Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಉಗುರು ಸುಂದರವಾಗಿ ಕಾಣಲು ಹೀಗೆ ಮಾಡಿ
Make Up
oi-Reena
By Hema S

1. ಮೊದಲು ಉಗುರುಗಳನ್ನು ಕತ್ತರಿಸಿ ಶೇಪ್ ಕೊಡಿ.
2. ನೇಲ್ ಪಾಲಿಷ್ ಹಚ್ಚುವ ಮೊದಲು ಕೈ ಬೆರಳುಗಳನ್ನು ಸ್ವಚ್ಚಗೊಳಿಸಬೇಕು. ಸೋಪ್ ನೀರಿನಲ್ಲಿ ಕೈ ಬೆರಳುಗಳನ್ನು ನೆನೆಸಿ ನಂತರ ಬ್ರೆಷ್ ಹಾಕಿ ಮೃದುವಾಗಿ ತಿಕ್ಕಿ ನಂತರ ತಣ್ಣೀರಿನಲ್ಲಿ ಕೈ ತೊಳೆಯಬೇಕು.
3. ನಂತರ ಕೈ ಬೆರಳುಗಳನ್ನು ಟವಲ್ ನಿಂದ ಒರೆಸಿ ಬೆರಳುಗಳನ್ನು ಒಣಗಿಸಬೇಕು.
4. ನೇಲ್ ಪಾಲಿಷ್ ಅನ್ನು ಬೆರಳಿನ ತುದಿವರೆಗೆ ಹಚ್ಚಬೇಕು. ನೇಲ್ ಪಾಲಿಷ್ ಉಗುರಿನ ಕೊನೆ ಭಾಗದಲ್ಲಿ ಬೇಗನೆ ಏಳುವುದರಿಂದ ಉಗುರಿನ ತುದಿ ಕವರ್ ಆಗುವವರೆಗೆ ಹಚ್ಚಬೇಕು.
5. ನಂತರ ಅದರ ನೇಲ್ ಪಾಲಿಷ್ ಅನ್ನು ಅದರ ಮೇಲೆ ಮತ್ತೊಮ್ಮೆ ಹಚ್ಚಬೇಕು.
6. ಉಗುರು ಮತ್ತಷ್ಟು ಹೊಳಪಿನಿಂದ ಕಾಣಬೇಕೆಂದರೆ ನೇಲ್ ಪಾಲಿಷ್ ಹಚ್ಚಿ ನಂತರ ಅದರ ಮೇಲೆ ಶಿಮ್ಮರ್ ನೇಲ್ ಪಾಲಿಷ್ ಹಚ್ಚಿದರೆ ಸಾಕು.
Comments
English summary
Beautify Nail With Nail Polish For A Long Time | Tips For Beauty | ಉಗುರಿನಲ್ಲಿ ನೇಲ್ ಪಾಲಿಷ್ ತುಂಬಾ ದಿನ ಇರುವಂತೆ ಮಾಡುವ ವಿಧಾನ | ಸೌಂದರ್ಯಕ್ಕಾಗಿ ಕೆಲ ಸಲಹೆ
Story first published: Friday, February 3, 2012, 16:54 [IST]
Other articles published on Feb 3, 2012



Click it and Unblock the Notifications
