Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೋಲ್ಡ್ ಲುಕ್ ನೀಡುವುದು ಕಪ್ಪು ನೇಲ್ ಪಾಲಿಷ್

1. ಅಧಿಕ ಉದ್ದವಿಲ್ಲದ ನೀಟಾಗಿ ಸೇಪ್ ನೀಡಿದ ಉಗುರಿಗೆ ಕಪ್ಪು ನೇಲ್ ಪಾಲಿಷ್ ಚೆನ್ನಾಗಿ ಕಾಣುತ್ತದೆ. ಉದ್ದವಾದ ಉಗುರುಗಳಿಗೆ ಕಪ್ಪು ಬಣ್ಣ ಹಚ್ಚಿದರೆ ಸಿನಿಮಾದಲ್ಲಿ ಕಾಣುವ ದೆವ್ವದಂತೆ ಇರುತ್ತದೆ.
2. ಉಗುರನ್ನು ಚೌಕಾಕಾರವಾಗಿ ಕತ್ತರಿಸಿ ಅದಕ್ಕೆ ಕಪ್ಪು ಬಣ್ಣವನ್ನು ಹಚ್ಚಬೇಕು.
3. ಕಪ್ಪು ನೇಲ್ ಪಾಲಿಷ್ ಕಪ್ಪು ಡ್ರೆಸ್ ಗೆ ಹಾಕುವ ಬದಲು ಕೆಂಪು, ಬಿಳಿ, ಕಂದು ಬಣ್ಣದ ಡ್ರೆಸ್ ಗೆ ಆಕರ್ಷಕವಾಗಿ ಕಾಣುತ್ತದೆ.
4. ಕಪ್ಪು ಬಣ್ಣದ ನೇಲ್ ಪಾಲಿಷ್ ಎರಡು ಬಾರಿ ಹಚ್ಚಿದರೆ ಚೆನ್ನಾಗಿ ಕಾಣುತ್ತದೆ. ಒಮ್ಮೆ ಹಚ್ಚಿ ಅದು ಒಣಗಿದ ಮೇಲೆ ಮತ್ತೊಮ್ಮೆ ಹಚ್ಚಿದರೆ ಕಡು ಕಪ್ಪು ಬಣ್ಣ ದೊರೆಯುತ್ತದೆ.
5. ಅಲ್ಲದಿದ್ದರೆ ಕಪ್ಪು ಬಣ್ಣದ ನೈಲ್ ಪಾಲಿಷ್ ಹಚ್ಚಿ ಅದರ ಮೇಲೆ ಹೊಳೆಯುವ ನೇಲ್ ಪಾಲಿಷ್ ಹಚ್ಚಿದರೆ ಸ್ಟೈಲಿಷ್ ಅಗಿ ಕಾಣುತ್ತದೆ.
6. ಕಪ್ಪು ಬಣ್ಣದ ನೇಲ್ ಪಾಲಿಷ್ ಹಾಕಿದಾಗ ಹೆಚ್ಚಿನ ಮೇಕಪ್ ಮಾಡಬಾರದು. ಕಣ್ಣಿಗೆ ಕಾಜಲ್, ಮುಖಕ್ಕೆ ತೆಳು ಮೇಕಪ್ ಮಾಡಿ, ತುಟಿಗಳಿಗೆ ಏನೂ ಹಚ್ಚಬಾರದು.
7. ತುಂಬಾ ಟ್ರೆಂಡಿ ಲುಕ್ ಬೇಕೆಂದರೆ ಕೈ ಬೆರಳುಗಳಿಗೆ ಉಂಗುರಗಳನ್ನು ಧರಿಸಿ. ಅದರಲ್ಲೂ ವಜ್ರದ ಉಂಗುರ ಇನ್ನೂ ಹೆಚ್ಚಿನ ಹೊಳಪಿನಿಂದ ಕಾಣುವುದು.
ನೈಲ್ ಪಾಲಿಷ್ ಹಾಕುವಾಗ ಬೆರಳುಗಳ ಅಕ್ಕ-ಪಕ್ಕ ಹರಡದಂತೆ ಧರಿಸಿ. ಕೈಗಳಿಗೆ ತಾಕಿದ್ದರೆ ರಿಮೋವರ್ ಬಳಸಿ ತೆಗೆಯಿರಿ.



Click it and Unblock the Notifications
