೆಲ ಸಲಹೆ
Story first published: Wednesday, February 8, 2012, 14:55 [IST]
Other articles published on Feb 8, 2012



Click it and Unblock the Notifications
