Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಬೋಳು ತಲೆಯಲ್ಲಿ ಬೋಲ್ಡ್ ಆಗಿ ಕಾಣಿ
Make Up
oi-Reena
By Hema S

1. ಬಕ್ಕ ತೆಲೆ ಉಂಟಾದರೆ ಕೂದಲನ್ನು ತುಂಬಾ ಚಿಕ್ಕದಾಗಿ ಅಂದರೆ ಸಿಸರ್ ಕಟ್ ನೀಡಬೇಕು.
2. ತಲೆ ಕೂದಲು ಸಂಪೂರ್ಣವಾಗಿ ಬೋಳಿಸಬೇಕು, ಜೊತೆಗೆ ಮೀಸೆ ಮತ್ತು ಗಡ್ಡವನ್ನು ಬೋಳಿಸಿದರೆ ಅದು ತುಂಬಾ ಫ್ಯಾಷನೇಬಲ್ ಲುಕ್ ಕೊಡುತ್ತದೆ.
3. ಡ್ರೆಸ್ಸಿಂಗ್: ತಲೆ ಕೂದಲು ಸಂಪೂರ್ಣವಾಗಿ ಬೋಳಿಸಿ, ಸ್ವಲ್ಪ ಬಿಗಿಯಾದ ಜೀನ್ಸ್ ಪ್ಯಾಂಟ್ ಮತ್ತು ಟಿ ಶರ್ಟ್ ಧರಿಸಿ ಬೇಕಾದರೆ ಒಂದು ಕಿವಿಗೆ ಓಲೆ ಧರಿಸಿದರೆ ತುಂಬಾ ಮಾಡರ್ನ್ ಆಗಿ ಕಾಣುವಿರಿ.
4. ತಲೆ ಕೂದಲು ಬೋಳಿಸಿ ಅದಕ್ಕೆ ಫ್ರೆಂಚ್ ಗಡ್ಡ ಸ್ಟೈಲ್ ಚೆನ್ನಾಗಿ ಒಪ್ಪುತ್ತೆ.
5. ಬಕ್ಕ ತಲೆ ಫ್ಯಾಷನೇಬಲ್ ಟೋಪಿಗಳಿಂದಲೂ ಮರೆ ಮಾಚಬಹುದು.
Comments
English summary
Styling Tips For Balding Men | Tips For Fashion | ಬಕ್ಕ ತಲೆಯವರಿಗೆ ಸ್ಟೈಲಿಷ್ ಲುಕ್ ಗೆ ಕೆಲ ಸಲಹೆ | ಫ್ಯಾಷನ್ ಗಾಗಿ ಕೆಲ ಸಲಹೆ
Story first published: Saturday, January 28, 2012, 14:06 [IST]
Other articles published on Jan 28, 2012



Click it and Unblock the Notifications
