Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ತಣ್ಣೀರಿನಲ್ಲಿಯೆ ಮಾಡಬೇಕು ವಿಗ್ ಕ್ಲೀನಿಂಗ್

ವಿಗ್ ಅನ್ನು ನೈಸರ್ಗಿಕ ಕೂದಲನ್ನು ಬಳಸಿ ಅಥವಾ ಸಿಂತೆಟಿಕ್ ಬಳಸಿ ತಯಾರಿಸಲಾಗುತ್ತದೆ. ವಿಗ್ ನಲ್ಲಿ ಬೇಕಾದ ವಿನ್ಯಾಸ ಕೂದಲನ್ನು ತಲೆಗೆ ಧರಿಸಬಹುದು.
ಕೃತಕ ಕೂದಲನ್ನು ತುಂಬಾ ಕಾಲ ಬಳಸುವುದರಿಂದ ತುರಿಕೆ ಉಂಟಾಗುತ್ತದೆ. ಕೃತಕ ಕೂದಲಿನ ನಿರ್ವಹಣೆಯ ಬಗ್ಗೆ ತಿಳಿಯಲು ಮುಂದೆ ಓದಿ.
1. ಬೇಸನ್ ನಲ್ಲಿ ತಣ್ಣೀರನ್ನು ತುಂಬಿಡಬೇಕು.
2. ಸಿಂತೆಟಿಕ್ ವಿಗ್ ತೊಳೆಯುವ ಶ್ಯಾಂಪೂ ಅನ್ನು ಆ ನೀರಿಗೆ ಹಾಕಬೇಕು. ಸಿಂತೆಟಿಕ್ ವಿಗ್ ತೊಳೆಯಲು ತಲೆಗೆ ಹಚ್ಚಲು ಉಪಯೋಗಿಸುವ ಶ್ಯಾಂಪೂ ಹಾಕಬಾರದು.
3. ವಿಗ್ ಅನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆ ಹಾಕಬೇಕು. ನಂತರ ವಿಗ್ ಕ್ಯಾಪ್ ಅನ್ನು ನಿಧಾನಕ್ಕೆ ಉಜ್ಜಬೇಕು.
4. ವಿಗ್ ನ ಕೊಳೆ ತೆಗೆದ ಮೇಲೆ 15 ನಿಮಿಷ ಕಾಲ ನೀರಿನಲ್ಲಿ ಮುಳುಗಿಸಿಡಬೇಕು.
5. ಯಾವುದೇ ಕಾರಣಕ್ಕೂ ಬಿಸಿ ನೀರನ್ನು ಉಪಯೋಗಿಸಬಾರದು.
6. ವಿಗ್ ತೊಳೆದ ನಂತರ ಕೂದಲನ್ನು ಹಿಂಡದೆ ಅಥವಾ ಗಟ್ಟಿಯಾಗಿ ಉಜ್ಜದೆ ಟವಲ್ ನಿಂದ ಸುತ್ತಬೇಕು.
7. ನಂತರ ವಿಗ್ ಅನ್ನು ಒಣಗಿಸಲು ಇಡಬೇಕು. ಹೀಗೆ ಒಣಗಲು ಇಡುವಾಗ ವಿಗ್ ಕಂಡೀಷನರ್ ಹಚ್ಚಿ ಒಣಗಿಸಬೇಕು.
8. ವಿಗ್ ಒಣಗಿದ ಮೇಲೆ ವಿಗ್ ಬ್ರಷ್ ಬಳಸಿ ಕೂದಲನ್ನು ಒಣಗಿಸಬೇಕು.



Click it and Unblock the Notifications
